ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangalore rains

ADVERTISEMENT

ನಿರಂತರ ಮಳೆ: ಬೆಳ್ಳಂದೂರು ಇಕೋಸ್ಪೇಸ್ ಬಳಿ ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಮಂಗಳವಾರ ಸಾಯಂಕಾಲ ಸುರಿದ ನಿರಂತರ ಮಳೆಯಿಂದಾಗಿ ಬೆಳ್ಳಂದೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್‌ ಬಳಿ ಮಳೆ ನೀರು ಮುಖ್ಯರಸ್ತೆಯಲ್ಲಿ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು.
Last Updated 30 ಮೇ 2023, 19:38 IST
ನಿರಂತರ ಮಳೆ: ಬೆಳ್ಳಂದೂರು ಇಕೋಸ್ಪೇಸ್ ಬಳಿ ಸಂಚಾರ ಅಸ್ತವ್ಯಸ್ತ

ಬೆಂಗಳೂರಲ್ಲಿ ಗಾಳಿ–ಮಳೆ ಅಬ್ಬರ: ಹಲವೆಡೆ ಉರುಳಿದ ಮರಗಳು

ಮಾಗಡಿ ರಸ್ತೆಯ ಗೊಲ್ಲರಹಟ್ಟಿ, ಭರತ್‍ನಗರ, ಎಂಪಿಎಂ ಬಡಾವಣೆ, ನಾಗರಭಾವಿ, ಮಲ್ಲತಹಳ್ಳಿ, ಉಲ್ಲಾಳು, ಡಿ.ಗ್ರೂಪ್ ಬಡಾವಣೆ ಸೇರಿದಂತೆ ಹಲವೆಡೆ ಮಳೆ ಮತ್ತು ಗಾಳಿ ಅಬ್ಬರಕ್ಕೆ ಹಲವಾರು ಮರಗಳು ಉರುಳಿ ಬಿದ್ದಿವೆ.
Last Updated 30 ಮೇ 2023, 19:37 IST
ಬೆಂಗಳೂರಲ್ಲಿ ಗಾಳಿ–ಮಳೆ ಅಬ್ಬರ: ಹಲವೆಡೆ ಉರುಳಿದ ಮರಗಳು

VIDEO | ಮುಂಗಾರಿಗೆ ಮತ್ತೆ ನಲುಗಿ ಹೋಗುತ್ತಾ ರೈನ್‌ಬೋ ಲೇಔಟ್?

ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು ಅದರಲ್ಲೂ ಮಹದೇವಪುರದ ರೈನ್‌ಬೋ ಲೇಔಟ್ ನಿವಾಸಿಗಳ ಪಾಡು ಹೇಳತೀರದಾಗಿತ್ತು.
Last Updated 26 ಮೇ 2023, 14:50 IST
VIDEO | ಮುಂಗಾರಿಗೆ ಮತ್ತೆ ನಲುಗಿ ಹೋಗುತ್ತಾ ರೈನ್‌ಬೋ ಲೇಔಟ್?

Bengaluru Rain: ಅಂಡರ್‌ಪಾಸಲ್ಲಿ ಸಿಲುಕಿದ್ದ ಮಹಿಳೆ ಸಾವು: ₹5 ಲಕ್ಷ ಪರಿಹಾರದ ಭರವಸೆ

ಬೆಂಗಳೂರಿನ ಕೆಆರ್‌ ವೃತ್ತದ ಕೆಳಸೇತುವೆಯಲ್ಲಿ ಮಳೆಯಿಂದ ಸಂಗ್ರಹಗೊಂಡಿದ್ದ ನೀರಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಬಾನು ರೇಖಾ ಎಂಬುವರು ಮೃತಪಟ್ಟಿದ್ದಾರೆ.
Last Updated 21 ಮೇ 2023, 12:13 IST
Bengaluru Rain: ಅಂಡರ್‌ಪಾಸಲ್ಲಿ ಸಿಲುಕಿದ್ದ ಮಹಿಳೆ ಸಾವು: ₹5 ಲಕ್ಷ ಪರಿಹಾರದ ಭರವಸೆ

Bengaluru Rain : ಬೆಂಗಳೂರಿನಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ

ಬೆಂಗಳೂರು ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಅಲ್ಲಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ.
Last Updated 21 ಮೇ 2023, 10:36 IST
Bengaluru Rain : ಬೆಂಗಳೂರಿನಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ

ನಾಲ್ಕು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ವ್ಯಾಪ್ತಿಯ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಬುಧವಾರ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 16 ಮೇ 2023, 20:49 IST
ನಾಲ್ಕು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

ರಸ್ತೆಗೆ ಹಾಕಿದ ಡಾಂಬರಿಗಿಂತ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್: ಕಾಂಗ್ರೆಸ್ ಕಿಡಿ

ರಾಜ್ಯದಲ್ಲಿಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಕೊಚ್ಚಿಕೊಂಡು ಹೋಗಿರುವುದರ ಬಗ್ಗೆ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ.
Last Updated 13 ಸೆಪ್ಟೆಂಬರ್ 2022, 12:12 IST
ರಸ್ತೆಗೆ ಹಾಕಿದ ಡಾಂಬರಿಗಿಂತ ರಾಗಿ ಹಿಟ್ಟೇ ಹೆಚ್ಚು ಸ್ಟ್ರಾಂಗ್: ಕಾಂಗ್ರೆಸ್ ಕಿಡಿ
ADVERTISEMENT

ಕೆಲಸಕ್ಕೆ ಬಾರದ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನಲಷ್ಟೇ ಲಾಯಕ್ಕು: ಕಾಂಗ್ರೆಸ್‌

ಕೆಲಸಕ್ಕೆ ಬಾರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರುದೋಸೆ ತಿನ್ನಲಷ್ಟೇ ಲಾಯಕ್ಕು ಎಂದು ಕಾಂಗ್ರೆಸ್ ಟೀಕಿಸಿದೆ.
Last Updated 13 ಸೆಪ್ಟೆಂಬರ್ 2022, 8:26 IST
ಕೆಲಸಕ್ಕೆ ಬಾರದ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನಲಷ್ಟೇ ಲಾಯಕ್ಕು: ಕಾಂಗ್ರೆಸ್‌

ಸಂಸದ ತೇಜಸ್ವಿ ಸೂರ್ಯಗೆ 10 ಸೆಟ್‌ ದೋಸೆ ಕಳುಹಿಸಿದ ಕಾಂಗ್ರೆಸ್‌

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು, 'ಇನ್‌ಸ್ಟಾಗ್ರಾಂನಲ್ಲಿ ದೋಸೆ ಚಿತ್ರ ನೋಡಿ ಟೆಂಪ್ಟ್‌ ಆಗಿ ದೋಸೆ ತಿನ್ನಲು ಬಂದಿದ್ದೇನೆ' ಎಂದು ಹೇಳುತ್ತಾ ಪದ್ಮನಾಭ ನಗರದ ಹೋಟೆಲ್‌ವೊಂದರಲ್ಲಿ ದೋಸೆ ಸವಿಯುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
Last Updated 11 ಸೆಪ್ಟೆಂಬರ್ 2022, 9:39 IST
ಸಂಸದ ತೇಜಸ್ವಿ ಸೂರ್ಯಗೆ 10 ಸೆಟ್‌ ದೋಸೆ ಕಳುಹಿಸಿದ ಕಾಂಗ್ರೆಸ್‌

ಬಿರುಮಳೆ ಹಾಸಿದ ಸಂಪಿಗೆಯ ಹಾಸಿಗೆ

ಮಳೆ ಅಂದ್ರೆ... ಏನು ಅಂತೀರಾ? ನೆನಪುಗಳೂ ಹಂಗೇನೇ; ಮಳೆಯ ಹಾಗೇ ಧೋ ಅಂತ ಬಂದುಬಿಡ್ತಾವೆ. ಬಿಸಿಲು ಇದ್ದಾಗಲೂ ಒಮ್ಮೊಮ್ಮೆ ಮಳೆ ಸುರಿಯುತ್ತೆ ಅಲ್ವಾ? ಅದು ಏಕೆ ಗೊತ್ತಾ? ಕೋತಿಗೂ ನರಿಗೂ ಮದ್ವೆ ಮಾಡ್ತಾ ಇದ್ರೆ ಬಿಸಿಲಿನಲ್ಲಿ ಮಳೆ ಸುರಿಯುತ್ತಂತೆ. ಇದು ನಮ್ಮ ಬಾಲ್ಯ ಕಾಲದ ತಿಳಿವಳಿಕೆ. ಈಗ ನೆನಪಿಸ್ಕೊಂಡ್ರೆ ನಗು ಬರುತ್ತೆ.
Last Updated 10 ಸೆಪ್ಟೆಂಬರ್ 2022, 19:30 IST
ಬಿರುಮಳೆ ಹಾಸಿದ ಸಂಪಿಗೆಯ ಹಾಸಿಗೆ
ADVERTISEMENT
ADVERTISEMENT
ADVERTISEMENT