‘ವಲಸಿಗರಿಗಾಗಿ ನೆಲೆಸಿಗರ ಭಾಷೆಗೆ ಅನ್ಯಾಯ ಮಾಡದಿರಿ’
ವಲಸಿಗರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಇಲ್ಲಿನ ನೆಲೆಸಿಗರಿಗೆ ಅನ್ಯಾಯ ಮಾಡಬಾರದು. ಕೆಲದಿನದ ಮಟ್ಟಿಗೆ ಇಲ್ಲಿಗೆ ಬರುವವರ ಸಲುವಾಗಿ ಕನ್ನಡವನ್ನು ಕಡೆಗಣಿಸಬೇಕಾಗಿಲ್ಲ. ಇಲ್ಲಿನ ನಿವಾಸಿಗಳಿಗೆ ಎಲ್ಲವೂ ಕನ್ನಡದಲ್ಲೇ ಸಿಗುವಂತಾಗಬೇಕು’ ಎಂದು ಬರಹಗಾರ ಜಿ.ಆನಂದ ಅಭಿಪ್ರಾಯಪಟ್ಟರು.Last Updated 8 ಡಿಸೆಂಬರ್ 2019, 20:45 IST