ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Banneragatta

ADVERTISEMENT

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ

‘ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಪರಿಣಾಮ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು 2021-22ರ ಅವಧಿಯಲ್ಲಿ ನಡೆದ ಹುಲಿ ಗಣತಿಯ ಆಧಾರದಲ್ಲಿ ವಿಶ್ಲೇಷಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 27 ಜುಲೈ 2023, 9:22 IST
ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ

ಬನ್ನೇರುಘಟ್ಟ : ಕಾಲು ಮುರಿದ ಕೃಷ್ಣಮೃಗಕ್ಕೆ ಶಸ್ತ್ರಚಿಕಿತ್ಸೆ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕೃಷ್ಣಮೃಗವೊಂದು ಎಡಗಾಲು ಮುರಿದುಕೊಂಡ ಹಿನ್ನೆಲೆಯಲ್ಲಿ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಮುರಿದುಹೋಗಿದ್ದ ಮೂಳೆಯನ್ನು ಜೋಡಿಸುವ ಕಾರ್ಯ ನಿರ್ವಹಿಸಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್‌ ಪನ್ವಾರ್‌ ತಿಳಿಸಿದರು.
Last Updated 25 ಜೂನ್ 2023, 19:35 IST
ಬನ್ನೇರುಘಟ್ಟ : ಕಾಲು ಮುರಿದ ಕೃಷ್ಣಮೃಗಕ್ಕೆ ಶಸ್ತ್ರಚಿಕಿತ್ಸೆ

ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ: ಸಚಿವ ಈಶ್ವರ ಖಂಡ್ರೆ

ಕಾಡಾನೆ ನಿಯಂತ್ರಣಕ್ಕೆ ಕಾರ್ಯಪಡೆ ರಚನೆಗೆ ಸಚಿವ ಖಂಡ್ರೆ ಸೂಚನೆ
Last Updated 4 ಜೂನ್ 2023, 16:41 IST
ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ: ಸಚಿವ ಈಶ್ವರ ಖಂಡ್ರೆ

ಜೀಬ್ರಾ ಮರಿ ಜನನ: ಕಳೆಗಟ್ಟಿದ ಮೃಗಾಲಯ

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ ಆಗಮನ
Last Updated 3 ಅಕ್ಟೋಬರ್ 2020, 18:34 IST
ಜೀಬ್ರಾ ಮರಿ ಜನನ: ಕಳೆಗಟ್ಟಿದ ಮೃಗಾಲಯ

ಬನ್ನೇರುಘಟ್ಟ ಉದ್ಯಾನಕ್ಕೆ ‘ಬಗ್ಗಿ’ ಬಂತು

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭೇಟಿ ನೀಡುವ ಸಂದರ್ಶಕರು ಉದ್ಯಾನದೊಳಗೆ ಸಂಚರಿಸಲು ಬ್ಯಾಟರಿ ಚಾಲಿತ ಬಗ್ಗಿ ವಾಹನ ಸೌಲಭ್ಯಕಲ್ಪಿಸಲಾಗುತ್ತಿದೆ.
Last Updated 20 ಮೇ 2019, 1:10 IST
ಬನ್ನೇರುಘಟ್ಟ ಉದ್ಯಾನಕ್ಕೆ ‘ಬಗ್ಗಿ’ ಬಂತು
ADVERTISEMENT
ADVERTISEMENT
ADVERTISEMENT
ADVERTISEMENT