ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangladeshis

ADVERTISEMENT

ಪುರಿ ಜಗನ್ನಾಥ ದೇವಾಲಯಕ್ಕೆ ಅನಧಿಕೃತ ಪ್ರವೇಶ: 9 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ

ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 4 ಮಾರ್ಚ್ 2024, 5:56 IST
ಪುರಿ ಜಗನ್ನಾಥ ದೇವಾಲಯಕ್ಕೆ ಅನಧಿಕೃತ ಪ್ರವೇಶ: 9 ಮಂದಿ ಬಾಂಗ್ಲಾ ಪ್ರಜೆಗಳು ವಶಕ್ಕೆ

ಪೋಹಾ ತಿನ್ನುವವರನ್ನು ಬಾಂಗ್ಲಾದೇಶಿಯರೆಂದು ಗುರುತಿಸಬಹುದು: ಬಿಜೆಪಿ ನಾಯಕ

ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಾಣ ಕಾರ್ಮಿಕರಲ್ಲಿ ಕೆಲವು ಬಾಂಗ್ಲಾದೇಶಿಯರು ಇದ್ದಾರೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಅವರು ಶಂಕಿಸಿದ್ದಾರೆ.
Last Updated 24 ಜನವರಿ 2020, 7:13 IST
ಪೋಹಾ ತಿನ್ನುವವರನ್ನು ಬಾಂಗ್ಲಾದೇಶಿಯರೆಂದು ಗುರುತಿಸಬಹುದು: ಬಿಜೆಪಿ ನಾಯಕ

ದೂರು ನೀಡಲು ಬಂದು ಸಿಕ್ಕಿಬಿದ್ದ ಬಾಂಗ್ಲಾ ನಿವಾಸಿ!

‘ಸ್ನೇಹಿತ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ದೂರು ನೀಡಲು ಬಂದ ಬಾಂಗ್ಲಾದ ಯುವತಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 3 ನವೆಂಬರ್ 2019, 20:05 IST
fallback

ಅಕ್ರಮ ಪ್ರವೇಶ: 12 ಬಾಂಗ್ಲಾ ಪ್ರಜೆಗಳ ಸೆರೆ

ಭಾರತ–ಬಾಂಗ್ಲಾದೇಶ ಗಡಿಯ ಬಿಥಾರಿ ಹಾಗೂ ಹಕೀಪುರ್‌ ಪ್ರದೇಶದಲ್ಲಿ, ಅನಧಿಕೃತವಾಗಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ 12 ಬಾಂಗ್ಲಾ ಪ್ರಜೆಗಳನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಸಿಬ್ಬಂದಿ ಬಂಧಿಸಿದ್ದಾರೆ.
Last Updated 10 ಆಗಸ್ಟ್ 2019, 19:50 IST
ಅಕ್ರಮ ಪ್ರವೇಶ: 12 ಬಾಂಗ್ಲಾ ಪ್ರಜೆಗಳ ಸೆರೆ

ಗೋ ಕಳ್ಳಸಾಗಣೆದಾರರಿಂದ ಬಾಂಬ್‌ ದಾಳಿ

ಗೋ ಕಳ್ಳಸಾಗಣೆದಾರರ ಬಾಂಬ್‌ ದಾಳಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರೊಬ್ಬರ ಕೈ ತುಂಡಾಗಿದ್ದು, ಶ್ವಾಸಕೋಶ ಮತ್ತು ಹೊಟ್ಟೆಗೆ ‘ಪೆಲೆಟ್‌’ಗಳು ಹೊಕ್ಕಿವೆ.
Last Updated 11 ಜುಲೈ 2019, 17:53 IST
ಗೋ ಕಳ್ಳಸಾಗಣೆದಾರರಿಂದ ಬಾಂಬ್‌ ದಾಳಿ

ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ವಾಪಸ್‌ ಕಳುಹಿಸುತ್ತೇವೆ: ಡಿಸಿಎಂ

ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ನೆಲೆಸಿರುವ 100ಕ್ಕೂ ಹೆಚ್ಚು ಆಫ್ರಿಕಾದ ಪ್ರಜೆಗಳನ್ನು ಈಗಾಗಲೇ ಪತ್ತೆಮಾಡಲಾಗಿದೆ.ಸೂಕ್ತ ದಾಖಲೆಗಳಲ್ಲದೆ, ವೀಸಾ ಅವಧಿ ಮುಗಿದ ಬಳಿಕ ಯಾವೊಬ್ಬ ವಿದೇಶಿಯರೂ ಬೆಂಗಳೂರಿನಲ್ಲಿ ನೆಲೆಸಲು ಬಿಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು
Last Updated 7 ಆಗಸ್ಟ್ 2018, 11:19 IST
ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ವಾಪಸ್‌ ಕಳುಹಿಸುತ್ತೇವೆ: ಡಿಸಿಎಂ
ADVERTISEMENT
ADVERTISEMENT
ADVERTISEMENT
ADVERTISEMENT