ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Banks merge

ADVERTISEMENT

ಬ್ಯಾಂಕ್ ವಿಲೀನ: ಸೇವೆಗೆ ಹೆಚ್ಚುವರಿ ಶುಲ್ಕ ಇಲ್ಲ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಾದ ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್‌ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ವಿಲೀನಗೊಂಡಿವೆ.
Last Updated 1 ಏಪ್ರಿಲ್ 2020, 21:18 IST
ಬ್ಯಾಂಕ್ ವಿಲೀನ: ಸೇವೆಗೆ ಹೆಚ್ಚುವರಿ ಶುಲ್ಕ ಇಲ್ಲ

ಸಾಲ ವಿತರಣೆಗೆ ಅಡಚಣೆ ಬೇಡ ಬ್ಯಾಂಕ್‌ಗಳಿಗೆ ನಿರ್ಮಲಾ ಸಲಹೆ

ವಿಲೀನಗೊಳ್ಳಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲ ವಿತರಣೆಗೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಲಹೆ ನೀಡಿದ್ದಾರೆ.
Last Updated 12 ಮಾರ್ಚ್ 2020, 19:39 IST
ಸಾಲ ವಿತರಣೆಗೆ ಅಡಚಣೆ ಬೇಡ ಬ್ಯಾಂಕ್‌ಗಳಿಗೆ ನಿರ್ಮಲಾ ಸಲಹೆ

10 ಬ್ಯಾಂಕ್‌ಗಳ ವಿಲೀನ: ನಾಳೆ ಸಭೆ

10 ಬ್ಯಾಂಕ್‌ಗಳ ವಿಲೀನಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬ್ಯಾಂಕ್‌ಗಳ ಸಿಇಒ ಜತೆ ಗುರುವಾರ ಸಭೆ ನಡೆಸಲಿದ್ದಾರೆ.
Last Updated 10 ಮಾರ್ಚ್ 2020, 19:32 IST
10 ಬ್ಯಾಂಕ್‌ಗಳ ವಿಲೀನ: ನಾಳೆ ಸಭೆ

ಬ್ಯಾಂಕ್‌ ವಿಲೀನದಿಂದ ಆರ್ಥಿಕ ನಾಶ: ದಿನೇಶ್ ಹೆಗ್ಡೆ ಉಳೆಪಾಡಿ

ಕರಾವಳಿ ಬ್ಯಾಂಕ್‌ ಉಳಿಸುವ ಹಕ್ಕೊತ್ತಾಯ ಸಭೆ 21 ರಂದು
Last Updated 14 ಫೆಬ್ರುವರಿ 2020, 12:08 IST
fallback

ಕೇರಳ ಬ್ಯಾಂಕ್‌ಗೆ ಆರ್‌ಬಿಐ ಸಮ್ಮತಿ

ತನ್ನದೇ ಆದ ಬ್ಯಾಂಕ್‌ ಸ್ಥಾಪಿಸುವ ಕೇರಳ ಸರ್ಕಾರದ ಬಹುದಿನದ ಕನಸು ಸದ್ಯದಲ್ಲೇ ನನಸಾಗಲಿದೆ
Last Updated 10 ಅಕ್ಟೋಬರ್ 2019, 19:31 IST
ಕೇರಳ ಬ್ಯಾಂಕ್‌ಗೆ ಆರ್‌ಬಿಐ ಸಮ್ಮತಿ

ಬ್ಯಾಂಕ್‌ ಮಹಾವಿಲೀನದ ಹೊಸ ಜಮಾನ: ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಏನಾಗಲಿದೆ ಪರಿಣಾಮ

ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ನಾಲ್ಕು ಅತಿದೊಡ್ಡ ಬ್ಯಾಂಕ್‌ಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರವು ಬ್ಯಾಂಕ್‌ಗಳ ಮಹಾವಿಲೀನ ನಿರ್ಧಾರ ಪ್ರಕಟಿಸಿದೆ. ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆಗೆ ಅಡಿಗಲ್ಲು ಹಾಕುವ ಈ ನಿರ್ಧಾರವು ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಬೀರಲಿರುವ ಪರಿಣಾಮಗಳನ್ನು ಇಲ್ಲಿ ವಿವರಿಸಲಾಗಿದೆ.
Last Updated 11 ಸೆಪ್ಟೆಂಬರ್ 2019, 7:11 IST
ಬ್ಯಾಂಕ್‌ ಮಹಾವಿಲೀನದ ಹೊಸ ಜಮಾನ: ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಏನಾಗಲಿದೆ ಪರಿಣಾಮ

‘ದೇಶಕ್ಕೆ 12 ಸರ್ಕಾರಿ ಬ್ಯಾಂಕ್‌ಗಳು ಸಾಕು’

‘ನವ ಭಾರತದ ಅಗತ್ಯಗಳನ್ನು ಈಡೇರಿಸಲು ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳು ಸಾಕು’ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಸೆಪ್ಟೆಂಬರ್ 2019, 20:00 IST
‘ದೇಶಕ್ಕೆ 12 ಸರ್ಕಾರಿ ಬ್ಯಾಂಕ್‌ಗಳು ಸಾಕು’
ADVERTISEMENT

ಬ್ಯಾಂಕ್‌ಗಳ ವಿಲೀನ ನಿರ್ಧಾರ ಆರ್ಥಿಕತೆಗೆ ಚೈತನ್ಯ ತುಂಬಲಿ

ಜಾಗತಿಕ ಮಟ್ಟದ ಬ್ಯಾಂಕ್‌ಗಳು ಎನ್ನುವ ವ್ಯಾಖ್ಯಾನವು ಗಾತ್ರಕ್ಕೆ ಸಂಬಂಧಿಸಿರುವುದು ಅಷ್ಟೇ ಅಲ್ಲ. ಆಡಳಿತದ ದಕ್ಷತೆಯಲ್ಲೂ ಅದು ಬಿಂಬಿತಗೊಳ್ಳಬೇಕು.
Last Updated 1 ಸೆಪ್ಟೆಂಬರ್ 2019, 20:00 IST
ಬ್ಯಾಂಕ್‌ಗಳ ವಿಲೀನ ನಿರ್ಧಾರ ಆರ್ಥಿಕತೆಗೆ ಚೈತನ್ಯ ತುಂಬಲಿ
ADVERTISEMENT
ADVERTISEMENT
ADVERTISEMENT