ಬೆಳಗಾವಿ ಅಧಿವೇಶನ | ಶಿಕ್ಷಕರ ಹೊರಗುತ್ತಿಗೆ: ಆದೇಶ ವಾಪಸ್ಗೆ ಆಗ್ರಹ
ಬಿಬಿಎಂಪಿಯ ಶಾಲೆಗಳಿಗೆ ಅಪ್ಪು ಡಿಟೆಕ್ಟಿವ್ ಏಜೆನ್ಸಿ ಎಂಬ ಸಂಸ್ಥೆಯಿಂದ 400 ಶಿಕ್ಷಕರ ಸೇವೆಯನ್ನು ಹೊರ ಗುತ್ತಿಗೆ ಆಧಾರದಲ್ಲಿ ಪಡೆಯಲು ನೀಡಿರುವ ಕಾರ್ಯಾದೇಶವನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿಯ ಎಸ್. ಸುರೇಶ್ ಕುಮಾರ್ ಆಗ್ರಹಿಸಿದರು.Last Updated 12 ಡಿಸೆಂಬರ್ 2023, 15:53 IST