ಶನಿವಾರ, 24 ಜನವರಿ 2026
×
ADVERTISEMENT

Bangalore Traffic

ADVERTISEMENT

ಸಂಚಾರ ನಿಯಮ ಉಲ್ಲಂಘನೆ: ₹251 ಕೋಟಿ ದಂಡ ಸಂಗ್ರಹ- ದಶಕದಲ್ಲಿಯೇ ಇದು ಅತ್ಯಧಿಕ!

Traffic fine– Traffic violations: ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು, 2025ರಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ₹251.26 ಕೋಟಿ ದಂಡ ಸಂಗ್ರಹಿಸಿದ್ದಾರೆ.
Last Updated 7 ಜನವರಿ 2026, 0:36 IST
ಸಂಚಾರ ನಿಯಮ ಉಲ್ಲಂಘನೆ: ₹251 ಕೋಟಿ ದಂಡ ಸಂಗ್ರಹ- ದಶಕದಲ್ಲಿಯೇ ಇದು ಅತ್ಯಧಿಕ!

ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

‘ಬೆಂಗಳೂರು -ಬೆಳವಣಿಗೆ ಜೋರು’ ಗೋಷ್ಠಿಯಲ್ಲಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ
Last Updated 19 ಮಾರ್ಚ್ 2023, 21:22 IST
ನವ ಕರ್ನಾಟಕ ಶೃಂಗ| ಸಾರ್ವಜನಿಕ ಸಾರಿಗೆಯೇ ದಾರಿದೀವಿಗೆ: ಸಿ.ಎನ್‌. ಅಶ್ವತ್ಥನಾರಾಯಣ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಅಂಶಗಳು

ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ತನ್ನ ಸಂಚಾರ ದಟ್ಟಣೆಯಿಂದ ಕುಖ್ಯಾತಿಗೂ ಒಳಗಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಟ್ರಾಫಿಕ್‌ ಸಮಸ್ಯೆಯ ನಿವಾರಣೆಯನ್ನು ಪ್ರಸ್ತಾಪಿಸಲಾಗಿದ್ದು, ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.
Last Updated 17 ಫೆಬ್ರುವರಿ 2023, 9:46 IST
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಅಂಶಗಳು

ಬೆಂಗಳೂರು ಸಂಚಾರ ದಟ್ಟಣೆ ಶೇ. 32ರಷ್ಟು ಇಳಿಮುಖ- ವರದಿ ಬಿಡುಗಡೆ

ಎಲೆಕ್ಟ್ರಿಕ್ ವಾಹನ ಖರೀದಿಯಲ್ಲೂ ಹೆಚ್ಚಳ
Last Updated 10 ಫೆಬ್ರುವರಿ 2022, 11:56 IST
ಬೆಂಗಳೂರು ಸಂಚಾರ ದಟ್ಟಣೆ ಶೇ. 32ರಷ್ಟು ಇಳಿಮುಖ- ವರದಿ ಬಿಡುಗಡೆ

ಪೆರಿಫೆರಲ್‌ ವರ್ತುಲ ರಸ್ತೆಗೆ ‘ಸ್ವಿಸ್‌ ಚಾಲೆಂಜ್‘

ನಗರದಲ್ಲಿ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ‘ಸ್ವಿಸ್‌ ಚಾಲೆಂಜ್‌’ ಮಾದರಿಯಲ್ಲಿ ಟೆಂಡರ್‌ ಕರೆಯಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.
Last Updated 8 ಮಾರ್ಚ್ 2021, 19:30 IST
ಪೆರಿಫೆರಲ್‌ ವರ್ತುಲ ರಸ್ತೆಗೆ ‘ಸ್ವಿಸ್‌ ಚಾಲೆಂಜ್‘

ಸ್ವಾತಂತ್ರ್ಯ ಉದ್ಯಾನವನ ಸುತ್ತಮುತ್ತ ವಿಪರೀತ ಸಂಚಾರ ದಟ್ಟಣೆ

ಶಾಲಾ ವಾಹನಗಳೇ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗಿದ್ದು, ಇದು ದಟ್ಟಣೆಗೆ ಕಾರಣವಾಗುತ್ತಿದೆ. ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಡುತ್ತಿದ್ದಾರೆ.
Last Updated 23 ಫೆಬ್ರುವರಿ 2021, 7:45 IST
ಸ್ವಾತಂತ್ರ್ಯ ಉದ್ಯಾನವನ ಸುತ್ತಮುತ್ತ ವಿಪರೀತ ಸಂಚಾರ ದಟ್ಟಣೆ

ಸಂಪಾದಕೀಯ | ದಟ್ಟಣೆಯ ವ್ಯೂಹದಲ್ಲಿ ಬೆಂಗಳೂರು: ರಾಜ್ಯ ಸರ್ಕಾರ ಮಾಡಿದ್ದೇನು?

ಖಾಸಗಿ ವಾಹನಗಳ ಸಂಚಾರಕ್ಕಾಗಿ ಸೌಕರ್ಯ ರೂಪಿಸುವುದಕ್ಕಿಂತ, ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ಆದ್ಯತೆ ಆಗಬೇಕಿದೆ
Last Updated 30 ಜನವರಿ 2020, 20:30 IST
ಸಂಪಾದಕೀಯ | ದಟ್ಟಣೆಯ ವ್ಯೂಹದಲ್ಲಿ ಬೆಂಗಳೂರು: ರಾಜ್ಯ ಸರ್ಕಾರ ಮಾಡಿದ್ದೇನು?
ADVERTISEMENT

ಸಂಚಾರ ದಟ್ಟಣೆಯಲ್ಲಿ ಬೆಂಗಳೂರೇ ವಿಶ್ವ‘ಕು’ಖ್ಯಾತ

ಸಂಚಾರ ದಟ್ಟಣೆ: 57 ರಾಷ್ಟ್ರಗಳ 416 ನಗರಗಳಲ್ಲಿ ಮೊದಲ ಸ್ಥಾನ
Last Updated 30 ಜನವರಿ 2020, 20:25 IST
ಸಂಚಾರ ದಟ್ಟಣೆಯಲ್ಲಿ ಬೆಂಗಳೂರೇ ವಿಶ್ವ‘ಕು’ಖ್ಯಾತ

ಅಮಿತ್‌ ಶಾ ದಾರಿ ಸುಗಮ: ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್, ನಿಂತು ಹೈರಾಣಾದ ಜನ

ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರದಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸುಗಮ ದಾರಿ ಕಲ್ಪಿಸುವ ಉದ್ದೇಶದಿಂದ ಬಳ್ಳಾರಿ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ಖಾಸಗಿ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತುಕೊಂಡಿದ್ದು, ಜನರೆಲ್ಲರೂ ಕಾದು ಕಾದು ಹೈರಾಣಾಗುತ್ತಿದ್ದಾರೆ.
Last Updated 18 ಜನವರಿ 2020, 11:31 IST
ಅಮಿತ್‌ ಶಾ ದಾರಿ ಸುಗಮ: ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್, ನಿಂತು ಹೈರಾಣಾದ ಜನ

Infographics | ಬೆಂಗಳೂರಿನಲ್ಲಿ ಸಂಗ್ರಹವಾದ ಸಂಚಾರ ದಂಡ 89 ಕೋಟಿ ರೂಪಾಯಿ

ನಗರದಲ್ಲಿ 2019ರ ಜನವರಿಯಿಂದ ಡಿಸೆಂಬರ್‌ವರೆಗಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹಾಗೂ ವಿಧಿಸಲಾದ ದಂಡದ ಕುರಿತ ಅಂಕಿ–ಅಂಶವನ್ನು ನಗರದ ಪೊಲೀಸರು ಬಿಡುಗಡೆ ಮಾಡಿದ್ದಾರೆ.
Last Updated 15 ಜನವರಿ 2020, 7:45 IST
Infographics | ಬೆಂಗಳೂರಿನಲ್ಲಿ ಸಂಗ್ರಹವಾದ ಸಂಚಾರ ದಂಡ 89 ಕೋಟಿ ರೂಪಾಯಿ
ADVERTISEMENT
ADVERTISEMENT
ADVERTISEMENT