ಉಕ್ಕು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ
‘ದೇಶದ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಶೇ 12ರಷ್ಟು ಏರಿಸಲು ಸಿದ್ಧತೆ ನಡೆದಿದೆ. 2020ರ ವೇಳೆಗೆ ವಾರ್ಷಿಕ 15 ಕೋಟಿ ಟನ್ಗಳಷ್ಟು ಉತ್ಪಾದನಾ ಗುರಿ ಮುಟ್ಟಬೇಕಿದೆ’ ಎಂದು ಕೇಂದ್ರದ ಉಕ್ಕು ಸಚಿವ ಬೀರೇಂದರ್ ಸಿಂಗ್ ಚೌಧರಿ ಹೇಳಿದರು.Last Updated 30 ಜೂನ್ 2018, 19:41 IST