ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Banaras Hindu University

ADVERTISEMENT

ದೇಶವು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ಮಾದರಿಯಾಗಲಿದೆ: ನರೇಂದ್ರ ಮೋದಿ

'ದೇಶವು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಯ ಮಾದರಿಯಾಗಲಿದೆ. ಇದು 'ಮೋದಿ ಗ್ಯಾರಂಟಿ'' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 23 ಫೆಬ್ರುವರಿ 2024, 9:33 IST
ದೇಶವು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿಯ ಮಾದರಿಯಾಗಲಿದೆ: ನರೇಂದ್ರ ಮೋದಿ

ಮೋದಿ ಕುರಿತ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದ ಮುಸ್ಲಿಂ ಸಂಶೋಧಕಿ

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಾಯಕತ್ವದ ಕುರಿತ ಮಹಾಪ್ರಬಂಧಕ್ಕೆ ಮುಸ್ಲಿಂ ಸಂಶೋಧಕಿ ನಜ್ಮಾ ಪರ್ವಿನ್‌ ಎಂಬುವವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
Last Updated 8 ನವೆಂಬರ್ 2023, 6:32 IST
ಮೋದಿ ಕುರಿತ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪಡೆದ ಮುಸ್ಲಿಂ ಸಂಶೋಧಕಿ

ಐಐಟಿ–ಬನಾರಸ್‌ ವಿವಿ: ವಿದ್ಯಾರ್ಥಿನಿಗೆ ಕಿರುಕುಳ; ನಡುವೆ ಗೋಡೆ ಕಟ್ಟಲು ಆಗ್ರಹ

ಸಂಸ್ಥೆಗೆ ಸಂಬಂಧಪಡದ ಹೊರಗಿನ ವ್ಯಕ್ತಿಗಳು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಿಂದ ಆಕ್ರೋಶಗೊಂಡಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಭದ್ರತೆ ಒದಗಿಸಲು ಆಗ್ರಹಿಸಿದ್ದಾರೆ.
Last Updated 3 ನವೆಂಬರ್ 2023, 4:26 IST
ಐಐಟಿ–ಬನಾರಸ್‌ ವಿವಿ: ವಿದ್ಯಾರ್ಥಿನಿಗೆ ಕಿರುಕುಳ; ನಡುವೆ ಗೋಡೆ ಕಟ್ಟಲು ಆಗ್ರಹ

ಪರೀಕ್ಷೆಯಲ್ಲಿ ದನದ ಮಾಂಸ ಕುರಿತ ಪ್ರಶ್ನೆ: ಬನಾರಸ್‌ ಹಿಂದೂ ವಿ.ವಿಯಲ್ಲಿ ವಿವಾದ

ವಾರಾಣಸಿಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ವೃತ್ತಿಪರ ಪದವಿ ಕೋರ್ಸ್‌ನ (ಬಿ.ವೋಕ್) ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಗೋಮಾಂಸದ ಕುರಿತು ಖೇಳಿರುವ ಪ್ರಶ್ನೆಯು ವಿವಾದ ಹುಟ್ಟುಹಾಕಿದೆ.
Last Updated 20 ಅಕ್ಟೋಬರ್ 2022, 15:48 IST
ಪರೀಕ್ಷೆಯಲ್ಲಿ ದನದ ಮಾಂಸ ಕುರಿತ ಪ್ರಶ್ನೆ: ಬನಾರಸ್‌ ಹಿಂದೂ ವಿ.ವಿಯಲ್ಲಿ ವಿವಾದ

ದೇವಸ್ಥಾನಗಳ ಧ್ವಂಸದ ಕುರಿತು ಪ್ರಶ್ನೆ: ಬಿಎಚ್‌ಯು ವಿವಾದ

ಮೊಘಲ್‌ ದೊರೆ ಔರಂಗಜೇಬ್‌ ಆಡಳಿತದ ವೇಳೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕೆಡವಲಾದ ದೇವಸ್ಥಾನಗಳ ಕುರಿತ ಪ್ರಶ್ನೆಗಳನ್ನು ಸ್ನಾತ್ತಕೋತ್ತರ ಪದವಿಯ ಪ್ರಶ್ನೆಪತ್ರಿಕೆಯಲ್ಲಿ ಕೇಳಿ ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯವು (ಬಿಎಚ್‌ಯು) ವಿವಾದ ಸೃಷ್ಟಿಸಿದೆ.
Last Updated 29 ಸೆಪ್ಟೆಂಬರ್ 2022, 16:21 IST
ದೇವಸ್ಥಾನಗಳ ಧ್ವಂಸದ ಕುರಿತು ಪ್ರಶ್ನೆ: ಬಿಎಚ್‌ಯು ವಿವಾದ

ಮುಸ್ಲಿಂ ಸಂಸ್ಕೃತ ಪ್ರಾಧ್ಯಾಪಕ ವರ್ಗಾವಣೆಗೆ ಚಿಂತನೆ

ಪ್ರತಿಭಟನೆಗೆ ಮಣಿದ ಕುಲಪತಿ:
Last Updated 29 ನವೆಂಬರ್ 2019, 19:13 IST
fallback

ಆಯುಷ್ಯ ಹಿರಿದು, ಭಾಷೆ ಕಿರಿದು

ಬಿಎಚ್‍ಯು ವಿದ್ಯಾರ್ಥಿಗಳು ಬೆಳಕಿನ ನಗರದಲ್ಲಿ ಅಂಧತ್ವ ಪ್ರದರ್ಶಿಸುತ್ತಿರುವುದು ವಿಪರ್ಯಾಸ
Last Updated 27 ನವೆಂಬರ್ 2019, 9:24 IST
ಆಯುಷ್ಯ ಹಿರಿದು, ಭಾಷೆ ಕಿರಿದು
ADVERTISEMENT

ಬನಾರಸ್‌ ವಿವಿ: ಮುಸ್ಲಿಂ ಪ್ರೊಫೆಸರ್ ನೇಮಕ, ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು 

ಉತ್ತರ ಪ್ರದೇಶದ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಫಿರೋಜ್‌ ಖಾನ್‌ ಅವರು ಸಂಸ್ಕೃತ ಪಾಠ ಮಾಡುವುದುನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ವಾಪಸ್‌ ಪಡೆದಿದ್ದಾರೆ.
Last Updated 23 ನವೆಂಬರ್ 2019, 6:15 IST
ಬನಾರಸ್‌ ವಿವಿ: ಮುಸ್ಲಿಂ ಪ್ರೊಫೆಸರ್ ನೇಮಕ, ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು 

ಕೋಲ್ಕತ್ತಾ: ಸಂಸ್ಕೃತ ಭಾಷೆಗೆ ಉಪನ್ಯಾಸಕರಾಗಿ ಮುಸ್ಲಿಂ ವ್ಯಕ್ತಿ ನೇಮಕ

ರಾಮಕೃಷ್ಣ ಮಿಷನ್‌ ವಿದ್ಯಾಮಂದಿರದ ಸಂಸ್ಕೃತ ಭಾಷಾ ವಿಷಯಕ್ಕೆ ಸಹಾಯಕ ಪ್ರಾಧ್ಯಾಪಕರನ್ನಾಗಿ ರಂಜಾನ್‌ ಅಲಿ ಅವರನ್ನು ನೇಮಕ ಮಾಡಲಾಗಿದೆ.
Last Updated 22 ನವೆಂಬರ್ 2019, 20:15 IST
ಕೋಲ್ಕತ್ತಾ: ಸಂಸ್ಕೃತ ಭಾಷೆಗೆ ಉಪನ್ಯಾಸಕರಾಗಿ ಮುಸ್ಲಿಂ ವ್ಯಕ್ತಿ ನೇಮಕ

ದೇವಾಲಯಗಳಲ್ಲಿ ಭಜನೆ ಹಾಡುತ್ತಾರೆ ಸಂಸ್ಕೃತ ಪ್ರೊಫೆಸರ್ ಫಿರೋಜ್ ಖಾನ್ ಅಪ್ಪ

ಬನಾರಸ್ವಿಶ್ವವಿದ್ಯಾಲಯಲ್ಲಿ ಫಿರೋಜ್ ಖಾನ್ ಮುಸ್ಲಿಂ ಎಂಬ ಕಾರಣಕ್ಕೆ ಪ್ರತಿಭಟನೆಗಳು ಎದ್ದಿರುವಾಗ ಇತ್ತ ಜೈಪುರದಲ್ಲಿ ಫಿರೋಜ್ ಖಾನ್ ಅಪ್ಪ ರಮ್ಜಾನ್ ಖಾನ್ ದೇವಾಲಯಗಳಲ್ಲಿ ಭಜನೆ ಹಾಡುತ್ತಿದ್ದಾರೆ.
Last Updated 22 ನವೆಂಬರ್ 2019, 4:57 IST
ದೇವಾಲಯಗಳಲ್ಲಿ ಭಜನೆ ಹಾಡುತ್ತಾರೆ ಸಂಸ್ಕೃತ ಪ್ರೊಫೆಸರ್ ಫಿರೋಜ್ ಖಾನ್  ಅಪ್ಪ
ADVERTISEMENT
ADVERTISEMENT
ADVERTISEMENT