ಪಾಲಿಸಿಬಜಾರ್ಡಾಟ್ಕಾಮ್: 9 ತಿಂಗಳಲ್ಲಿ ₹ 7 ಲಕ್ಷ ಕೋಟಿ ಮೌಲ್ಯದ ವಿಮೆ ಮಾರಾಟ
ದೇಶದ ಅತಿದೊಡ್ಡ ಆನ್ಲೈನ್ ವಿಮೆ ವಿತರಣಾ ಕಂಪನಿಯಾಗಿರುವ ಪಾಲಿಸಿಬಜಾರ್ಡಾಟ್ಕಾಂ, 2020ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ 10 ಲಕ್ಷ ಜನರಿಗೆ ವಿಮೆ ಸೌಲಭ್ಯ ಒದಗಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.Last Updated 31 ಜನವರಿ 2021, 17:44 IST