ಅವಿಮುಕ್ತೇಶ್ವರ ರಥಕ್ಕೆ ಅದ್ದೂರಿ ಸ್ವಾಗತ
New Temple Chariot: ಉಡುಪಿಯಲ್ಲಿ 2.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ತೇರನ್ನು ಶಾಸಕ ಶರತ್ ಬಚ್ಚೆಗೌಡ ಸ್ವಾಗತಿಸಿದರು. ಮೈಸೂರು ಮಹಾರಾಜರು ನೀಡಿದ್ದ ನೂರ ಇಪ್ಪತ್ತೆರಡು ವರ್ಷ ಹಳೆಯ ರಥದ ಬದಲಿಗೆ ಇದನ್ನು ಸಿದ್ಧಪಡಿಸಲಾಗಿದೆ.Last Updated 28 ಮಾರ್ಚ್ 2026, 7:21 IST