ಭೂತಾನಹಳ್ಳಿಯಲ್ಲಿ 5 ಎಕರೆ ಒತ್ತುವರಿ ತೆರವು: ₹25 ಕೋಟಿ ಮೌಲ್ಯದ ಅರಣ್ಯ ವಶಕ್ಕೆ
Bengaluru Forest Land Seized: ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಅಂದಾಜು ₹25 ಕೋಟಿ ಮೌಲ್ಯದ ಕಿರು ಅರಣ್ಯವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಬೆಂಗಳೂರು ನಗರ ವಿಭಾಗದ ಅಧಿಕಾರಿಗಳು...Last Updated 10 ಆಗಸ್ಟ್ 2025, 1:55 IST