ಗುರುವಾರ, 3 ಜುಲೈ 2025
×
ADVERTISEMENT

Bharat

ADVERTISEMENT

ಇಂಡಿಯಾ, ಭಾರತ್, ಹಿಂದೂಸ್ಥಾನ್... ಇಷ್ಟವಾದ ಹೆಸರಿನಲ್ಲಿ ಕರೆಯಿರಿ: ಜನತೆಗೆ ಒಮರ್

ನಮ್ಮ ದೇಶಕ್ಕೆ ಭಾರತ್, ಇಂಡಿಯಾ ಮತ್ತು ಹಿಂದೂಸ್ಥಾನ್ ಎನ್ನುವ ಮೂರು ಹೆಸರುಗಳಿವೆ, ಯಾವುದು ಇಷ್ಟವೋ ಆ ಹೆಸರಿನಿಂದ ಕರೆಯಿರಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಜನತೆಗೆ ಹೇಳಿದ್ದಾರೆ.
Last Updated 11 ಮಾರ್ಚ್ 2025, 11:37 IST
ಇಂಡಿಯಾ, ಭಾರತ್, ಹಿಂದೂಸ್ಥಾನ್... ಇಷ್ಟವಾದ ಹೆಸರಿನಲ್ಲಿ ಕರೆಯಿರಿ: ಜನತೆಗೆ ಒಮರ್

ಯುವಶಕ್ತಿ ಸಬಲೀಕರಣ: ವಿಕಸಿತ ಭಾರತ ಯುವ ನಾಯಕರ ಸಂವಾದ 2025

ಭಾರತ 2047ಕ್ಕೆ ತನ್ನ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಸಮೀಪಿಸುತ್ತಿರುವಂತೆಯೇ, ನಮ್ಮ ಯುವಜನತೆ ವಿಕಸಿತ ಭಾರತ ನಿರ್ಮಾಣದ ನಮ್ಮ ಅಭಿಯಾನದ ಮುಂಚೂಣಿಯಲ್ಲಿ ನಿಂತಿದ್ದಾರೆ.
Last Updated 11 ಜನವರಿ 2025, 0:30 IST
ಯುವಶಕ್ತಿ ಸಬಲೀಕರಣ: ವಿಕಸಿತ ಭಾರತ ಯುವ ನಾಯಕರ ಸಂವಾದ 2025

ಭಾರತ 'ಡಾಕಿಂಗ್' ತಂತ್ರಜ್ಞಾನ ಹೊಂದಿದ ನಾಲ್ಕನೇ ದೇಶ: ಅಮಿತ್ ಶಾ ಶ್ಲಾಘನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ತರ ಸ್ಪೇಡೆಕ್ಸ್‌ ಯಶಸ್ವಿ ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.
Last Updated 31 ಡಿಸೆಂಬರ್ 2024, 4:29 IST
ಭಾರತ 'ಡಾಕಿಂಗ್' ತಂತ್ರಜ್ಞಾನ ಹೊಂದಿದ ನಾಲ್ಕನೇ ದೇಶ: ಅಮಿತ್ ಶಾ ಶ್ಲಾಘನೆ

ಬೆಳಗಾವಿ: ಕಾಂಗ್ರೆಸ್ಸಿಗರಲ್ಲಿ ‘ಶತಮಾನ’ದ ನವೋಲ್ಲಾಸ

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ನೆನಪಲ್ಲಿ ‘ಗಾಂಧಿ ಭಾರತ’ಕ್ಕೆ ಚಾಲನೆ
Last Updated 27 ಡಿಸೆಂಬರ್ 2024, 0:22 IST
ಬೆಳಗಾವಿ: ಕಾಂಗ್ರೆಸ್ಸಿಗರಲ್ಲಿ ‘ಶತಮಾನ’ದ ನವೋಲ್ಲಾಸ

ಭಾರತ್‌ ಕಡಲೆಕಾಳು, ಚೆನ್ನಂಗಿ ಬೇಳೆ ಮಾರಾಟ ಆರಂಭ

ಭಾರತ್‌ ಬ್ರ್ಯಾಂಡ್‌ನಡಿ ರಿಯಾಯಿತಿ ದರದಲ್ಲಿ ಕಡಲೆಕಾಳು ಮತ್ತು ಚೆನ್ನಂಗಿ ಬೇಳೆ (ಮಸೂರ್‌ ದಾಲ್) ಮಾರಾಟಕ್ಕೆ ಕೇಂದ್ರ ಸರ್ಕಾರ, ಬುಧವಾರ ಚಾಲನೆ ನೀಡಿದೆ.
Last Updated 23 ಅಕ್ಟೋಬರ್ 2024, 15:32 IST
ಭಾರತ್‌ ಕಡಲೆಕಾಳು, ಚೆನ್ನಂಗಿ ಬೇಳೆ ಮಾರಾಟ ಆರಂಭ

‘ಭಾರತ’ vs ‘ಇಂಡಿಯಾ’: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

ಸಂವಿಧಾನದಲ್ಲಿ ‘ಭಾರತ’ ಮತ್ತು ‘ಇಂಡಿಯಾ‘ ಪದಗಳನ್ನು ಹೇಗೆ ಬಳಸಲಾಗಿದೆಯೋ ಅದೇ ರೀತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿಯೂ ಆಯಾ ಸಂದರ್ಭಕ್ಕನುಗುಣವಾಗಿ ಈ ಪದಗಳನ್ನು ಬಳಸಲಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
Last Updated 17 ಜೂನ್ 2024, 11:11 IST
‘ಭಾರತ’ vs ‘ಇಂಡಿಯಾ’: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

‘ಭಾರತ್‌ ಬ್ರ್ಯಾಂಡ್‌’ ಅಕ್ಕಿಗೆ ₹29 ದರ ನಿಗದಿ

ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನ ವಾರದಿಂದ ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರವು ಶುಕ್ರವಾರ ತಿಳಿಸಿದೆ.
Last Updated 2 ಫೆಬ್ರುವರಿ 2024, 13:57 IST
‘ಭಾರತ್‌ ಬ್ರ್ಯಾಂಡ್‌’ ಅಕ್ಕಿಗೆ ₹29 ದರ ನಿಗದಿ
ADVERTISEMENT

ಭಾರತ್‌ ಬ್ರ್ಯಾಂಡ್‌ ಕಡಲೆ ಬೇಳೆಗೆ ಬೇಡಿಕೆ ವೃದ್ಧಿ

ದೇಶೀಯ ಮಾರುಕಟ್ಟೆಯಲ್ಲಿ ಭಾರತ್‌ ಬ್ರ್ಯಾಂಡ್‌ ಹೆಸರಿನಲ್ಲಿ ಚಿಲ್ಲರೆ ದರದಡಿ ಮಾರಾಟ ಮಾಡುತ್ತಿರುವ ಕಡಲೆ ಬೇಳೆಗೆ ಉತ್ತಮ ಬೇಡಿಕೆಯಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
Last Updated 10 ಜನವರಿ 2024, 15:40 IST
ಭಾರತ್‌ ಬ್ರ್ಯಾಂಡ್‌ ಕಡಲೆ ಬೇಳೆಗೆ ಬೇಡಿಕೆ ವೃದ್ಧಿ

ಭಾರತ್‌ಪೇ ಲಾಭ ಹೆಚ್ಚಳ

ಫಿನ್‌ಟೆಕ್‌ ಕಂಪನಿಯಾದ ಭಾರತ್‌ಪೇ ಪ್ರಸಕ್ತ ಹಣಕಾಸು ವರ್ಷದಲ್ಲಿ ₹904 ಕೋಟಿ ವರಮಾನ ಗಳಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ 182ರಷ್ಟು ವೃದ್ಧಿಯಾಗಿದೆ ಎಂದು ಕಂಪನಿ ಹೇಳಿದೆ.
Last Updated 26 ಡಿಸೆಂಬರ್ 2023, 15:45 IST
ಭಾರತ್‌ಪೇ ಲಾಭ ಹೆಚ್ಚಳ

ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ: ಎನ್‌ಸಿಇಆರ್‌ಟಿ ಶಿಫಾರಸು

ಪಠ್ಯದಿಂದಲೂ ‘ಇಂಡಿಯಾ’ಕ್ಕೆ ಕೊಕ್‌?
Last Updated 25 ಅಕ್ಟೋಬರ್ 2023, 16:02 IST
ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ: ಎನ್‌ಸಿಇಆರ್‌ಟಿ ಶಿಫಾರಸು
ADVERTISEMENT
ADVERTISEMENT
ADVERTISEMENT