ಬುಧವಾರ, 11 ಫೆಬ್ರುವರಿ 2026
×
ADVERTISEMENT

BCB

ADVERTISEMENT

ವಿಶ್ವಕಪ್ ಆಡದಿರುವ ನಿರ್ಧಾರ ಬಿಸಿಬಿ, ಆಟಗಾರರದ್ದು: ಆಸಿಫ್‌ ನಝ್ರುಲ್

T20 World Cup: ‘ದೇಶದ ಘನತೆಯನ್ನು ಸಂರಕ್ಷಿಸುವ ಉದ್ದೇಶದಿಂದ ಬಾಂಗ್ಲಾ ಕ್ರಿಕೆಟ್ ಮಂಡಳಿ ಮತ್ತು ಆಟಗಾರರೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭದ್ರತೆಯ ಕಳವಳ ಇರುವುದರಿಂದ ಭಾರತದಲ್ಲಿ ಟಿ20ವಿಶ್ವಕಪ್ ಪಂದ್ಯಗಳನ್ನು ಆಡಲು ತಮ್ಮ ಸರ್ಕಾರ ನಿರಾಕರಿಸಿದ್ದಾಗಿ ಹೇಳಿದ್ದರು.
Last Updated 11 ಫೆಬ್ರುವರಿ 2026, 13:48 IST
ವಿಶ್ವಕಪ್ ಆಡದಿರುವ ನಿರ್ಧಾರ ಬಿಸಿಬಿ, ಆಟಗಾರರದ್ದು: ಆಸಿಫ್‌ ನಝ್ರುಲ್

ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ

Cricket Revenue Hit: ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಗಳಿಗೆ ಬಾಂಗ್ಲಾದೇಶ ತಂಡ ಭಾಗವಹಿಸದ ನಿರ್ಧಾರದಿಂದಾಗಿ, ಬಿಸಿಬಿಗೆ ₹240 ಕೋಟಿಗೂ ಅಧಿಕ ನಷ್ಟ ಸಂಭವಿಸಬಹುದು ಎಂದು ಐಸಿಸಿ ಮೂಲಗಳು ತಿಳಿಸಿವೆ.
Last Updated 23 ಜನವರಿ 2026, 12:50 IST
ಟಿ20 ವಿಶ್ವಕಪ್‌: ಬಾಂಗ್ಲಾದೇಶ ಕ್ರಿಕೆಟ್‌ಗೆ ಭಾರೀ ನಷ್ಟ

ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ

ICC Decision: ಭಾರತದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಿಸಿಬಿ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಆಟಗಾರರ ಸುರಕ್ಷತೆಗೆ ಯಾವುದೇ ಆತಂಕವಿಲ್ಲವೆಂದು ತಿಳಿಸಿದೆ.
Last Updated 21 ಜನವರಿ 2026, 16:14 IST
ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ

ಭಾರತದಲ್ಲಿ ಆಡಲು ನಿರಾಕರಣೆ; ಬಾಂಗ್ಲಾದೇಶ ಬೆಂಬಲಿಸಿದ ಪಾಕಿಸ್ತಾನ: ವರದಿ

Cricket Tournament: ಭಾರತದಲ್ಲಿ ನಡೆಯಲಿರುವ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿದೆ. ಬಾಂಗ್ಲಾದ ಈ ನಿರ್ಧಾರವನ್ನು ಪಾಕಿಸ್ತಾನ ಬೆಂಬಲಿಸಿದೆ ಎಂದು ವರದಿಯಾಗಿದೆ.
Last Updated 21 ಜನವರಿ 2026, 5:56 IST
ಭಾರತದಲ್ಲಿ ಆಡಲು ನಿರಾಕರಣೆ; ಬಾಂಗ್ಲಾದೇಶ ಬೆಂಬಲಿಸಿದ ಪಾಕಿಸ್ತಾನ: ವರದಿ

ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

T20 World Cup Alert: ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಬಾಂಗ್ಲಾದೇಶ ನಿರ್ಧಾರಕ್ಕೆ ಬಾರದೇ ಹೋದರೆ, ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆಗೊಳಿಸಲಾಗುವುದು ಎಂದು ಐಸಿಸಿ ಬಿಸಿಬಿಗೆ ತಿಳಿಸಿದೆ. ತೀರ್ಮಾನಕ್ಕೆ 21ರ ತನಕ ಗಡುವು ನೀಡಿದೆ.
Last Updated 19 ಜನವರಿ 2026, 16:27 IST
ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

ಆಟಗಾರರ ಬಂಡಾಯಕ್ಕೆ ಮಣಿದ ಬಿಸಿಬಿ: ಮಂಡಳಿ ನಿರ್ದೇಶಕ ನಜ್ಮುಲ್‌ ಹುಸೇನ್‌ ವಜಾ

Bangladesh Cricket Board: ರಾಷ್ಟ್ರೀಯ ತಂಡದ ಸೀನಿಯರ್ ಆಟಗಾರರ ಬಂಡಾಯಕ್ಕೆ ಮಣಿದ ಬಿಸಿಬಿ ತನ್ನ ನಿರ್ದೇಶಕ ಎಂ.ನಜ್ಮುಲ್ ಇಸ್ಲಾಂ ಅವರನ್ನು ಹಣಕಾಸು ಸಮಿತಿ ಅಧ್ಯಕ್ಷ ಸ್ಥಾನದಿಂದ ಗುರುವಾರ ವಜಾ ಮಾಡಿದೆ. ನಜ್ಮುಲ್ ಅವರು ಆಟಗಾರರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.
Last Updated 15 ಜನವರಿ 2026, 13:34 IST
ಆಟಗಾರರ ಬಂಡಾಯಕ್ಕೆ ಮಣಿದ ಬಿಸಿಬಿ: ಮಂಡಳಿ ನಿರ್ದೇಶಕ ನಜ್ಮುಲ್‌ ಹುಸೇನ್‌ ವಜಾ

BPL ಪಂದ್ಯ ಬಹಿಷ್ಕರಿಸಿದ ಬಾಂಗ್ಲಾದೇಶದ ಕ್ರಿಕೆಟಿಗರು; ನಿರ್ದೇಶಕರಿಗೆ BCB ನೋಟಿಸ್

BPL Player Boycott: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಇಕ್ಕಟ್ಟಿಗೆ ಸಿಲುಕಿದ್ದು, ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಇಂದಿನ (ಗುರುವಾರ) ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದಾರೆ.
Last Updated 15 ಜನವರಿ 2026, 11:23 IST
BPL ಪಂದ್ಯ ಬಹಿಷ್ಕರಿಸಿದ ಬಾಂಗ್ಲಾದೇಶದ ಕ್ರಿಕೆಟಿಗರು; ನಿರ್ದೇಶಕರಿಗೆ BCB ನೋಟಿಸ್
ADVERTISEMENT

ವಿಶ್ವಕಪ್ ಪಂದ್ಯಗಳ ಸ್ಥಳಾಂತರದ ಬೇಡಿಕೆ: ಐಸಿಸಿ ಮನವಿಗೆ ಪಟ್ಟು ಸಡಿಲಿಸದ ಬಿಸಿಬಿ

ICC Vs BCB: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಮರುಪರಿಶೀಲಿಸುವಂತೆ ಐಸಿಸಿ ಮಂಗಳವಾರ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ (ಬಿಸಿಬಿ) ‘ಮನವಿ’ ಮಾಡಿತು. ಆದರೆ ಇದಕ್ಕೆ ಬಗ್ಗದ ಮಂಡಳಿಯು ‘ಭದ್ರತೆಯ ಬಗ್ಗೆ ಕಳವಳ’ವನ್ನು ಪುನರುಚ್ಚರಿಸಿದೆ.
Last Updated 13 ಜನವರಿ 2026, 14:24 IST
ವಿಶ್ವಕಪ್ ಪಂದ್ಯಗಳ ಸ್ಥಳಾಂತರದ ಬೇಡಿಕೆ: ಐಸಿಸಿ ಮನವಿಗೆ ಪಟ್ಟು ಸಡಿಲಿಸದ ಬಿಸಿಬಿ

ಒಂದೇ ತಂಡದ ಪರ ಆಡಿ ವಿಶ್ವ ದಾಖಲೆ ಬರೆದ ತಂದೆ–ಮಗ

Cricket World Record: ಅಫಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಹಾಗೂ ಅವರ ಮಗ ಹಸನ್ ಇಸಾಖಿಲ್ ಟಿ20 ಪಂದ್ಯವೊಂದರಲ್ಲಿ ಒಂದೇ ತಂಡದ ಪರ ಆಡಿದ ವಿಶ್ವದ ಮೊದಲ ತಂದೆ–ಮಗ ಎಂಬ ದಾಖಲೆ ಬರೆದಿದ್ದಾರೆ.
Last Updated 12 ಜನವರಿ 2026, 9:48 IST
ಒಂದೇ ತಂಡದ ಪರ ಆಡಿ ವಿಶ್ವ ದಾಖಲೆ ಬರೆದ ತಂದೆ–ಮಗ

ಐಪಿಎಲ್‌ನಿಂದ ಹೊರ ಹೋದ ಬೆನ್ನಲ್ಲೇ ಬಾಂಗ್ಲಾ ಆಟಗಾರ ಪಿಎಸ್‌ಎಲ್‌ಗೆ ಸೇರ್ಪಡೆ

PSL: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಅವಕಾಶ ವಂಚಿತವಾಗಿರುವ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಝುರ್ ರೆಹಮಾನ್, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
Last Updated 7 ಜನವರಿ 2026, 4:58 IST
ಐಪಿಎಲ್‌ನಿಂದ ಹೊರ ಹೋದ ಬೆನ್ನಲ್ಲೇ ಬಾಂಗ್ಲಾ ಆಟಗಾರ ಪಿಎಸ್‌ಎಲ್‌ಗೆ ಸೇರ್ಪಡೆ
ADVERTISEMENT
ADVERTISEMENT
ADVERTISEMENT