ಶುಕ್ರವಾರ, 10 ಅಕ್ಟೋಬರ್ 2025
×
ADVERTISEMENT

Bengal Warriors

ADVERTISEMENT

ಪ್ರೊ ಕಬಡ್ಡಿ: ಬೆಂಗಾಲ್‌, ಜೈಂಟ್ಸ್‌ಗೆ ರೋಚಕ ಜಯ

PKL Thriller: ಚೆನ್ನೈ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡ ನಾಯಕ ದೇವಾಂಕ್‌ ದಲಾಲ್‌ ಸೂಪರ್ ಟೆನ್‌ ನೆರವಿನಿಂದ ದಬಂಗ್ ಡೆಲ್ಲಿಯನ್ನು 37–36 ಅಂಕಗಳಿಂದ ಮಣಿಸಿ ನಾಲ್ಕನೇ ಗೆಲುವು ದಾಖಲಿಸಿದೆ.
Last Updated 10 ಅಕ್ಟೋಬರ್ 2025, 2:39 IST
ಪ್ರೊ ಕಬಡ್ಡಿ: ಬೆಂಗಾಲ್‌, ಜೈಂಟ್ಸ್‌ಗೆ ರೋಚಕ ಜಯ

Pro Kabaddi League: ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ

ಮಿಂಚಿದ ಅಸ್ಲಂ, ಆದಿತ್ಯ ಶಿಂದೆ
Last Updated 3 ಸೆಪ್ಟೆಂಬರ್ 2025, 23:30 IST
Pro Kabaddi League: ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ

ಪ್ರೊ ಕಬಡ್ಡಿ ಲೀಗ್‌: ಮಣಿಂದರ್‌ ಮಿಂಚು, ವಾರಿಯರ್ಸ್‌ಗೆ ರೋಚಕ ಜಯ

ಮಣಿಂದರ್‌ ಸಿಂಗ್‌ ಅವರ ಸೂಪರ್‌ ಟೆನ್‌ ಸಾಹಸದ ಜತೆಗೆ ಸಾಂಘಿಕ ಹೋರಾಟ ಪ್ರದರ್ಶಿಸಿದ ಬೆಂಗಾಲ್‌ ವಾರಿಯರ್ಸ್‌ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಭಾನುವಾರ ಎರಡು ಅಂಕಗಳಿಂದ ಸೋಲಿಸಿತು.
Last Updated 3 ನವೆಂಬರ್ 2024, 23:20 IST
ಪ್ರೊ ಕಬಡ್ಡಿ ಲೀಗ್‌: ಮಣಿಂದರ್‌ ಮಿಂಚು, ವಾರಿಯರ್ಸ್‌ಗೆ ರೋಚಕ ಜಯ

Pro Kabaddi: ಯು ಮುಂಬಾ – ಬೆಂಗಾಲ್ ಪಂದ್ಯ ರೋಚಕ ಟೈ

ಪಂದ್ಯದ ಕೊನೆಯ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಎಡವಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಟೈ ಸಾಧಿಸಿತು. ಇದರಿಂದಾಗಿ ಉಭಯ ತಂಡಗಳು ತಲಾ 3 ಅಂಕ ಹಂಚಿಕೊಂಡವು.
Last Updated 26 ಅಕ್ಟೋಬರ್ 2024, 16:27 IST
Pro Kabaddi: ಯು ಮುಂಬಾ – ಬೆಂಗಾಲ್ ಪಂದ್ಯ ರೋಚಕ ಟೈ

10ನೇ ಆವೃತ್ತಿಯ ನೂರನೇ ಪಂದ್ಯ: ಮಿಂಚಿದ ಮಣಿಂದರ್, ನಿತಿನ್

ನಾಯಕ ಮಣಿಂದರ್‌ ಸಿಂಗ್‌ (11) ಮತ್ತು ನಿತಿನ್‌ ಕುಮಾರ್‌ (13) ಅವರ ಅಮೋಘ ರೈಡಿಂಗ್ ಬಲದಿಂದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 100ನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು 45–38 ಪಾಯಿಂಟ್ಸ್‌ಗಳಿಂದ ಸೋಲಿಸಿ ಐದು ಅಂಕಗಳನ್ನು ಕಲೆಹಾಕಿತು.
Last Updated 2 ಫೆಬ್ರುವರಿ 2024, 23:30 IST
10ನೇ ಆವೃತ್ತಿಯ ನೂರನೇ ಪಂದ್ಯ: ಮಿಂಚಿದ ಮಣಿಂದರ್, ನಿತಿನ್

ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌

ಶಿವಂ ಪತಾರೆ ಮತ್ತು ಸಿದ್ಧಾರ್ಥ್‌ ದೇಸಾಯಿ ಅವರ ಅಮೋಘ ರೈಡಿಂಗ್‌ ಬಲದಿಂದ ಹರಿಯಾಣ ಸ್ಟೀಲರ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 41–36ರಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು.
Last Updated 29 ಜನವರಿ 2024, 23:30 IST
ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌

Pro Kabaddi 2023: ಟೈ ಪಂದ್ಯದಲ್ಲಿ ವಾರಿಯರ್ಸ್‌– ಯೋಧಾಸ್‌

ಪಲ್ಟನ್‌ಗೆ ಮಣಿದ ದಬಾಂಗ್‌ ಡೆಲ್ಲಿ
Last Updated 18 ಡಿಸೆಂಬರ್ 2023, 23:30 IST
Pro Kabaddi 2023: ಟೈ ಪಂದ್ಯದಲ್ಲಿ ವಾರಿಯರ್ಸ್‌– ಯೋಧಾಸ್‌
ADVERTISEMENT

Pro Kabaddi 2023: ‘ಟೈ’ ‍‍ಪಂದ್ಯದಲ್ಲಿ ಜೈಪುರ– ಬೆಂಗಾಲ್

ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್‌ ಪಂದ್ಯ ಗುರುವಾರ 28–28ರಲ್ಲಿ ಸಮಬಲಗೊಂಡಿತು. ಇದು ಹತ್ತನೇ ಆವೃತ್ತಿಯಲ್ಲಿ ‘ಟೈ’ ಆದ ಮೊದಲ ಪಂದ್ಯ ಎನಿಸಿತು.
Last Updated 8 ಡಿಸೆಂಬರ್ 2023, 4:38 IST
Pro Kabaddi 2023: ‘ಟೈ’ ‍‍ಪಂದ್ಯದಲ್ಲಿ ಜೈಪುರ– ಬೆಂಗಾಲ್

ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ಗೆ ದಬಾಂಗ್‌ ಡೆಲ್ಲಿ ಅರ್ಹತೆ

ನವೀನ್‌ ಕುಮಾರ್‌ ಅವರ ಸೊಗಸಾದ ಆಟದ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ‘ಪ್ಲೇ ಆಫ್‌’ಗೆ ಪ್ರವೇಶಿಸಿತು.
Last Updated 9 ಡಿಸೆಂಬರ್ 2022, 4:12 IST
ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ಗೆ ದಬಾಂಗ್‌ ಡೆಲ್ಲಿ ಅರ್ಹತೆ

ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌, ಪುಣೇರಿ ಪಲ್ಡನ್‌ ಜಯಭೇರಿ

ಮಣಿಂದರ್ ಸಿಂಗ್ ‘ಸೂಪರ್‌’ ಆಟಕ್ಕೆ ಒಲಿದ ಜಯ
Last Updated 24 ಜನವರಿ 2022, 19:30 IST
ಪ್ರೊ ಕಬಡ್ಡಿ ಲೀಗ್‌: ಬೆಂಗಾಲ್‌ ವಾರಿಯರ್ಸ್‌, ಪುಣೇರಿ ಪಲ್ಡನ್‌ ಜಯಭೇರಿ
ADVERTISEMENT
ADVERTISEMENT
ADVERTISEMENT