ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Bulls

ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ

ಸುಶೀಲ್‌ ಮತ್ತು ಅಕ್ಷಿತ್‌ ಧುಳ್‌ ಅವರ ಅಮೋಘ ರೇಡಿಂಗ್‌ ಬಲದಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಭಾನುವಾರ 42–37ರಿಂದ ಯು ಮುಂಬಾ ವಿರುದ್ಧ ಗೆಲುವು ಸಾಧಿಸಿತು.
Last Updated 4 ಫೆಬ್ರುವರಿ 2024, 15:53 IST
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ –ಪಟ್ನಾ ಪೈರೇಟ್ಸ್‌ ಪಂದ್ಯ ಟೈ

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ ಬೆಂಗಳೂರು ಬುಲ್ಸ್‌ ಮತ್ತು ಪಟ್ನಾ ಪೈರೇಟ್ಸ್‌ ನಡುವಿನ ಪಂದ್ಯ 28–28ರಿಂದ ಟೈ ಆಯಿತು.
Last Updated 31 ಜನವರಿ 2024, 23:30 IST
ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ –ಪಟ್ನಾ ಪೈರೇಟ್ಸ್‌ ಪಂದ್ಯ ಟೈ

Pro Kabaddi: ಬೆಂಗಳೂರು, ಪ್ಯಾಂಥರ್ಸ್‌ ಪಂದ್ಯ ಟೈ

ರಣಸಿಂಗ್ ಮತ್ತು ಮೋನು ಅವರ ಅಮೋಘ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಭಾನುವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು.
Last Updated 28 ಜನವರಿ 2024, 23:30 IST
Pro Kabaddi: ಬೆಂಗಳೂರು, ಪ್ಯಾಂಥರ್ಸ್‌ ಪಂದ್ಯ ಟೈ

ಪ್ರೊ. ಕಬಡ್ಡಿ: ಬೆಂಗಳೂರು ಬುಲ್ಸ್‌ ಪರಾಭವ

ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯಲ್ಲಿ ತಮಿಳ್‌ ತಲೈವಾಸ್ ಎದುರು ಪರಾಭವಗೊಂಡಿತು.
Last Updated 22 ಜನವರಿ 2024, 4:22 IST
ಪ್ರೊ. ಕಬಡ್ಡಿ: ಬೆಂಗಳೂರು ಬುಲ್ಸ್‌ ಪರಾಭವ

ಸಚಿನ್, ಸುರ್ಜಿತ್ ಚುರುಕಿನ ದಾಳಿ: ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಸಚಿನ್ ನರ್ವಾಲ್ ಅವರ ರೈಡಿಂಗ್‌ ಮತ್ತು ಸುರ್ಜಿತ್ ಸಿಂಗ್ ಅವರ ಕ್ಯಾಚಿಂಗ್‌ ಬಲದಿಂದ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ ಪಂದ್ಯ ದಲ್ಲಿ ಸೋಮವಾರ ಪಟ್ನಾ ಪೈರೇಟ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿತು.
Last Updated 9 ಜನವರಿ 2024, 3:34 IST
ಸಚಿನ್, ಸುರ್ಜಿತ್ ಚುರುಕಿನ ದಾಳಿ: ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಗುಜರಾತ್ ಟೈಟನ್ಸ್‌ ಜಯಭೇರಿ
Last Updated 31 ಡಿಸೆಂಬರ್ 2023, 23:40 IST
ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

Paltan Vs Bulls | ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್–ಪುಣೇರಿ ಪಲ್ಟನ್ ಹೈಲೈಟ್ಸ್

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌–ಪುಣೇರಿ ಪಲ್ಟನ್‌ ಪಂದ್ಯದ ಹೈಲೈಟ್ಸ್‌ ನೋಡಿ ಈ ವಿಡಿಯೊದಲ್ಲಿ.
Last Updated 21 ಡಿಸೆಂಬರ್ 2023, 15:32 IST
Paltan Vs Bulls | ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್–ಪುಣೇರಿ ಪಲ್ಟನ್ ಹೈಲೈಟ್ಸ್
ADVERTISEMENT

ಪ್ರೊ ಕಬಡ್ಡಿ ಲೀಗ್‌: ಪುಣೇರಿ ದಿಗ್ವಿಜಯ; ಬೆಂಗಳೂರು ಬುಲ್ಸ್ ಪರಾಜಯ

ಜೈಪುರ್ ಪಿಂಕ್‌ ಪ್ಯಾಂಥರ್ಸ್‌ಗೆ ಮಣಿದ ಯು.ಪಿ. ಯೋಧಾ
Last Updated 20 ಡಿಸೆಂಬರ್ 2023, 23:30 IST
ಪ್ರೊ ಕಬಡ್ಡಿ ಲೀಗ್‌: ಪುಣೇರಿ ದಿಗ್ವಿಜಯ; ಬೆಂಗಳೂರು ಬುಲ್ಸ್ ಪರಾಜಯ

Pro Kabaddi 10: ಸೋಲಿನ ಸರಪಳಿಯಿಂದ ಹೊರಬರದ ಬುಲ್ಸ್‌

ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ನಾಲ್ಕನೇ ಪಂದ್ಯದಲ್ಲೂ ಸೌರಭ್‌ ನಂದಲ್‌ ಬಳಗ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.
Last Updated 9 ಡಿಸೆಂಬರ್ 2023, 18:33 IST
Pro Kabaddi 10: ಸೋಲಿನ ಸರಪಳಿಯಿಂದ ಹೊರಬರದ ಬುಲ್ಸ್‌

LIVE ಫೋನ್-ಇನ್: ಬೆಂಗಳೂರಿನಲ್ಲಿ ನೀರು ಪೂರೈಕೆ; ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ

PV LIVE ಫೋನ್ ಇನ್ ಕಾರ್ಯಕ್ರಮ: ಬೆಂಗಳೂರಿನಲ್ಲಿ ನೀರು ಸರಬರಾಜು - ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ
Last Updated 2 ಮಾರ್ಚ್ 2023, 5:08 IST
LIVE ಫೋನ್-ಇನ್: ಬೆಂಗಳೂರಿನಲ್ಲಿ ನೀರು ಪೂರೈಕೆ; ಕಾಲ್ ಮಾಡಿ ಸಮಸ್ಯೆ ಹೇಳ್ಕೊಳ್ಳಿ
ADVERTISEMENT
ADVERTISEMENT
ADVERTISEMENT