ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Bandipur National Park

ADVERTISEMENT

ಗುಂಡ್ಲುಪೇಟೆ: ಹೆಣೆದುಕೊಂಡಿದ್ದ ಆನೆಯ ದಂತಕ್ಕೆ ಕತ್ತರಿ

ಬಂಡೀಪುರದ ಅಧಿಕಾರಿಗಳು, ಸಿಬ್ಬಂದಿಯಿಂದ ಅಪರೂಪದ ಪ್ರಯತ್ನ
Last Updated 21 ಮೇ 2024, 6:43 IST
ಗುಂಡ್ಲುಪೇಟೆ: ಹೆಣೆದುಕೊಂಡಿದ್ದ ಆನೆಯ ದಂತಕ್ಕೆ ಕತ್ತರಿ

ಹನೂರು: ಮಾದಪ್ಪನ ಕಾಡು ವೀಕ್ಷಣೆಗೆ ಪ್ರವಾಸಿಗರ ಒಲವು, ಸಫಾರಿಗೆ ಜನಾಕರ್ಷಣೆ

ಸದ್ಯ ವಾರಾಂತ್ಯದಲ್ಲಿ ಮಾತ್ರ ಸೌಲಭ್ಯ
Last Updated 5 ಮೇ 2024, 7:13 IST
ಹನೂರು: ಮಾದಪ್ಪನ ಕಾಡು ವೀಕ್ಷಣೆಗೆ ಪ್ರವಾಸಿಗರ ಒಲವು, ಸಫಾರಿಗೆ ಜನಾಕರ್ಷಣೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದದಲ್ಲಿ ಬೆಂಕಿ: ಕಾಡು ಭಸ್ಮ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ಹದ್ದಿನ ಕಲ್ಲುಹಾರೆ ಹಾಗೂ ಮದ್ದೂರು ವಲಯದ ಕರಡಿಕಲ್ಲು ಗುಡ್ಡದ ಬಳಿ ಸೋಮವಾರ ರಾತ್ರಿ ಬೆಂಕಿ ಬಿದ್ದು ನೂರಾರು ಎಕರೆ ಕಾಡು ಭಸ್ಮವಾಗಿದೆ ಎಂದು ಹೇಳಲಾಗಿದೆ.
Last Updated 30 ಏಪ್ರಿಲ್ 2024, 16:31 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದದಲ್ಲಿ ಬೆಂಕಿ: ಕಾಡು ಭಸ್ಮ

ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ಬಂಡೀಪುರ, ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆ * ಅಭಿವೃದ್ಧಿ ಚಟುವಟಿಕೆಗಿಲ್ಲ ಮಿತಿ: ತಜ್ಞರ ಕಳವಳ
Last Updated 29 ಜನವರಿ 2024, 23:30 IST
ಸಾಂದ್ರತೆ ಹೆಚ್ಚಳ: ಜನವಸತಿಯತ್ತ ಹುಲಿಗಳು..

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಡ್ರೋನ್‌ ಚಿತ್ರೀಕರಣ; ಎಸಿಎಫ್‌ಗೆ ನೋಟಿಸ್‌

ಅನುಮತಿ ಪಡೆಯದೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣ–ರಮೇಶ್‌ಕುಮಾರ್‌
Last Updated 12 ಜನವರಿ 2024, 8:09 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಡ್ರೋನ್‌ ಚಿತ್ರೀಕರಣ; ಎಸಿಎಫ್‌ಗೆ ನೋಟಿಸ್‌

ಬಂಡೀಪುರ: ಮದ್ದೂರು ವಲಯದಲ್ಲಿ ಗಂಡು ಹುಲಿ ಸಾವು

Bandipura Tiger Reserve: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಡು ಹುಲಿಯೊಂದು ಶುಕ್ರವಾರ ಮೃತಪಟ್ಟಿದೆ.
Last Updated 24 ನವೆಂಬರ್ 2023, 12:57 IST
ಬಂಡೀಪುರ: ಮದ್ದೂರು ವಲಯದಲ್ಲಿ ಗಂಡು ಹುಲಿ ಸಾವು

ಬಂಡೀಪುರ ಅರಣ್ಯ ಸಿಬ್ಬಂದಿ, ಬೇಟೆಗಾರರ ಗುಂಡಿನ ಚಕಮಕಿ: ಗುಂಡ್ಲುಪೇಟೆ ಯುವಕ ಸಾವು

ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಶನಿವಾರ ತಡರಾತ್ರಿ ಕಡವೆ ಬೇಟೆಯಾಡಲು ಹೋಗಿದ್ದ ಯುವಕರು
Last Updated 5 ನವೆಂಬರ್ 2023, 9:46 IST
ಬಂಡೀಪುರ ಅರಣ್ಯ ಸಿಬ್ಬಂದಿ, ಬೇಟೆಗಾರರ ಗುಂಡಿನ ಚಕಮಕಿ: ಗುಂಡ್ಲುಪೇಟೆ ಯುವಕ ಸಾವು
ADVERTISEMENT

ಬಂಡೀಪುರ: ಸೆ.20 ರಂದು ಸಫಾರಿ ಇಲ್ಲ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರದಲ್ಲಿ ಬುಧವಾರ (ಸೆ.20) ‘ಬಂಡೀಪುರ ಅರಣ್ಯ ಮುಂಚೂಣಿ ಸಿಬ್ಬಂದಿ ದಿನ' ಕಾರ್ಯಕ್ರಮದ ಆಯೋಜಿಸಿರುವುದರಿಂದ ಬುಧವಾರ ಬೆಳಿಗ್ಗೆ ಮತ್ತು ಸಂಜೆ ಸಫಾರಿ ಇರುವುದಿಲ್ಲ. 
Last Updated 19 ಸೆಪ್ಟೆಂಬರ್ 2023, 14:25 IST
ಬಂಡೀಪುರ: ಸೆ.20 ರಂದು ಸಫಾರಿ ಇಲ್ಲ

ಬಂಡೀಪುರ ಅರಣ್ಯದಲ್ಲಿ ಮೋದಿ ಸಂಚಾರ; 22 ಕಿ.ಮೀ ಸಫಾರಿ ವೇಳೆ ಕಾಣದ ಹುಲಿರಾಯ

ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಬಂಡೀಪುರಕ್ಕೆ ಬಂದಿರುವ ಪ್ರಧಾನಿ‌ ಮೋದಿ ಅವರು ಬಂಡೀಪುರ ಹುಲಿ‌ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿದರು.
Last Updated 9 ಏಪ್ರಿಲ್ 2023, 10:19 IST
ಬಂಡೀಪುರ ಅರಣ್ಯದಲ್ಲಿ ಮೋದಿ ಸಂಚಾರ; 22 ಕಿ.ಮೀ ಸಫಾರಿ ವೇಳೆ ಕಾಣದ ಹುಲಿರಾಯ

ಬಂಡೀಪುರಕ್ಕೆ ಮೋದಿ ಭೇಟಿ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು #Tigerinkarnataka

ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಆಚರಣೆಗಾಗಿ ಪ್ರಧಾನಿ ನರೇಂದ್ರ‌ ಮೋದಿ ಅವರು ಬಂಡೀಪುರಕ್ಕೆ ಬಂದಿದ್ದಾರೆ.
Last Updated 9 ಏಪ್ರಿಲ್ 2023, 10:16 IST
ಬಂಡೀಪುರಕ್ಕೆ ಮೋದಿ ಭೇಟಿ: ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು #Tigerinkarnataka
ADVERTISEMENT
ADVERTISEMENT
ADVERTISEMENT