ಅಯೋಗ್ಯ, ಬದನೆಕಾಯಿ ಬಿಇಒ: ಶಿಕ್ಷಣಾಧಿಕಾರಿ ನಿಂದಿಸಿದ ಶಾಸಕ ಎಚ್.ಕೆ.ಸುರೇಶ್
Political Controversy: ವಿದ್ಯಾರ್ಥಿಗಳ ಕ್ರೀಡಾಕೂಟದ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಚ್.ಕೆ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡರ ವಿರುದ್ಧ ಇಲ್ಲಿ ಹರಿಹಾಯ್ದರು. ಒಂದು ಹಂತದಲ್ಲಿ ಅಧಿಕಾರಿಗೆ ‘ಬದನೆಕಾಯಿ ಬಿಇಒ’ ಎಂದೂ ದೂಷಿಸಿದರು.Last Updated 9 ಸೆಪ್ಟೆಂಬರ್ 2025, 1:33 IST