ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharat Mata ki Jai

ADVERTISEMENT

ದೇಶದಲ್ಲಿ ಬದುಕಬೇಕೆಂದರೆ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕು: ಕೇಂದ್ರ ಸಚಿವ

ಭಾರತದಲ್ಲಿ ಇರಬೇಕೆಂದರೆ ‘ಭಾರತ್‌ ಮಾತಾ ಕಿ ಜೈ’ ಎನ್ನಲೇಬೇಕು ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಕೈಲಾಶ್‌ ಚೌದರಿ ಹೇಳಿದ್ದಾರೆ.
Last Updated 15 ಅಕ್ಟೋಬರ್ 2023, 4:57 IST
ದೇಶದಲ್ಲಿ ಬದುಕಬೇಕೆಂದರೆ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕು: ಕೇಂದ್ರ ಸಚಿವ

‘ಭಾರತ ಮಾತಾಕಿ ಜೈ’ ಎಂದು ಕೂಗುವುದು ದೇಶಭಕ್ತಿಯಲ್ಲ: ಹೊಸಬಾಳೆ

ಸುಲ್ತಾನ್‌ಪುರ (ಉತ್ತರ ಪ್ರದೇಶ) (ಪಿಟಿಐ): ‘ಭಾರತ ಮಾತಾಕಿ ಜೈ’ ಎಂದು ಕೂಗುವುದು ದೇಶಭಕ್ತಿ ಅಲ್ಲ. ದೇಶಭಕ್ತರಾಗುವುದಕ್ಕೆ ನಿಸ್ವಾರ್ಥ ಸೇವೆಯ ಅಗತ್ಯ ಇದೆ’ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಅಭಿಪ್ರಾಯಪಟ್ಟರು.
Last Updated 13 ಜನವರಿ 2023, 15:32 IST
‘ಭಾರತ ಮಾತಾಕಿ ಜೈ’ ಎಂದು ಕೂಗುವುದು ದೇಶಭಕ್ತಿಯಲ್ಲ: ಹೊಸಬಾಳೆ

ಮೋದಿ ನೋಡಲು ಹೋಟೆಲ್‌ ಬಳಿಗೆ ಬಂದ ಅಭಿಮಾನಿಗಳು: ‘ಭಾರತ್‌ ಮಾತಾಕೀ ಜೈ’ ಘೋಷಣೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ವೇಳೆ ತಂಗಿರುವ ನ್ಯೂಯಾರ್ಕ್‌ನ ಹೋಟೆಲ್‌ ಬಳಿ ಜಮಾಯಿಸಿದ ಅಭಿಮಾನಿಗಳು ಅಲ್ಲಿ ‘ಭಾರತ್‌ ಮಾತಾಕೀ ಜೈ’ ಎಂಬ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
Last Updated 25 ಸೆಪ್ಟೆಂಬರ್ 2021, 11:03 IST
ಮೋದಿ ನೋಡಲು ಹೋಟೆಲ್‌ ಬಳಿಗೆ ಬಂದ ಅಭಿಮಾನಿಗಳು: ‘ಭಾರತ್‌ ಮಾತಾಕೀ ಜೈ’ ಘೋಷಣೆ

ಯುದ್ಧೋನ್ಮಾದದ ದೇಶ ನಿರ್ಮಿಸಲು ರಾಷ್ಟ್ರವಾದ, ‘ಭಾರತ್‌ ಮಾತಾ ಕೀ ಜೈ’ ಬಳಕೆ: ಸಿಂಗ್

ಯುದ್ಧೋನ್ಮಾದದ ಮತ್ತು ಅಪ್ಪಟ ಭಾವನಾತ್ಮಕ ಕಲ್ಪನೆಯ ದೇಶ ನಿರ್ಮಿಸುವ ಸಲುವಾಗಿ ರಾಷ್ಟ್ರವಾದ ಮತ್ತು ‘ಭಾರತ್‌ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಸದ್ಯ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಪ್ರಧಾನ ಮಂತ್ರಿ, ಅರ್ಥಶಾಸ್ತ್ರಜ್ಞ ಮನಮೋಹನ ಸಿಂಗ್‌ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 22 ಫೆಬ್ರುವರಿ 2020, 14:11 IST
ಯುದ್ಧೋನ್ಮಾದದ ದೇಶ ನಿರ್ಮಿಸಲು ರಾಷ್ಟ್ರವಾದ, ‘ಭಾರತ್‌ ಮಾತಾ ಕೀ ಜೈ’ ಬಳಕೆ: ಸಿಂಗ್

ಒವೈಸಿ ಪ್ರಮಾಣ ವಚನ ಸ್ವೀಕಾರ ವೇಳೆ ಸಂಸತ್‌ನಲ್ಲಿ ‘ಭಾರತ್‌ ಮಾತಾಕೀ ಜೈ’ ಘೋಷಣೆ!

ಪ್ರಮಾಣ ವಚನ ಪೂರ್ಣಗೊಳಿಸಿದ ಒವೈಸಿ ಅವರು ಕೊನೆಯಲ್ಲಿ ‘ಜೈ ಭೀಮ್‌, ತಕ್ಬೀರ್‌, ಅಲ್ಲಾ ಹು ಅಕ್ಬರ್‌, ಜೈ ಹಿಂದ ಘೋಷಣೆ’ ಕೂಗಿ ಹಿಂದಿರುಗಿದರು.
Last Updated 18 ಜೂನ್ 2019, 11:11 IST
ಒವೈಸಿ ಪ್ರಮಾಣ ವಚನ ಸ್ವೀಕಾರ ವೇಳೆ ಸಂಸತ್‌ನಲ್ಲಿ  ‘ಭಾರತ್‌ ಮಾತಾಕೀ ಜೈ’ ಘೋಷಣೆ!
ADVERTISEMENT
ADVERTISEMENT
ADVERTISEMENT
ADVERTISEMENT