ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

banner

ADVERTISEMENT

ಅನಧಿಕೃತ ಬ್ಯಾನರ್‌: ಪ್ರಿಯಾಂಕ್‌ ಖರ್ಗೆಗೆ ₹ 5,000 ದಂಡ!

ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಬ್ಯಾನರ್ ಹಾಕಿದ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ₹5,000 ದಂಡ ಹಾಕಲಾಗಿದೆ.
Last Updated 30 ಆಗಸ್ಟ್ 2023, 19:09 IST
ಅನಧಿಕೃತ ಬ್ಯಾನರ್‌: ಪ್ರಿಯಾಂಕ್‌ ಖರ್ಗೆಗೆ ₹ 5,000 ದಂಡ!

ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸದಿದ್ದರೆ ಕ್ರಮ– ತುಷಾರ್‌

ಜೆ.ಸಿ, ಸಿ.ಇಗೆ ತಲಾ ₹50 ಸಾವಿರ ವಸೂಲಿ
Last Updated 14 ಆಗಸ್ಟ್ 2023, 22:30 IST
ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸದಿದ್ದರೆ ಕ್ರಮ– ತುಷಾರ್‌

ಫ್ಲೆಕ್ಸ್, ಪೋಸ್ಟರ್‌ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

ನಗರದ ಅಂದ ಕೆಡಿಸುತ್ತಿರುವ ಫ್ಲೆಕ್ಸ್‌, ಪೋಸ್ಟರ್‌ಗಳನ್ನು ತೆರವುಗೊಳಿಸಿ, ಬಿಬಿಎಂಪಿ 2020 ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿದಿನವೂ ಇದರ ಮಾಹಿತಿಯನ್ನು ಸಲ್ಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಎಲ್ಲ ವಲಯಗಳ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
Last Updated 25 ಮಾರ್ಚ್ 2023, 20:01 IST
ಫ್ಲೆಕ್ಸ್, ಪೋಸ್ಟರ್‌ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ  ಸೂಚನೆ

ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ: ಬಿಬಿಎಂಪಿಗೆ ಹೈಕೋರ್ಟ್ ಮಂಗಳಾರತಿ!

ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ l ಪಾಲಿಕೆಯ ನಿರ್ಲಕ್ಷ್ಯ ಧೋರಣೆಗೆ ಕಿಡಿ
Last Updated 20 ಮಾರ್ಚ್ 2023, 20:40 IST
ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾವಳಿ: ಬಿಬಿಎಂಪಿಗೆ ಹೈಕೋರ್ಟ್ ಮಂಗಳಾರತಿ!

ಮೋದಿಗೆ ಸ್ವಾಗತದ ಫ್ಲೆಕ್ಸ್ ತೆರವಿಗೆ ಕಾಲಾವಕಾಶ

16 ಸಾವಿರ ಫ್ಲೆಕ್ಸ್ ತೆರವುಗೊಳಿಸಿದ ಬಿಬಿಎಂಪಿ l 1 ವಾರದಲ್ಲಿ ಫ್ಲೆಕ್ಸ್ ತೆಗೆಯದಿದ್ದರೆ ಪ್ರಕರಣ ದಾಖಲು
Last Updated 24 ಜೂನ್ 2022, 9:57 IST
ಮೋದಿಗೆ ಸ್ವಾಗತದ ಫ್ಲೆಕ್ಸ್ ತೆರವಿಗೆ ಕಾಲಾವಕಾಶ

ಚಿಕ್ಕಬಳ್ಳಾಪುರ ನಗರದಾದ್ಯಂತ ಫ್ಲೆಕ್ಸ್: ಆದಾಯ ಹೆಚ್ಚಳವಿಲ್ಲ!

ಫ್ಲೆಕ್ಸ್, ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಕಠಿಣ ನಿಯಮ ಕೈಗೊಳ್ಳದ ನಗರಸಭೆ
Last Updated 24 ಮಾರ್ಚ್ 2022, 19:30 IST
ಚಿಕ್ಕಬಳ್ಳಾಪುರ ನಗರದಾದ್ಯಂತ ಫ್ಲೆಕ್ಸ್: ಆದಾಯ ಹೆಚ್ಚಳವಿಲ್ಲ!

ಮುಖ್ಯ ಆಯುಕ್ತರೇ ಆದೇಶಿಸಿದರೂ ತೆರವಾಗಿಲ್ಲ ಫ್ಲೆಕ್ಸ್‌

ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ 25 ದಿನಗಳೇ ಕಳೆದಿವೆ. ಆದರೆ, ಈಗಲೂ ನಗರದ ಬಹುತೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ಗಳು ತೆರವಾಗಿಲ್ಲ.
Last Updated 25 ಫೆಬ್ರವರಿ 2022, 1:25 IST
ಮುಖ್ಯ ಆಯುಕ್ತರೇ ಆದೇಶಿಸಿದರೂ ತೆರವಾಗಿಲ್ಲ ಫ್ಲೆಕ್ಸ್‌
ADVERTISEMENT

ನಿಯಮ ಉಲ್ಲಂಘಿಸಿ ಬ್ಯಾನರ್ ಅಳವಡಿಕೆ: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಮಸ್ಕಿಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಎಲ್ಲೇಂದರಲ್ಲಿ ಖಾಸಗಿಯವರು ಬ್ಯಾನರ್‌ಗಳನ್ನು ಅಳವಡಿಸಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
Last Updated 13 ನವೆಂಬರ್ 2021, 11:13 IST
fallback

ಶಿವಮೊಗ್ಗ: ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಗಿಲ್ಲ ಕಡಿವಾಣ

ನಗರದ ಸೌಂದರ್ಯಕ್ಕೆ ಧಕ್ಕೆ, ನಗರ ಪಾಲಿಕೆಯ ಆದಾಯವೂ ಖೋತಾ
Last Updated 19 ಏಪ್ರಿಲ್ 2021, 4:52 IST
ಶಿವಮೊಗ್ಗ: ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ಹಾವಳಿಗಿಲ್ಲ ಕಡಿವಾಣ

ಫ್ಲೆಕ್ಸ್, ಬ್ಯಾನರ್‌ ಅಬ್ಬರ: ಕಡಿವಾಣಕ್ಕೆ ತಾತ್ಸಾರ

ಧಾರ್ಮಿಕ –ರಾಜಕೀಯ ಸಮಾವೇಶ, ಉತ್ಸವ, ಪ್ರಮುಖರ ಜನ್ಮದಿನ, ಜಯಂತಿ, ಕ್ರೀಡಾಕೂಟಗಳ ವೇಳೆ ದಾರಿಯುದ್ದಕ್ಕೂ ಫ್ಲೆಕ್ಸ್ ಹಾವಳಿ
Last Updated 19 ಏಪ್ರಿಲ್ 2021, 3:57 IST
ಫ್ಲೆಕ್ಸ್, ಬ್ಯಾನರ್‌ ಅಬ್ಬರ: ಕಡಿವಾಣಕ್ಕೆ ತಾತ್ಸಾರ
ADVERTISEMENT
ADVERTISEMENT
ADVERTISEMENT