ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP ward

ADVERTISEMENT

ಪೌರಕಾರ್ಮಿಕರ ಕಾಯಂ: ಶೀಘ್ರ ಅಧಿಸೂಚನೆ

ಬಿಬಿಎಂಪಿಯಿಂದ ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ
Last Updated 27 ಮಾರ್ಚ್ 2023, 19:30 IST
ಪೌರಕಾರ್ಮಿಕರ ಕಾಯಂ: ಶೀಘ್ರ ಅಧಿಸೂಚನೆ

‘ಸುರಕ್ಷ 75 ಮಿಷನ್ 2023’ನಲ್ಲಿ ಜಂಕ್ಷನ್‌ ಅಭಿವೃದ್ಧಿ

ನಗರದ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ಬಿಬಿಎಂಪಿ ರೂಪಿಸಿರುವ ‘ಸುರಕ್ಷ 75 ಮಿಷನ್ 2023’ ಯೋಜನೆಯ ಕಾಫಿ ಟೇಬಲ್‌ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.
Last Updated 27 ಮಾರ್ಚ್ 2023, 19:30 IST
‘ಸುರಕ್ಷ 75 ಮಿಷನ್ 2023’ನಲ್ಲಿ ಜಂಕ್ಷನ್‌ ಅಭಿವೃದ್ಧಿ

ಭೂ ಒತ್ತುವರಿ: ಸ್ವಪ್ರೇರಣೆ ಪ್ರಕರಣ

ಕೆ.ಆರ್‌. ಪುರ ಹೋಬಳಿ ಚಿನ್ನಪ್ಪನಹಳ್ಳಿ ಗ್ರಾಮದ ಸರ್ವೆ ನಂ. 20ರಲ್ಲಿ 19 ಎಕರೆ 19 ಗುಂಟೆ ಸರ್ಕಾರಿ ಖರಾಬು ಭೂಮಿಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡ ಬಡಾವಣೆ ನಿರ್ಮಿಸಿರುವ ಘಟನೆಯನ್ನು ಸ್ವಯಂಪ‍್ರೇರಿತವಾಗಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡಿದೆ.
Last Updated 27 ಮಾರ್ಚ್ 2023, 17:02 IST
ಭೂ ಒತ್ತುವರಿ: ಸ್ವಪ್ರೇರಣೆ ಪ್ರಕರಣ

DNP ಕರ್ನಾಟಕ ಬಜೆಟ್‌–2023 | ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು?

ವಿಶ್ವದಲ್ಲಿಯೇ ತಂತ್ರಜ್ಞಾನದ ಕೇಂದ್ರವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ₹ 9,698 ಕೋಟಿ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 18 ಫೆಬ್ರುವರಿ 2023, 4:47 IST
DNP ಕರ್ನಾಟಕ ಬಜೆಟ್‌–2023 | ರಾಜಧಾನಿ ಬೆಂಗಳೂರಿಗೆ ಸಿಕ್ಕಿದ್ದೇನು?

₹2.40 ಕೋಟಿ ಪಾವತಿಸದ ಪಾಲಿಕೆ

ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸಂರಕ್ಷಣೆ: ಎನ್‌ಜಿಟಿಗೆ ವರದಿ ಸಲ್ಲಿಕೆ– ಬಿಬಿಎಂಪಿ ಧೋರಣೆಗೆ ಅಸಮಾಧಾನ
Last Updated 15 ಫೆಬ್ರುವರಿ 2023, 20:11 IST
₹2.40 ಕೋಟಿ ಪಾವತಿಸದ ಪಾಲಿಕೆ

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳಿಗೆ ಚಿತ್ರರಂಗದ ಸಾಧಕರ ಹೆಸರಿಡಲು ಮನವಿ

‘ಬಿಬಿಎಂಪಿ ವಾರ್ಡ್‌ಗಳು ಮರು ವಿಂಗಡಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾರ್ಡ್‌ಗಳಿಗೆ ಕನ್ನಡ ಚಿತ್ರರಂಗದ ಸಾಧಕರ ಹೆಸರುಗಳನ್ನಿಡಬೇಕು’ ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್‌ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Last Updated 10 ಜುಲೈ 2022, 9:42 IST
ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳಿಗೆ ಚಿತ್ರರಂಗದ ಸಾಧಕರ ಹೆಸರಿಡಲು ಮನವಿ

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ: ಕರಡು ಸಲ್ಲಿಕೆ

ಭಾರೀ ಗೋಪ್ಯತೆ ಕಾಪಾಡಿಕೊಂಡು ಸಿದ್ಧಪಡಿಸಿರುವ ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಕರಡು ಕೊನೆಗೂ ಸರ್ಕಾರಕ್ಕೆ ಗುರುವಾರ ಸಲ್ಲಿಕೆಯಾಗಿದೆ.
Last Updated 10 ಜೂನ್ 2022, 6:22 IST
ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ: ಕರಡು ಸಲ್ಲಿಕೆ
ADVERTISEMENT

ವಾರ್ಡ್‌ ಮರು ವಿಂಗಡಣೆ ಕರಡು ಇಂದು ಸಲ್ಲಿಕೆ : ತುಷಾರ್‌ ಗಿರಿನಾಥ್‌

‘ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಕರಡು ವರದಿ ಸಿದ್ಧವಾಗಿದ್ದು, ಗುರುವಾರ ಸರ್ಕಾರಕ್ಕೆ ಸಲ್ಲಿಸುತ್ತೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.
Last Updated 8 ಜೂನ್ 2022, 20:24 IST
ವಾರ್ಡ್‌ ಮರು ವಿಂಗಡಣೆ ಕರಡು ಇಂದು ಸಲ್ಲಿಕೆ : ತುಷಾರ್‌ ಗಿರಿನಾಥ್‌

ಬಿಬಿಎಂಪಿ: ಚುನಾವಣೆ ದೀರ್ಘ ಕಾಲ ಮುಂದೂಡಿಕೆ?

2022 ಜೂನ್‌ 30ರ ಬಳಿಕ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಇಲ್ಲ ಅವಕಾಶ
Last Updated 24 ಮಾರ್ಚ್ 2022, 20:30 IST
ಬಿಬಿಎಂಪಿ: ಚುನಾವಣೆ ದೀರ್ಘ ಕಾಲ ಮುಂದೂಡಿಕೆ?

ವಾರ್ಡ್‌ ಮರುವಿಂಗಡಣೆ ಪೂರ್ಣಗೊಳಿಸಿ, ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಿ

ಸಂಪಾದಕೀಯ
Last Updated 15 ಸೆಪ್ಟೆಂಬರ್ 2021, 1:24 IST
ವಾರ್ಡ್‌ ಮರುವಿಂಗಡಣೆ ಪೂರ್ಣಗೊಳಿಸಿ, ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಿ
ADVERTISEMENT
ADVERTISEMENT
ADVERTISEMENT