ಗುರುವಾರ, 22 ಜನವರಿ 2026
×
ADVERTISEMENT

beluru gopalakrishna

ADVERTISEMENT

ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯೇ ಸಹಕಾರಿ ಕ್ಷೇತ್ರ: ಶಾಸಕ ಗೋಪಾಲಕೃಷ್ಣ ಬೇಳೂರು

ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಮತ
Last Updated 22 ಜನವರಿ 2026, 2:40 IST
ಗ್ರಾಮೀಣ ಭಾಗದ ಆರ್ಥಿಕ ಶಕ್ತಿಯೇ ಸಹಕಾರಿ ಕ್ಷೇತ್ರ: ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ| ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ: ಬೇಳೂರು

Caste Development Schemes: ‘ಬ್ರಾಹ್ಮಣ ಸಮುದಾಯದವರು ಎಂದ ಕೂಡಲೇ ಅವರೆಲ್ಲರೂ ಶ್ರೀಮಂತರು ಎಂಬ ಭಾವನೆ ತಪ್ಪು. ಅವರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದು ಅಂತಹವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರಕಬೇಕಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
Last Updated 15 ಜನವರಿ 2026, 3:10 IST
ಸಾಗರ| ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ: ಬೇಳೂರು

ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

Religious Celebration: ಸಿಗಂದೂರು ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಬುಧವಾರ ವಿಧ್ಯುಕ್ತವಾಗಿ ಆರಂಭಗೊಂಡಿತು. ಶರಾವತಿ ಹಿನ್ನೀರಿನಲ್ಲಿ ನವಚಂಡಿಕಾ ಹವನ, ಧರ್ಮ ಜ್ಯೋತಿ ಮೆರವಣಿಗೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
Last Updated 15 ಜನವರಿ 2026, 2:59 IST
ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

ಭರದಿಂದ ಸಾಗಿದ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ: ಶಾಸಕ ಗೋಪಾಲಕೃಷ್ಣ ಬೇಳೂರು

ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
Last Updated 8 ಜನವರಿ 2026, 3:07 IST
ಭರದಿಂದ ಸಾಗಿದ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ: ಶಾಸಕ ಗೋಪಾಲಕೃಷ್ಣ ಬೇಳೂರು

ಕಾಡುಪ್ರಾಣಿಗಳಿಂದ ಬೆಳೆ ಹಾನಿ ; ಗೋಪಾಲಕೃಷ್ಣ ಬೇಳೂರು ಭರವಸೆ

Wildlife Conflict: ಬೆಳೆ ಬರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಫಸಲು ನಷ್ಟವಾದರೆ ರೈತರಿಗೆ ಕಷ್ಟವಾಗುತ್ತದೆ. ಖಾತೆ ಇರುವ ಜಮೀನುಗಳಿಗೆ ಮಾತ್ರಾ ಪರಿಹಾರ ನೀಡಲು ಸಾಧ್ಯ. ಖಾತೆ ಇಲ್ಲದ ಜಮೀನುಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ.
Last Updated 31 ಡಿಸೆಂಬರ್ 2025, 8:01 IST
ಕಾಡುಪ್ರಾಣಿಗಳಿಂದ  ಬೆಳೆ ಹಾನಿ ; ಗೋಪಾಲಕೃಷ್ಣ ಬೇಳೂರು ಭರವಸೆ

ಹೊಸನಗರ: ‘ಹಸಿರುಮಕ್ಕಿ ಸೇತುವೆ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆ’

ನಿಟ್ಟೂರು–ಹಸಿರುಮಕ್ಕಿ ನೂತನ ಸೇತುವೆ ನಿರ್ಮಾಣ ಅಂತಿಮ ಹಂತ ತಲುಪಿದ್ದು, 2026ರ ಏಪ್ರಿಲ್ ಅಂತ್ಯಕ್ಕೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ. ಪ್ರದೇಶದ ಅಭಿವೃದ್ಧಿ, ಅನುದಾನ ಬಿಡುಗಡೆ ಹಾಗೂ ಕಾರ್ಯಕರ್ತರ ಸಂಘಟನೆ ಕುರಿತು ಸಭೆಯಲ್ಲಿ ಹೇಳಿಕೆ.
Last Updated 8 ಡಿಸೆಂಬರ್ 2025, 5:26 IST
ಹೊಸನಗರ: ‘ಹಸಿರುಮಕ್ಕಿ ಸೇತುವೆ ಎಪ್ರಿಲ್ ಅಂತ್ಯಕ್ಕೆ ಉದ್ಘಾಟನೆ’

KPC ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವ ಇಲ್ಲ: MLA ಬೇಳೂರು ಸ್ಪಷ್ಟನೆ

Land Transfer Clarification: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮಲೆನಾಡು ಭಾಗದ ಕರ್ನಾಟಕ ವಿದ್ಯುತ್ ನಿಗಮದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲವೆಂದು ಸ್ಪಷ್ಟಪಡಿಸಿದರು.
Last Updated 12 ನವೆಂಬರ್ 2025, 5:22 IST
KPC ಭೂಮಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಸ್ತಾವ ಇಲ್ಲ: MLA ಬೇಳೂರು ಸ್ಪಷ್ಟನೆ
ADVERTISEMENT

ಹೆದ್ದಾರಿಗೆ ಎಷ್ಟು ಅರಣ್ಯ ನಾಶವಾಗಿದೆ ಸ್ಪಷ್ಟಪಡಿಸಿ: ಬಿಜೆಪಿಗೆ ಬೇಳೂರು ತಾಕೀತು

ಪಂಪ್ಡ್ ಸ್ಟೋರೇಜ್, ಸುಳ್ಳು ಆರೋಪ ನಿಲ್ಲಿಸಿ– ಬಿಜೆಪಿಗೆ ಬೇಳೂರು ತಾಕೀತು
Last Updated 25 ಅಕ್ಟೋಬರ್ 2025, 6:35 IST
ಹೆದ್ದಾರಿಗೆ ಎಷ್ಟು ಅರಣ್ಯ ನಾಶವಾಗಿದೆ ಸ್ಪಷ್ಟಪಡಿಸಿ: ಬಿಜೆಪಿಗೆ ಬೇಳೂರು ತಾಕೀತು

ಶಾಸಕ ಬೇಳೂರು ವಿರುದ್ಧದ ಆರೋಪ ನಿರಾಧಾರ: ಚಂದ್ರಮೌಳಿ ಗೌಡ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ
Last Updated 21 ಅಕ್ಟೋಬರ್ 2025, 5:01 IST
ಶಾಸಕ ಬೇಳೂರು ವಿರುದ್ಧದ ಆರೋಪ ನಿರಾಧಾರ: ಚಂದ್ರಮೌಳಿ ಗೌಡ

ಹೊಸನಗರ | ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶಾಸಕ ಬೇಳೂರು

College Education: ಕಾಲೇಜು ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ಅವರು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಘಟಕಗಳ ಉದ್ಘಾಟನೆಯಲ್ಲಿ ಮಾತನಾಡಿದರು.
Last Updated 18 ಅಕ್ಟೋಬರ್ 2025, 6:53 IST
ಹೊಸನಗರ | ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ: ಶಾಸಕ ಬೇಳೂರು
ADVERTISEMENT
ADVERTISEMENT
ADVERTISEMENT