ಮಂಗಳವಾರ, 3 ಮಾರ್ಚ್ 2026
×
ADVERTISEMENT

Bengaluru Rains | ನಗರದ ಹಲವೆಡೆ ಬಿರುಸಿನ ಮಳೆ

ಹಲವು ರಸ್ತೆಗಳು ಜಲಾವೃತ; ಮರಬಿದ್ದು ವಾಹನಗಳು ಜಖಂ
Published : 1 ಆಗಸ್ಟ್ 2024, 0:20 IST
Last Updated : 1 ಆಗಸ್ಟ್ 2024, 0:20 IST
ADVERTISEMENT
ಫಾಲೋ ಮಾಡಿ
Comments
ಸೇಂಟ್ ಪ್ಯಾಟ್ರಿಕ್ಸ್ ಚರ್ಚ್ ಬಳಿ ರಸ್ತೆಯಲ್ಲೇ ನಿಂತಿದ್ದ ಮಳೆಯ ನೀರಲ್ಲೇ ಸಾಗಿದ ವಾಹನಗಳು.

ಸೇಂಟ್ ಪ್ಯಾಟ್ರಿಕ್ಸ್ ಚರ್ಚ್ ಬಳಿ ರಸ್ತೆಯಲ್ಲೇ ನಿಂತಿದ್ದ ಮಳೆಯ ನೀರಲ್ಲೇ ಸಾಗಿದ ವಾಹನಗಳು.

ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಎಸ್.ಜೆ.ಪಿ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಮಗುವಿನೊಂದಿಗೆ ಸಾಗಿದ ಮಹಿಳೆ

ಎಸ್.ಜೆ.ಪಿ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲಿ ಮಗುವಿನೊಂದಿಗೆ ಸಾಗಿದ ಮಹಿಳೆ 

ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್

ಬ್ರಿಗೇಡ್‌ ಜಲಪಾತ...  ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆಯ ಸಮಯದಲ್ಲಿ ಬ್ರಿಗೇಡ್ ರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ದೊಡ್ಡ ಹೊಂಡದಲ್ಲಿ ಸೃಷ್ಟಿಯಾದ ‘ಜಲಪಾತ’...

ಬ್ರಿಗೇಡ್‌ ಜಲಪಾತ...  ನಗರದಲ್ಲಿ ಬುಧವಾರ ಸಂಜೆ ಸುರಿದ ಮಳೆಯ ಸಮಯದಲ್ಲಿ ಬ್ರಿಗೇಡ್ ರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ದೊಡ್ಡ ಹೊಂಡದಲ್ಲಿ ಸೃಷ್ಟಿಯಾದ ‘ಜಲಪಾತ’...

ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT