ಭಾನುವಾರ, 1 ಮಾರ್ಚ್ 2026
×
ADVERTISEMENT

bar licence

ADVERTISEMENT

ಅಬಕಾರಿ ಪರವಾನಗಿ ನೀಡಲು ಲಂಚ: ಜಗದೀಶ್, ತಮ್ಮಣ್ಣ ಅಮಾನತು

Bribery Suspension: ಬೆಂಗಳೂರು: ಅಬಕಾರಿ ಪರವಾನಗಿ ನೀಡಲು ಲಂಚ ಪಡೆದ ಆರೋಪ ಪ್ರಕರಣದಲ್ಲಿ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ ಹಾಗೂ ಸೂಪರಿಂಟೆಂಡೆಂಟ್ ಕೆ.ಎಂ.ತಮ್ಮಣ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Last Updated 20 ಜನವರಿ 2026, 23:30 IST
ಅಬಕಾರಿ ಪರವಾನಗಿ ನೀಡಲು ಲಂಚ: ಜಗದೀಶ್, ತಮ್ಮಣ್ಣ ಅಮಾನತು

ಸುಳ್ಳು ಮಾಹಿತಿ ನೀಡಿ ಬಾರ್‌ ಲೈಸನ್ಸ್‌ ಪಡೆದ ಸಮೀರ್ ವಾಂಖೆಡೆ: ಎಫ್‌ಐಆರ್ ದಾಖಲು

ಮಾದಕವಸ್ತು ನಿಗ್ರಹ ಸಂಸ್ಥೆಯ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ಸುಳ್ಳು ಮಾಹಿತಿ ಒದಗಿಸಿ ಬಾರ್‌ ಲೈಸನ್ಸ್ ಪಡೆದ ಆರೋಪ ಕೇಳಿಬಂದಿದೆ.
Last Updated 20 ಫೆಬ್ರುವರಿ 2022, 5:34 IST
ಸುಳ್ಳು ಮಾಹಿತಿ ನೀಡಿ ಬಾರ್‌ ಲೈಸನ್ಸ್‌ ಪಡೆದ ಸಮೀರ್ ವಾಂಖೆಡೆ: ಎಫ್‌ಐಆರ್ ದಾಖಲು

ಮದ್ಯದ ದರದಲ್ಲಿ ಭಾರೀ ಇಳಿಕೆ, ಮನೆಯಲ್ಲೇ ಬಾರ್‌ಗೆ ಅನುಮತಿ ಕೊಟ್ಟ ಮಧ್ಯ ಪ್ರದೇಶ

ಹೆರಿಟೇಜ್ ಲಿಕ್ಕರ್ ಪಾಲಿಸಿಗೆ ಮಧ್ಯ ಪ್ರದೇಶ ಸರ್ಕಾರ ಅನುಮತಿ.
Last Updated 20 ಜನವರಿ 2022, 1:13 IST
ಮದ್ಯದ ದರದಲ್ಲಿ ಭಾರೀ ಇಳಿಕೆ, ಮನೆಯಲ್ಲೇ ಬಾರ್‌ಗೆ ಅನುಮತಿ ಕೊಟ್ಟ ಮಧ್ಯ ಪ್ರದೇಶ

‘ಬಾರ್ ಪರವಾನಗಿ ನವೀಕರಿಸಬೇಡಿ’

‘ಸ್ಥಳೀಯರ ಆಕ್ಷೇಪದ ನಡುವೆಯೂ ಶಿರಸಿ ನಗರದ ಖಾಜಿಗಲ್ಲಿಯಲ್ಲಿ ನಿರ್ಮಾಣಗೊಂಡಿರುವ ‘ಪಾರಿಜಾತಾ ಬಾರ್ ಆ್ಯಂಡ್ ರೆಸ್ಟೋರೆಂಟ‌್’ಗೆ ಈ ವರ್ಷದ ಪರವಾನಗಿಯನ್ನು ನವೀಕರಣ ಮಾಡಬಾರದು’ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
Last Updated 10 ಜೂನ್ 2019, 15:56 IST
‘ಬಾರ್ ಪರವಾನಗಿ ನವೀಕರಿಸಬೇಡಿ’
ADVERTISEMENT
ADVERTISEMENT
ADVERTISEMENT
ADVERTISEMENT