ಬುಧವಾರ, 18 ಫೆಬ್ರುವರಿ 2026
×
ADVERTISEMENT

bangla

ADVERTISEMENT

ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನದ ಬಳಿಕ ಭಾರತಕ್ಕೆ ಆಹ್ವಾನ ಸಾಧ್ಯತೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Last Updated 16 ಫೆಬ್ರುವರಿ 2026, 10:24 IST
ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ಬಾಂಗ್ಲಾ ರಾಜಕೀಯ ಸ್ಥಿತಿ ಬದಲಾಗಿದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಲಿ: ಕಬೀರ್‌

BNP Advisor Humayun Kabir: ಢಾಕಾ: ‘ಬಾಂಗ್ಲಾದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅವಾಮಿ ಲೀಗ್‌ ಮತ್ತು ಶೇಖ್‌ ಹಸೀನಾ ಇಂದಿನ ಬಾಂಗ್ಲಾದಲ್ಲಿ ಇಲ್ಲ. ಭಾರತವು ಇದನ್ನು ಅರ್ಥ ಮಾಡಿಕೊಳ್ಳಬೇಕು. ಪರಸ್ಪರ ಲಾಭಕ್ಕಾಗಿ ಹೊಸ ಹೆಜ್ಜೆಗಳೊಂದಿಗೆ, ಹೊಸ ಸಂಬಂಧವನ್ನು ಆರಂಭಿಸಲು ನಾವು ತಯಾರಿದ್ದೇವೆ’
Last Updated 15 ಫೆಬ್ರುವರಿ 2026, 14:04 IST
ಬಾಂಗ್ಲಾ ರಾಜಕೀಯ ಸ್ಥಿತಿ ಬದಲಾಗಿದೆ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಲಿ: ಕಬೀರ್‌

ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ್ದ ಮತೀಯ ಘಟನೆಗಳು ಕಡಿಮೆ: ಬಾಂಗ್ಲಾ ಸರ್ಕಾರ

Minority Report Bangladesh: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಕಾರ 2025ರಲ್ಲಿ ಅಲ್ಪಸಂಖ್ಯಾತರ ವಿರುದ್ಧದ 645 ಪ್ರಕರಣಗಳಲ್ಲಿ ಕೇವಲ 71 ಪ್ರಕರಣಗಳು ಕೋಮು ಉದ್ದೇಶದಿಂದ ನಡೆದಿದ್ದು, ಉಳಿದವು ಕ್ರಿಮಿನಲ್ ಸ್ವರೂಪದ್ದಾಗಿವೆ.
Last Updated 19 ಜನವರಿ 2026, 15:39 IST
ಅಲ್ಪಸಂಖ್ಯಾತರನ್ನು ಗುರಿಯಾಗಿಸಿದ್ದ ಮತೀಯ ಘಟನೆಗಳು ಕಡಿಮೆ: ಬಾಂಗ್ಲಾ ಸರ್ಕಾರ

ಬಾಂಗ್ಲಾದೇಶದಲ್ಲಿರುವ ಭಾರತೀಯರನ್ನು ನಿಷೇಧಿಸಿ: ಇಂಕ್ವಿಲಾಬ್ ಮಂಚ್

ಹತ್ಯೆಗೀಡಾದ ವಿದ್ಯಾರ್ಥಿ ನಾಯಕ ಹಾದಿಯ ಪಕ್ಷದಿಂದ ಒತ್ತಾಯ
Last Updated 6 ಜನವರಿ 2026, 14:41 IST
ಬಾಂಗ್ಲಾದೇಶದಲ್ಲಿರುವ ಭಾರತೀಯರನ್ನು ನಿಷೇಧಿಸಿ: ಇಂಕ್ವಿಲಾಬ್ ಮಂಚ್

ರಾಜಕೀಯ ಪ್ರತೀಕಾರಕ್ಕೆ ಹಾದಿ ಹತ್ಯೆ: ದೋಷಾರೋಪದಲ್ಲಿ 17 ಜನರ ಹೆಸರು

ಬಾಂಗ್ಲಾದೇಶದ ಪೊಲೀಸರು
Last Updated 6 ಜನವರಿ 2026, 14:37 IST
ರಾಜಕೀಯ ಪ್ರತೀಕಾರಕ್ಕೆ ಹಾದಿ ಹತ್ಯೆ: ದೋಷಾರೋಪದಲ್ಲಿ 17 ಜನರ ಹೆಸರು

ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

Fact Check On Bangla: ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ? ಇಲ್ಲಿದೆ ನಿಜಾಂಶ
Last Updated 4 ಜನವರಿ 2026, 18:36 IST
ಫ್ಯಾಕ್ಟ್‌ ಚೆಕ್‌: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಮೇಲೆ ಹಲ್ಲೆ ನಡೆಯಿತೇ?

ಬಾಂಗ್ಲಾ ವಲಸಿಗರಾಗಿದ್ದರೆ ಜೈಲಿಗೆ ಹಾಕಲಿ? ರಾಮಲಿಂಗಾ ರೆಡ್ಡಿ ಸವಾಲು

Political Challenge: ಬಾಂಗ್ಲಾ ವಲಸಿಗರ ಕುರಿತು ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ, ಅಕ್ರಮ ವಲಸೆ ವಿಚಾರದಲ್ಲಿ ಕ್ರಮಕ್ಕೆ ಸವಾಲು ಹಾಕಿದ್ದಾರೆ.
Last Updated 2 ಜನವರಿ 2026, 18:05 IST
ಬಾಂಗ್ಲಾ ವಲಸಿಗರಾಗಿದ್ದರೆ ಜೈಲಿಗೆ ಹಾಕಲಿ? ರಾಮಲಿಂಗಾ ರೆಡ್ಡಿ ಸವಾಲು
ADVERTISEMENT

ಬಾಂಗ್ಲಾದೇಶ ರಾಜಕಾರಣದಲ್ಲಿ ಶಾಶ್ವತ ಬದಲಾವಣೆಗೆ ಕಾರಣರಾದ ಖಲೀದಾ ಜಿಯಾ

Khaleda Zia Death: ಬಾಂಗ್ಲಾದೇಶದ ಅತ್ಯಂತ ಪ್ರಭಾವಿ ಹಾಗೂ ವಿವಾದಾತ್ಮಕ ನಾಯಕರಲ್ಲಿ ಒಬ್ಬರಾದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ (80) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
Last Updated 30 ಡಿಸೆಂಬರ್ 2025, 10:57 IST
ಬಾಂಗ್ಲಾದೇಶ ರಾಜಕಾರಣದಲ್ಲಿ ಶಾಶ್ವತ ಬದಲಾವಣೆಗೆ ಕಾರಣರಾದ ಖಲೀದಾ ಜಿಯಾ

Womens WC: ಪಾಕ್ ವಿರುದ್ಧದ ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಬಾಂಗ್ಲಾ ನಾಯಕಿ

Women Cricket News: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದೆ. ಯುವ ಬೌಲರ್ ಮರುಫಾ ಅಕ್ತರ್ ಪವರ್‌ಪ್ಲೇನಲ್ಲಿ ಶ್ರೇಷ್ಠ ಬೌಲಿಂಗ್ ಮಾಡಿ ಗೆಲುವಿಗೆ ಕಾರಣರಾದರು.
Last Updated 3 ಅಕ್ಟೋಬರ್ 2025, 12:29 IST
Womens WC: ಪಾಕ್ ವಿರುದ್ಧದ ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಬಾಂಗ್ಲಾ ನಾಯಕಿ

ಬಾಂಗ್ಲಾದಲ್ಲಿ ಹಿಂದೂಗಳಿಗೆ ಸುರಕ್ಷೆ ಬೇಕು: ಯೂನುಸ್‌ಗೆ ಭಾರತದ ಕಳಕಳಿ ಹೇಳಿದ ಮೋದಿ

ಬಾಂಗ್ಲಾದೇಶದಲ್ಲಿನ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತಕ್ಕಿರುವ ತೀವ್ರ ಕಳಕಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದ ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್‌ ಯೂನುಸ್‌ ಅವರಿಗೆ ಶುಕ್ರವಾರ ತಿಳಿಸಿದ್ದಾರೆ.
Last Updated 4 ಏಪ್ರಿಲ್ 2025, 22:30 IST
ಬಾಂಗ್ಲಾದಲ್ಲಿ ಹಿಂದೂಗಳಿಗೆ ಸುರಕ್ಷೆ ಬೇಕು: ಯೂನುಸ್‌ಗೆ ಭಾರತದ ಕಳಕಳಿ ಹೇಳಿದ ಮೋದಿ
ADVERTISEMENT
ADVERTISEMENT
ADVERTISEMENT