ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bank clerk exam

ADVERTISEMENT

IBPS: ಬ್ಯಾಂಕ್‌ಗಳಲ್ಲಿ ಕ್ಲರ್ಕ್‌ ಹುದ್ದೆ: ಅರ್ಜಿ ಸಲ್ಲಿಕೆ 28ರವರೆಗೆ ವಿಸ್ತರಣೆ

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 4,545 ಗುಮಾಸ್ತ(ಕ್ಲರ್ಕ್‌) ಹುದ್ದೆಗಳ ಭರ್ತಿಗಾಗಿ ಕರೆದಿದ್ದ ಅರ್ಜಿ ಸಲ್ಲಿಕೆ ದಿನಾಂಕವನ್ನು ಜುಲೈ 28ರವರೆಗೂ ವಿಸ್ತರಿಸಿದೆ.
Last Updated 26 ಜುಲೈ 2023, 9:11 IST
IBPS: ಬ್ಯಾಂಕ್‌ಗಳಲ್ಲಿ ಕ್ಲರ್ಕ್‌ ಹುದ್ದೆ: ಅರ್ಜಿ ಸಲ್ಲಿಕೆ 28ರವರೆಗೆ ವಿಸ್ತರಣೆ

ಕೋಲಾರ | ಬ್ಯಾಂಕ್‌ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಬ್ಯಾಂಕ್ ಅಧಿಕಾರಿಗಳ ಮತ್ತು ಕ್ಲರ್ಕ್‌ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಾಗುತ್ತಿದೆ.
Last Updated 25 ಮೇ 2023, 6:27 IST
ಕೋಲಾರ | ಬ್ಯಾಂಕ್‌ ಪರೀಕ್ಷೆಗಳಿಗೆ ತರಬೇತಿ

ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

ಬ್ಯಾಂಕಿಂಗ್, ರೈಲ್ವೆ, ವಿಮೆ, ಹಣಕಾಸು ಸಂಸ್ಥೆಗಳು, ಖಾಸಗಿ ಕ್ಷೇತ್ರದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅದನ್ನು ತಪ್ಪಿಸಿ ಅಲ್ಲಿಯೂ ಕನ್ನಡಿಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಬ್ರೆಟ್ ಸಲ್ಯೂಷನ್ಸ್ ಸಂಸ್ಥೆ ಮುಂದಾಗಿದೆ
Last Updated 13 ಮೇ 2022, 19:24 IST
fallback

ಬ್ಯಾಂಕ್‌ ಕ್ಲರ್ಕ್‌ ಪರೀಕ್ಷೆ ಸಿದ್ಧತೆ ಹೇಗಿರಬೇಕು?

ಬ್ಯಾಂಕ್‌ ಕ್ಲರ್ಕ್‌ ಹುದ್ದೆಗಳಿಗಾಗಿ ಡಿಸೆಂಬರ್‌ನಲ್ಲಿ ಪ್ರಿಲಿಮ್ಸ್‌ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಈಗಾಗಲೇ ಸಿದ್ಧತೆ ನಡೆಸಿರಬಹುದು. ಈ ಬಗ್ಗೆ ಸಮಗ್ರವಾಗಿ ಹೇಗೆ ತಯಾರಿ ನಡೆಸಬೇಕು, ಅಣಕು ಪರೀಕ್ಷೆ ಯಾವ ರೀತಿ ಎದುರಿಸಬೇಕು, ಪ್ರಶ್ನೆಗಳ ಆಯ್ಕೆ ಹೇಗಿರಬೇಕು ಎಂಬುದರ ಬಗ್ಗೆ ವಿವರಗಳು ಇಲ್ಲಿವೆ.
Last Updated 12 ನವೆಂಬರ್ 2019, 19:30 IST
ಬ್ಯಾಂಕ್‌ ಕ್ಲರ್ಕ್‌ ಪರೀಕ್ಷೆ ಸಿದ್ಧತೆ ಹೇಗಿರಬೇಕು?
ADVERTISEMENT
ADVERTISEMENT
ADVERTISEMENT
ADVERTISEMENT