ಕ್ರೀಡಾಸಾಧಕ ಬಸನಗೌಡ; ಕಿರಿಯರಿಗೆ ಮಾದರಿ
ಎಂಬತ್ತು, ತೊಂಬತ್ತರ ದಶಕದಲ್ಲಿ, ಪಟ್ಟಣದ ಕಾಲೇಜು ಮೈದಾನದಲ್ಲಿ ಬಸನಗೌಡ ಪಾಟೀಲ (ಪಡಸಲಗಿ) ನೇತೃತ್ವದ ತಂಡ ವಾಲಿಬಾಲ್ ಅಂಕಣಕ್ಕಿಳಿದರೆ; ಕಿರಿಯರು–ಯುವಕರು–ಹಿರಿಯರೆನ್ನದೇ ಎಲ್ಲರೂ ತಂಡೋಪ ತಂಡವಾಗಿ ಮೈದಾನಕ್ಕೆ ಬರುತ್ತಿದ್ದರು. ಕಿಕ್ಕಿರಿದು ಜಮಾಯಿಸುತ್ತಿದ್ದರು. ಪ್ರತಿ ಕ್ಷಣದ ಆಟವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.Last Updated 16 ಅಕ್ಟೋಬರ್ 2018, 19:47 IST