ಸೋಮವಾರ, 19 ಜನವರಿ 2026
×
ADVERTISEMENT

Bangalore crime

ADVERTISEMENT

ಬೆಂಗಳೂರು: ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಜಪ್ತಿ

Drug Smuggling Bust: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು, ಕೌಲಾಲಂಪುರದಿಂದ ಬಂದ ವ್ಯಕ್ತಿಯಿಂದ ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್ ಗಾಂಜಾ ಜಪ್ತಿ ಮಾಡಿ ಬಂಧಿಸಿದ್ದಾರೆ.
Last Updated 19 ಜನವರಿ 2026, 14:52 IST
ಬೆಂಗಳೂರು: ₹1.73 ಕೋಟಿ ಮೌಲ್ಯದ ಹೈಡ್ರೊಪೋನಿಕ್‌ ಗಾಂಜಾ ಜಪ್ತಿ

ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

Bengaluru Crime News: ಮದುವೆ ಆಗುವುದಾಗಿ ನಂಬಿಸಿ ₹1.53 ಕೋಟಿ ವಂಚಿಸಿದ್ದ ವಿಜಯ್‌ರಾಜ್‌ ಗೌಡ ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇತರರಿಗೂ ನೋಟಿಸ್ ಜಾರಿ ಮಾಡಲಾಗಿದೆ.
Last Updated 19 ಜನವರಿ 2026, 14:37 IST
ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ

ಡ್ರಗ್ಸ್: ಆರೋಪಿಯ ₹1.60 ಕೋಟಿ ಆಸ್ತಿ ಮುಟ್ಟುಗೋಲು

ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಆರೋಪಿ ಮೃತ್ಯುಂಜಯ ಅಲಿಯಾಸ್ ಜಯಣ್ಣ (53) ಎಂಬುವರು ಗಳಿಸಿದ್ದ ₹ 1.60 ಕೋಟಿ ಮೌಲ್ಯದ ಆಸ್ತಿಯನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Last Updated 17 ಸೆಪ್ಟೆಂಬರ್ 2022, 20:05 IST
ಡ್ರಗ್ಸ್: ಆರೋಪಿಯ ₹1.60 ಕೋಟಿ ಆಸ್ತಿ ಮುಟ್ಟುಗೋಲು

ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಕೃತ್ಯ: ಐವರು ಆರೋಪಿಗಳ ಬಂಧನ

ಸರ್ಕಾರ, ಟೆಲಿಕಾಂ ಕಂಪನಿಗೆ ವಂಚನೆ
Last Updated 14 ಸೆಪ್ಟೆಂಬರ್ 2022, 20:42 IST
ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಕೃತ್ಯ: ಐವರು ಆರೋಪಿಗಳ ಬಂಧನ

‘ಮಗಾ’ ಎಂದಿದ್ದಕ್ಕೆ ಚಾಲಕನ ಕೊಲೆ: ಆರೋಪಿ ಬಂಧನ

ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ಸಿದ್ದಿಕ್ (25) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಅಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 12 ಸೆಪ್ಟೆಂಬರ್ 2022, 19:14 IST
‘ಮಗಾ’ ಎಂದಿದ್ದಕ್ಕೆ ಚಾಲಕನ ಕೊಲೆ: ಆರೋಪಿ ಬಂಧನ

ರೇನ್‌ಬೋ ಡ್ರೈವ್ ಬಡಾವಣೆ ಮನೆಗಳಲ್ಲಿ ಕಳ್ಳತನ

ಮಳೆಯಿಂದಾಗಿ ಇತ್ತೀಚೆಗೆ ನೀರು ನುಗ್ಗಿದ್ದ ರೇನ್‌ಬೋ ಡ್ರೈವ್ ಬಡಾವಣೆಯ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
Last Updated 12 ಸೆಪ್ಟೆಂಬರ್ 2022, 19:12 IST
fallback

ಡ್ರಗ್ಸ್ ಪಾರ್ಟಿ ನಡೆದಿದ್ದ ವಿಲ್ಲಾದಲ್ಲಿ ರೇವ್ ಪಾರ್ಟಿ, ವೇಶ್ಯಾವಾಟಿಕೆ

ನಟಿಯರೊಂದಿಗೆ ಸಿಕ್ಕಿಬಿದ್ದಿದ್ದ ಶ್ರೀನಿವಾಸ್ ಸುಬ್ರಹ್ಮಣ್ಯ: ಯುವಜನತೆ ಸೆಳೆದು ಅಶ್ಲೀಲ ನೃತ್ಯ, ವೇಶ್ಯಾವಾಟಿಕೆ
Last Updated 11 ಸೆಪ್ಟೆಂಬರ್ 2022, 20:09 IST
ಡ್ರಗ್ಸ್ ಪಾರ್ಟಿ ನಡೆದಿದ್ದ ವಿಲ್ಲಾದಲ್ಲಿ ರೇವ್ ಪಾರ್ಟಿ, ವೇಶ್ಯಾವಾಟಿಕೆ
ADVERTISEMENT

ಕೊಲೆ, ಸುಲಿಗೆ: ರೌಡಿ ಚಿಕ್ಕ ಚೇತು ಬಂಧನ

ಬಾಗಲಕುಂಟೆ ಪೊಲೀಸರ ಕಾರ್ಯಾಚರಣೆ
Last Updated 20 ಜುಲೈ 2022, 13:39 IST
ಕೊಲೆ, ಸುಲಿಗೆ: ರೌಡಿ ಚಿಕ್ಕ ಚೇತು ಬಂಧನ

ಗಾಂಜಾ ಸಾಗಣೆ, ಮಾರಾಟ ಆರೋಪಿಯ ₹50 ಲಕ್ಷದ ಆಸ್ತಿ ಜಪ್ತಿ

ಗಾಂಜಾ ಮಾರಾಟದ ಆರೋಪಿ, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಜಿ. ಮಲ್ಲೇಶ್‌ ಎಂಬಾತ ಅಕ್ರಮವಾಗಿ ಗಳಿಸಿದ್ದ ₹50 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಸಿ.ಸಿ.ಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಆರೋಪಿಯಿಂದ ಅಕ್ರಮ ಆಸ್ತಿ ವಶಕ್ಕೆ ಪಡೆದ ಪ್ರಥಮ ಪ್ರಕರಣ ಇದಾಗಿದೆ.
Last Updated 9 ಜುಲೈ 2022, 19:43 IST
ಗಾಂಜಾ ಸಾಗಣೆ, ಮಾರಾಟ ಆರೋಪಿಯ ₹50 ಲಕ್ಷದ ಆಸ್ತಿ ಜಪ್ತಿ

ಐಎಎಸ್ ಅಧಿಕಾರಿಗೆ ಬೆದರಿಕೆ: ಬಂಧನ

ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋ‍ಪದಡಿ ಗೋವಿಂದರಾಜು ಎಂಬುವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಜುಲೈ 2022, 18:48 IST
fallback
ADVERTISEMENT
ADVERTISEMENT
ADVERTISEMENT