ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP Mayor Elections

ADVERTISEMENT

ಬೆಂಗಳೂರಿನ ಅಭಿವೃದ್ಧಿಯೇ ಗುರಿ: ನೂತನ ಮೇಯರ್‌ ಗೌತಮ್‌ ಕುಮಾರ್‌ ಮೊದಲ ಮಾತು

ಸಂಘಟನೆಯೇ ನನ್ನನ್ನು ಇಲ್ಲಿಯ ವರೆಗೆ ತಂದು ನಿಲ್ಲಿಸಿದೆ. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ನೂತನ ಮೇಯರ್‌ ಗೌತಮ್‌ ಕುಮಾರ್‌ ಹೇಳಿದ್ದಾರೆ.
Last Updated 1 ಅಕ್ಟೋಬರ್ 2019, 7:50 IST
ಬೆಂಗಳೂರಿನ ಅಭಿವೃದ್ಧಿಯೇ ಗುರಿ:  ನೂತನ ಮೇಯರ್‌ ಗೌತಮ್‌ ಕುಮಾರ್‌ ಮೊದಲ ಮಾತು

ಬಿಬಿಎಂಪಿ ದೋಸ್ತಿ ಮುಂದುವರಿಕೆಗೆ ಒಲವು

ಮೇಯರ್‌ ಚುನಾವಣೆ–ಸಂಧಾನದ ಹೊಣೆ ಕುಪೇಂದ್ರ ರೆಡ್ಡಿಗೆ
Last Updated 27 ಸೆಪ್ಟೆಂಬರ್ 2019, 20:26 IST
ಬಿಬಿಎಂಪಿ ದೋಸ್ತಿ ಮುಂದುವರಿಕೆಗೆ ಒಲವು

ಬಿಬಿಎಂಪಿ ಮೇಯರ್‌ ಚುನಾವಣೆ| ನಾವು ಅಭ್ಯರ್ಥಿ ಹಾಕುತ್ತೇವೆ: ದಿನೇಶ್‌ ಗುಂಡೂರಾವ್‌

ಬಿಬಿಎಂಪಿ ಮೇಯರ್‌, ಉಪಮೇಯರ್‌ ಚುನಾವಣೆ ಕುರಿತು ಕಾಂಗ್ರೆಸ್‌ ಸೋಮವಾರ ಮಹತ್ವದ ಸಭೆ ನಡೆಸಿತು. ಸಭೆ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮೇಯರ್‌ ಚುನಾವಣೆಗೆ ನಾವೂ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ತಿಳಿಸಿದರು.
Last Updated 23 ಸೆಪ್ಟೆಂಬರ್ 2019, 11:21 IST
ಬಿಬಿಎಂಪಿ ಮೇಯರ್‌ ಚುನಾವಣೆ| ನಾವು ಅಭ್ಯರ್ಥಿ ಹಾಕುತ್ತೇವೆ: ದಿನೇಶ್‌ ಗುಂಡೂರಾವ್‌

ಮೇಯರ್‌ ಚುನಾವಣೆ: ನಳಿನ್‌ ಚರ್ಚೆ

ಬಿಬಿಎಂಪಿ ಮೇಯರ್‌ ಚುನಾವಣೆಯನ್ನು ಗೆಲ್ಲಲು ಅನುಸರಿಸಬೇಕಾದ ತಂತ್ರಗಳ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ವಿವಿಧ ನಾಯಕರ ಜತೆ ಚರ್ಚೆ ನಡೆಸಿದರು.
Last Updated 5 ಸೆಪ್ಟೆಂಬರ್ 2019, 20:15 IST
ಮೇಯರ್‌ ಚುನಾವಣೆ: ನಳಿನ್‌ ಚರ್ಚೆ

ಚಂದ್ರಪ್ಪ ರೆಡ್ಡಿಗೆ ಕೈತಪ್ಪಿದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ

ಮೇಯರ್‌ ಚುನಾವಣೆಯಲ್ಲಿ ಬೆಂಬಲಿಸದ್ದಕ್ಕೆ ಮುಯ್ಯಿ ತೀರಿಸಿಕೊಂಡ ಬಿಜೆಪಿ
Last Updated 5 ಡಿಸೆಂಬರ್ 2018, 19:43 IST
ಚಂದ್ರಪ್ಪ ರೆಡ್ಡಿಗೆ ಕೈತಪ್ಪಿದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ

22 ವರ್ಷಗಳ ಬಳಿಕ ಮಹಿಳಾ ಜೋಡಿ

33 ವರ್ಷಗಳ ಬಳಿಕ ಲಿಂಗಾಯತರ ಕೈಗೆ ಬಿಬಿಎಂಪಿ ಆಡಳಿತ
Last Updated 28 ಸೆಪ್ಟೆಂಬರ್ 2018, 20:31 IST
22 ವರ್ಷಗಳ ಬಳಿಕ ಮಹಿಳಾ ಜೋಡಿ

ಬಿಬಿಎಂಪಿ ಚುನಾವಣೆ: ‘ಕಾಂಗ್ರೆಸ್‌ನದ್ದು ದಾದಾಗಿರಿ ಜಯ’

‘ಮೂವರು ಪಕ್ಷೇತರ ಸದಸ್ಯರು ಬಿಜೆಪಿ ಪರ ಮತ ಚಲಾಯಿಸಲು ಸಿದ್ಧರಿದ್ದರು. ಆದರೆ, ಕಾಂಗ್ರೆಸ್‌ ಸದಸ್ಯರು ಅವರನ್ನು ಬೆದರಿಸಿ ಎಳೆದೊಯ್ದರು. ದಾದಾಗಿರಿ, ವಾಮಮಾರ್ಗದಿಂದ ಅವರು ಅಧಿಕಾರ ಹಿಡಿದಿದ್ದಾರೆ’ ಎಂದು ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.
Last Updated 28 ಸೆಪ್ಟೆಂಬರ್ 2018, 18:51 IST
ಬಿಬಿಎಂಪಿ ಚುನಾವಣೆ: ‘ಕಾಂಗ್ರೆಸ್‌ನದ್ದು ದಾದಾಗಿರಿ ಜಯ’
ADVERTISEMENT

ಲಜ್ಜೆಗೆಟ್ಟು ಕೈ–ಕೈ ಮಿಲಾಯಿಸಿದ ಜನಪ್ರತಿನಿಧಿಗಳು: ರಣಾಂಗಣವಾಯ್ತು ಪಾಲಿಕೆ ಸಭಾಂಗಣ

ಪಕ್ಷೇತರ ಸದಸ್ಯರ ಸೆಳೆಯಲು ನೂಕಾಟ ತಳ್ಳಾಟ: ಕಾಂಗ್ರೆಸ್‌–ಬಿಜೆಪಿ ಮುಖಂಡರ ಹೊಯ್‌–ಕೈ
Last Updated 28 ಸೆಪ್ಟೆಂಬರ್ 2018, 18:32 IST
ಲಜ್ಜೆಗೆಟ್ಟು ಕೈ–ಕೈ ಮಿಲಾಯಿಸಿದ ಜನಪ್ರತಿನಿಧಿಗಳು: ರಣಾಂಗಣವಾಯ್ತು ಪಾಲಿಕೆ ಸಭಾಂಗಣ
ADVERTISEMENT
ADVERTISEMENT
ADVERTISEMENT