ಪೂರ್ವ ಮುಂಗಾರು: ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಆಯುಕ್ತ ಗಿರಿನಾಥ್ ಸೂಚನೆ
ಕುಡಿಯುವ ನೀರು ಸರಬರಾಜು, ಪೂರ್ವ ಮುಂಗಾರು ಮಳೆಗೆ ಮೊದಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಅನುಷ್ಠಾನದತ್ತ ಗಮನಹರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.Last Updated 18 ಮಾರ್ಚ್ 2024, 16:04 IST