ಸಂಡೂರಿನಲ್ಲಿ ಬಿಇಡಿ, ನರ್ಸಿಂಗ್ ಕಾಲೇಜ್ ಶೀಘ್ರ ಆರಂಭ: ಶಾಸಕಿ ಅನ್ನಪೂರ್ಣ ತುಕಾರಾಂ
Education Development Sandur: ಸಂಡೂರು ಪಟ್ಟಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಒದಗಿಸಲು ಬಿಇಡಿ ಮತ್ತು ನರ್ಸಿಂಗ್ ಕಾಲೇಜುಗಳನ್ನು ಸರ್ಕಾರ ಆರಂಭಿಸಲಿದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ತಿಳಿಸಿದ್ದಾರೆ.Last Updated 24 ಅಕ್ಟೋಬರ್ 2025, 5:48 IST