ಬುಧವಾರ, 11 ಫೆಬ್ರುವರಿ 2026
×
ADVERTISEMENT

Bhadrachalam

ADVERTISEMENT

ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್

ಚಿತ್ರದುರ್ಗ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಯಶಸ್ವಿ ಪ್ರತಿಭಟನೆ
Last Updated 11 ಫೆಬ್ರುವರಿ 2026, 0:21 IST
ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್

ಇದೋ ನೋಡಿ ರಾಮದಾಸರ ಭದ್ರಾಚಲಂ

ರಾಜಮಂಡ್ರಿಯಿಂದ ಭದ್ರಾಚಲಂಗೆ ಹೊರಡುವ ಮದುವೆ ದಿಬ್ಬಣದ ಪ್ರಯಾಣದಲ್ಲಿಯೇ ದೃಶ್ಯಗಳನ್ನು ಪೋಣಿಸಿರುವ ತೆಲುಗು ಚಿತ್ರ ‘ಗೋದಾವರಿ’ ನೆನಪಾಯಿತು. ಬೆಂಗಳೂರಿನಿಂದ ರಾಜಮಂಡ್ರಿಗೆ ‘ಪ್ರಶಾಂತಿ ಎಕ್ಸ್‌ಪ್ರೆಸ್‌’ಗೆ ಟಿಕೆಟ್‌ಗಳನ್ನು ಬುಕ್ ಮಾಡಿದೆ. ಒಂದು ದಿನ ರಾಜಮಂಡ್ರಿಯಲ್ಲಿ ಉಳಿದು, ಮಾರನೇ ದಿನ ಮುಂಜಾನೆ ಭದ್ರಾಚಲಂಗೆ ದೋಣಿಯಲ್ಲಿ ಹೋಗುವುದು, ಭದ್ರಾಚಲಂನಲ್ಲಿ ಎರಡು ದಿನ ಉಳಿದು ಗುಂತಕಲ್ ಮಾರ್ಗವಾಗಿ ದೊಡ್ಡಬಳ್ಳಾಪುರ ತಲುಪುವುದು ಎನ್ನುವ ಪ್ಲಾನ್‌ಗೆ ಪ್ರವಾಸ ಹೊರಟಿದ್ದ ಸರ್ವಸದಸ್ಯರ ಅನುಮೋದನೆ ಸಿಕ್ಕಿತು.
Last Updated 7 ನವೆಂಬರ್ 2018, 19:30 IST
ಇದೋ ನೋಡಿ ರಾಮದಾಸರ ಭದ್ರಾಚಲಂ
ADVERTISEMENT
ADVERTISEMENT
ADVERTISEMENT
ADVERTISEMENT