ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bharat Ratna Award

ADVERTISEMENT

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಗೌರವ: ಕಾಂಗ್ರೆಸ್‌ ಆರೋಪ

‘ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಗೌರವ ತೋರಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 31 ಮಾರ್ಚ್ 2024, 16:36 IST
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅಗೌರವ: ಕಾಂಗ್ರೆಸ್‌ ಆರೋಪ

Photos | ಸಾಧನೆಗೆ ಸಂದ ಗೌರವ: ನಾಲ್ವರು ಮಹನೀಯರಿಗೆ ‘ಭಾರತ ರತ್ನ’ ಪ್ರದಾನ

ಸಾಧನೆಗೆ ಸಂದ ಗೌರವ: ನಾಲ್ವರು ಮಹನೀಯರಿಗೆ ‘ಭಾರತ ರತ್ನ’ ಪ್ರದಾನ
Last Updated 30 ಮಾರ್ಚ್ 2024, 13:48 IST
Photos | ಸಾಧನೆಗೆ ಸಂದ ಗೌರವ: ನಾಲ್ವರು ಮಹನೀಯರಿಗೆ ‘ಭಾರತ ರತ್ನ’ ಪ್ರದಾನ
err

ನಾಲ್ವರು ಮಹನೀಯರಿಗೆ ‘ಭಾರತ ರತ್ನ’ ಪ್ರದಾನ

Last Updated 30 ಮಾರ್ಚ್ 2024, 13:19 IST
ನಾಲ್ವರು ಮಹನೀಯರಿಗೆ ‘ಭಾರತ ರತ್ನ’ ಪ್ರದಾನ

ಚರಣ್‌ ಸಿಂಗ್‌, ಪಿ.ವಿ. ನರಸಿಂಹ ರಾವ್‌ ಸೇರಿ ನಾಲ್ವರಿಗೆ ‘ಭಾರತ ರತ್ನ’ ಪ್ರದಾನ

ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಇಂದು (ಶನಿವಾರ) ಭಾರತ ರತ್ನ ಪ್ರದಾನ ಮಾಡಲಾಯಿತು.
Last Updated 30 ಮಾರ್ಚ್ 2024, 6:32 IST
ಚರಣ್‌ ಸಿಂಗ್‌, ಪಿ.ವಿ. ನರಸಿಂಹ ರಾವ್‌ ಸೇರಿ ನಾಲ್ವರಿಗೆ ‘ಭಾರತ ರತ್ನ’ ಪ್ರದಾನ

ಭಾರತ ರತ್ನ ಕರ್ಪೂರಿ ಠಾಕೂರ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕೃತ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರ ಕುಟುಂಬ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಭೇಟಿ ಮಾಡಿದರು.
Last Updated 12 ಫೆಬ್ರುವರಿ 2024, 12:59 IST
ಭಾರತ ರತ್ನ ಕರ್ಪೂರಿ ಠಾಕೂರ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಬಿಹಾರ | ಭಾರತ ರತ್ನವನ್ನು ಬಿಜೆಪಿ ‘ಡೀಲ್‌’ ಮಾಡುತ್ತಿದೆ: RJD ತೇಜಸ್ವಿ ಆರೋಪ

ಪಾಟ್ನಾ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಬಿಜೆಪಿಯು ‘ಡೀಲ್‌’ ಮಾಡುತ್ತಿದೆ’ ಎಂದು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಸೋಮವಾರ ಆರೋಪಿಸಿದ್ದಾರೆ.
Last Updated 12 ಫೆಬ್ರುವರಿ 2024, 10:34 IST
ಬಿಹಾರ | ಭಾರತ ರತ್ನವನ್ನು ಬಿಜೆಪಿ ‘ಡೀಲ್‌’ ಮಾಡುತ್ತಿದೆ: RJD ತೇಜಸ್ವಿ ಆರೋಪ

ಬಿಹಾರಿಗಳ ಮತ ಸೆಳೆಯಲು ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ: ಉದ್ಧವ್ ಠಾಕ್ರೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ವ ರಾಜ್ಯದಿಂದ ಮತಗಳನ್ನು ಪಡೆಯಲು ನರೇಂದ್ರ ಮೋದಿ ಸರ್ಕಾರ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
Last Updated 11 ಫೆಬ್ರುವರಿ 2024, 9:50 IST
ಬಿಹಾರಿಗಳ ಮತ ಸೆಳೆಯಲು ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ: ಉದ್ಧವ್ ಠಾಕ್ರೆ
ADVERTISEMENT

ಭಾರತ ರತ್ನ ಘೋಷಣೆ ಬಗ್ಗೆ ಭಿನ್ನಾಭಿಪ್ರಾಯ ಬೇಡ: ವಿಪಕ್ಷಗಳಿಗೆ ದೇವೇಗೌಡ ಕಿವಿಮಾತು

ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ 'ಭಾರತರತ್ನ' ಪುರಸ್ಕಾರ ಘೋಷಣೆ ಮಾಡಿದ್ದರ ಬಗ್ಗೆ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಸಂತಸ ವ್ಯಕ್ತಪಡಿಸಿದರು.
Last Updated 10 ಫೆಬ್ರುವರಿ 2024, 10:27 IST
ಭಾರತ ರತ್ನ ಘೋಷಣೆ ಬಗ್ಗೆ ಭಿನ್ನಾಭಿಪ್ರಾಯ ಬೇಡ: ವಿಪಕ್ಷಗಳಿಗೆ ದೇವೇಗೌಡ ಕಿವಿಮಾತು

ಅಡ್ವಾಣಿ, ನರಸಿಂಹರಾವ್‌ಗೆ ಭಾರತ ರತ್ನ: ವಕೀಲ ರವಿವರ್ಮ ಕುಮಾರ್ ಆಕ್ಷೇಪ

‘ಕೇಶವಾನಂದ ಭಾರತೀ ಪ್ರಕರಣದಿಂದ ಸಮಾನತೆ ನಾಶ’
Last Updated 10 ಫೆಬ್ರುವರಿ 2024, 10:24 IST
ಅಡ್ವಾಣಿ, ನರಸಿಂಹರಾವ್‌ಗೆ ಭಾರತ ರತ್ನ: ವಕೀಲ ರವಿವರ್ಮ ಕುಮಾರ್ ಆಕ್ಷೇಪ

ಬಹುಭಾಷಾ ಪಂಡಿತ, ರಾಜಕೀಯ ‘ಚಾಣಕ್ಯ’ ಪಿ.ವಿ. ನರಸಿಂಹರಾವ್‌ಗೆ ‘ಭಾರತ ರತ್ನ’

ಬಹುಭಾಷಾ ಪಂಡಿತ, ರಾಜಕೀಯ ಮುತ್ಸದ್ಧಿ, ವಿದ್ವಾಂಸ, ಭಾರತದ ರಾಜಕಾರಣದ ಚಾಣಕ್ಯ... ಹೀಗೆ ವಿಶೇಷಣಗಳಿಂದ ಗುರುತಿಸಲ್ಪಡುವ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರೀಗ ಭಾರತರತ್ನ.
Last Updated 9 ಫೆಬ್ರುವರಿ 2024, 15:55 IST
ಬಹುಭಾಷಾ ಪಂಡಿತ, ರಾಜಕೀಯ ‘ಚಾಣಕ್ಯ’ ಪಿ.ವಿ. ನರಸಿಂಹರಾವ್‌ಗೆ ‘ಭಾರತ ರತ್ನ’
ADVERTISEMENT
ADVERTISEMENT
ADVERTISEMENT