ಬಿಇಎಂಎಲ್: ಮುಂಬೈ ಮೆಟ್ರೊ ಬೋಗಿ ನಿರ್ಮಾಣಕ್ಕೆ ಚಾಲನೆ
ರಕ್ಷಣಾ ಇಲಾಖೆಯ ಮಿನಿರತ್ನ ಕಂಪನಿಯಾಗಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ತನ್ನ ಬೆಂಗಳೂರು ತಯಾರಿಕಾ ಘಟಕದಲ್ಲಿ ಮುಂಬೈನ ಮೆಟ್ರೊ (ಎಂಎಂಆರ್ಡಿಎ) ಯೋಜನೆಗೆ ಬೋಗಿಗಳನ್ನು ತಯಾರಿಸುವುದಕ್ಕೆ ಚಾಲನೆ ನೀಡಿದೆ.Last Updated 29 ಜುಲೈ 2019, 20:25 IST