ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

Bank Fraud Cases

ADVERTISEMENT

ಶುಶೃತಿ ಬ್ಯಾಂಕ್ ಪ್ರಕರಣ: ₹3.62 ಕೋಟಿ ಮುಟ್ಟುಗೋಲು

Bank Fraud Probe: ಠೇವಣಿದಾರರ ₹110 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬೆಂಗಳೂರಿನ ಶುಶೃತಿ ಸೌಹಾರ್ದ ಬ್ಯಾಂಕ್‌ನ ₹3.62 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
Last Updated 11 ಸೆಪ್ಟೆಂಬರ್ 2025, 16:48 IST
ಶುಶೃತಿ ಬ್ಯಾಂಕ್ ಪ್ರಕರಣ: ₹3.62 ಕೋಟಿ ಮುಟ್ಟುಗೋಲು

ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ₹73 ಲಕ್ಷ ವಂಚನೆ

SBI Scam: ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮಲ್ಪೆ ಶಾಖೆಯ ವ್ಯವಸ್ಥಾಪಕ ಹಾಗೂ ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡಿ ವಂಚಿಸಿರುವ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಆಗಸ್ಟ್ 2025, 23:30 IST
ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಎಸ್‌ಬಿಐಗೆ ₹73 ಲಕ್ಷ ವಂಚನೆ

Bengaluru | ₹110 ಕೋಟಿ ವಂಚನೆ ಆರೋಪ; ಶುಶೃತಿ ಸೌಹಾರ್ದ ಬ್ಯಾಂಕ್‌ ಮೇಲೆ ED ದಾಳಿ

ಸಾವಿರಾರು ಠೇವಣಿದಾರರಿಗೆ ಹಣ ವಾಪಸ್‌ ಮಾಡದ ಶುಶೃತಿ ಸೌಹಾರ್ದ ಬ್ಯಾಂಕ್‌
Last Updated 18 ಜುಲೈ 2025, 0:30 IST
Bengaluru | ₹110 ಕೋಟಿ ವಂಚನೆ ಆರೋಪ; ಶುಶೃತಿ ಸೌಹಾರ್ದ ಬ್ಯಾಂಕ್‌ ಮೇಲೆ ED ದಾಳಿ

ಬೆಂಗಳೂರು| ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ ವಂಚನೆ ಪ್ರಕರಣ: 10 ಕಡೆ ಇ.ಡಿ ದಾಳಿ

Bank Scam Probe: ಠೇವಣಿದಾರರ ನೂರಕ್ಕೂ ಹೆಚ್ಚು ಕೋಟಿ ರೂಪಾಯಿಗಳನ್ನು ವಂಚಿಸಿದ ಪ್ರಕರಣದಲ್ಲಿ ಬೆಂಗಳೂರು ನಗರದ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ನ ಮುಖ್ಯ ಕಚೇರಿ, ಶಾಖೆಗಳು ಸೇರಿ ಹತ್ತು ಕಡೆಗಳಲ್ಲಿ ಇ.ಡಿ ದಾಳಿ ನಡೆಸಿದೆ.
Last Updated 17 ಜುಲೈ 2025, 7:11 IST
ಬೆಂಗಳೂರು| ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ ವಂಚನೆ ಪ್ರಕರಣ: 10 ಕಡೆ ಇ.ಡಿ ದಾಳಿ

₹101 ಕೋಟಿ ಬ್ಯಾಂಕ್ ಸಾಲ ವಂಚನೆ: ನಟ ಅಲ್ಲು ಅರ್ಜುನ್‌ ತಂದೆಗೆ ಇ.ಡಿ ವಿಚಾರಣೆ

ED Investigation: ರಾಮಕೃಷ್ಣ ಎಲೆಕ್ಟ್ರಾನಿಕ್ಸ್‌ ಪ್ರಕರಣದಲ್ಲಿ ಅಲ್ಲು ಅರವಿಂದ್‌ ವಿರುದ್ಧದ ಹಣಕಾಸು ವಹಿವಾಟು ವಿಚಾರಣೆ, ಹೈದರಾಬಾದ್‌ನಲ್ಲಿ ಮೂರು ಗಂಟೆಗಳ ಪ್ರಶ್ನೆ
Last Updated 5 ಜುಲೈ 2025, 5:43 IST
₹101 ಕೋಟಿ ಬ್ಯಾಂಕ್ ಸಾಲ ವಂಚನೆ: ನಟ ಅಲ್ಲು ಅರ್ಜುನ್‌ ತಂದೆಗೆ ಇ.ಡಿ ವಿಚಾರಣೆ

ಹೆಬ್ರಿ | ಬ್ಯಾಂಕ್‌ಗೆ ವಂಚನೆ: ದೂರು

ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಸಿಬ್ಬಂದಿ ಶಂಕರ ಎಂಬುವರು ಬ್ಯಾಂಕ್‌ನ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೀನ ನಾಯ್ಕ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Last Updated 7 ಜೂನ್ 2025, 14:39 IST
ಹೆಬ್ರಿ | ಬ್ಯಾಂಕ್‌ಗೆ ವಂಚನೆ: ದೂರು

Bank Fraud Case: ಯುಕೊ ಬ್ಯಾಂಕ್‌ ಮಾಜಿ ಸಿಎಂಡಿ ಬಂಧನ

ಸರ್ಕಾರಿ ಸ್ವಾಮ್ಯದ ಯುಕೊ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸುಬೋಧ್‌ ಕುಮಾರ್‌ ಗೋಯಲ್‌ ಅವರನ್ನು ₹6,200 ಕೋಟಿಗೂ ಹೆಚ್ಚು ಹಣದ ಅಕ್ರಮ ವರ್ಗಾವಣೆ ಆರೋಪದಡಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ತಿಳಿಸಿದೆ.
Last Updated 19 ಮೇ 2025, 15:32 IST
Bank Fraud Case: ಯುಕೊ ಬ್ಯಾಂಕ್‌ ಮಾಜಿ ಸಿಎಂಡಿ ಬಂಧನ
ADVERTISEMENT

ಬೆಂಗಳೂರು: ಫುಡ್‌ ಡೆಲಿವರಿ ಆ್ಯಪ್‌ ಹೆಸರಲ್ಲೂ ವಂಚನೆ

ಹಣ ಕಳೆದುಕೊಳ್ಳುತ್ತಿರುವ ಸಾಫ್ಟ್‌ವೇರ್‌ ಉದ್ಯೋಗಿಗಳು, ಗೃಹಿಣಿಯರು
Last Updated 10 ಏಪ್ರಿಲ್ 2025, 23:30 IST
ಬೆಂಗಳೂರು: ಫುಡ್‌ ಡೆಲಿವರಿ ಆ್ಯಪ್‌ ಹೆಸರಲ್ಲೂ ವಂಚನೆ

ಸಂಜಯ್‌ ಸಿಂಘಲ್‌ ಪತ್ನಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆ ಜಪ್ತಿ ಮಾಡಿದ ED

ಬ್ಯಾಂಕ್ ವಂಚನೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭೂಷಣ್‌ ಪವರ್ ಮತ್ತು ಸ್ಟೀಲ್‌ ಲಿ. (ಬಿಪಿಸಿಎಲ್‌)ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್‌ ಸಿಂಘಲ್‌ ಪತ್ನಿ ಆರತಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
Last Updated 18 ಜನವರಿ 2025, 6:09 IST
ಸಂಜಯ್‌ ಸಿಂಘಲ್‌ ಪತ್ನಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆ ಜಪ್ತಿ ಮಾಡಿದ ED

₹ 3,431 ಕೋಟಿ ಹಣಕಾಸು ವಂಚನೆ ತಡೆದ ಸೈಬರ್ ಕ್ರೈಂ ಪೋರ್ಟಲ್‌: ಕೇಂದ್ರ ಸರ್ಕಾರ

9.94 ಲಕ್ಷ ಪ್ರಕರಣಗಳನ್ನು ಪರಿಹರಿಸುವ ಮೂಲಕ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್ ₹3,431 ಕೋಟಿಗೂ ಅಧಿಕ ಹಣವನ್ನು ಉಳಿಸಲು ಸಹಾಯ ಮಾಡಿದೆ ಎಂದು ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಬಿ.ಎಲ್ ವರ್ಮಾ ಅವರು ಬುಧವಾರ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.
Last Updated 18 ಡಿಸೆಂಬರ್ 2024, 10:54 IST
₹ 3,431 ಕೋಟಿ ಹಣಕಾಸು ವಂಚನೆ ತಡೆದ ಸೈಬರ್ ಕ್ರೈಂ ಪೋರ್ಟಲ್‌: ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT