ಬಾಸೆಲ್ ಓಪನ್ ಟೆನಿಸ್: ವೃತ್ತಿ ಬದುಕಿನ 1500ನೇ ಪಂದ್ಯ ಗೆಲ್ಲಲು ಫೆಡರರ್ ಸಜ್ಜು
20 ಬಾರಿಯ ಗ್ರಾಂಡ್ ಸ್ಲಾಂ ಚಾಂಪಿಯನ್ ಸ್ವಿಟ್ಜರ್ಲ್ಯಾಂಡ್ನ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಬಾಸೆಲ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಇಂದು ಅವರು ತಮ್ಮ ವೃತ್ತಿ ಬದುಕಿನ 1500ನೇ ಪಂದ್ಯ ಆಡಲಿದ್ದಾರೆ.Last Updated 21 ಅಕ್ಟೋಬರ್ 2019, 8:36 IST