ಸುರಕ್ಷಿತ ಬಿಲ್ ಪಾವತಿಗೆ ಭಾರತ್ಬಿಲ್ಪೇ
ಭಾರತದ ರಾಷ್ಟ್ರೀಯ ಪಾವತಿಗಳ ನಿಗಮವು (ಎನ್ಪಿಸಿಐ) ಆರಂಭಿಸಿರುವ ಭಾರತ್ಬಿಲ್ಪೇ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯುಎಸ್ಎಸ್ಬಿ) ಸೌಲಭ್ಯ ಕಲ್ಪಿಸುವ ಮೂಲಕ ಗ್ರಾಹಕರು ಸುರಕ್ಷಿತ ಮತ್ತು ಸರಳವಾಗಿ ಬಿಲ್ ಪಾವತಿ ಮಾಡುವಂತೆ ಮಾಡಿದೆ.Last Updated 9 ನವೆಂಬರ್ 2018, 20:15 IST