ಆದಾಯಕ್ಕಾಗಿ ಬದುಕಬೇಡಿ, ಆದರ್ಶಕ್ಕಾಗಿ ಬದುಕಿ: ರೇಣುಕಾನಂದ ಸ್ವಾಮೀಜಿ ಸಲಹೆ
ದೇಹ ನಶ್ವರ ಸೇವೆ ಅಮರ. ಕಾಯ ಅಳಿವುದು ಕಾರ್ಯ ಉಳಿವುದು. ಆದಾಯಕ್ಕಾಗಿ ಬದುಕಬೇಡಿ, ಆದರ್ಶಕ್ಕಾಗಿ ಬದುಕಿ ಎಂದು ಶಿವಮೊಗ್ಗ ನಾರಾಯಣ ಗುರು ಮಹಾಸಂಸ್ಥಾನ ಈಡಿಗರ ಗುರುಪೀಠದ ರೇಣುಕಾನಂದ ಸ್ವಾಮೀಜಿ ಹೇಳಿದರು.Last Updated 18 ಆಗಸ್ಟ್ 2025, 4:05 IST