ಬೇಡ ಜಂಗಮ ನಾಶವಾಗಿದೆ, ಎಸ್ಸಿ ಪಟ್ಟಿಯಿಂದ ತೆಗೆಯಿರಿ: ಮಾಜಿ ಸಚಿವ ಆಂಜನೇಯ
SC List Reform | ‘ಬೇಡ ಜಂಗಮ ಎಂಬ ಜಾತಿಯೇ ಅಸ್ತಿತ್ವದಲ್ಲಿಲ್ಲ. ಅದು ನಾಶವಾಗಿ ಹೋಗಿದೆ. ಆ ಹೆಸರಿನಿಂದ ಇಡೀ ಪರಿಶಿಷ್ಟ ಜಾತಿಗೇ ಈಗ ಅನ್ಯಾಯವಾಗುತ್ತಿದೆ. ಆದ್ದರಿಂದ ‘ಬೇಡ ಜಂಗಮ’ ಎಂಬುದನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದಲೇ ತೆಗೆಯಬೇಕು’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.Last Updated 25 ಮೇ 2025, 12:58 IST