ಗುರುವಾರ, 1 ಜನವರಿ 2026
×
ADVERTISEMENT

Bharatiya Nyaya Sanhita

ADVERTISEMENT

‘ನೊಂದವರಿಗೂ ನ್ಯಾಯ’ ಭಾರತೀಯ ನ್ಯಾಯ ಸಂಹಿತೆ ಆಶಯ: ನ್ಯಾ. ವಿ.ಶ್ರೀಶಾನಂದ ಅಭಿಮತ

Justice for Victims: ಶಿವಮೊಗ್ಗ: ಇಂಡಿಯನ್‌ ಪಿನಲ್‌ ಕೋಡ್‌ (ಐಪಿಸಿ–ಸಿಆರ್‌ಪಿಸಿ) ಬದಲಾಗಿ ಕೇಂದ್ರ ಸರ್ಕಾರ ಈಗ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್‌) ‘ನೊಂದವರಿಗೂ ನ್ಯಾಯ’ ಎಂಬ ಪರಿಕಲ್ಪನೆ ಹೊಸದಾಗಿ ಮಾಡಿದ್ದಾರೆ. ಇದಕ್ಕೆ ಸ್ಮೃತಿಯ ಆಧಾರವಿದೆ ಎಂದರು.
Last Updated 26 ಡಿಸೆಂಬರ್ 2025, 3:08 IST
‘ನೊಂದವರಿಗೂ ನ್ಯಾಯ’ ಭಾರತೀಯ ನ್ಯಾಯ ಸಂಹಿತೆ ಆಶಯ: ನ್ಯಾ. ವಿ.ಶ್ರೀಶಾನಂದ ಅಭಿಮತ

‘ಪಾಕಿಸ್ತಾನ ಜಿಂದಾಬಾದ್’ ಪೋಸ್ಟ್ ಹಂಚಿಕೊಂಡವನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು

Pakistan Zindabad Post: ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನ ಹೊಗಳಿದ್ದ ಆರೋಪ ಹೊತ್ತ ಮೀರತ್ ಮೂಲದ ಸಾಜಿದ್ ಚೌಧರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
Last Updated 4 ಅಕ್ಟೋಬರ್ 2025, 5:56 IST
‘ಪಾಕಿಸ್ತಾನ ಜಿಂದಾಬಾದ್’ ಪೋಸ್ಟ್ ಹಂಚಿಕೊಂಡವನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು

ಹೊಸ ಕ್ರಿಮಿನಲ್‌ ಕಾನೂನು: ನ್ಯಾಯದಾನ ಪ್ರಕ್ರಿಯೆಯಲ್ಲಿ ದೊಡ್ಡ ಸುಧಾರಣೆ– ಅಮಿತ್ ಶಾ

ದೇಶದ ನಾಗರಿಕರ ಎಲ್ಲ ಹಕ್ಕುಗಳ ರಕ್ಷಣೆಯಾಗಬೇಕು ಹಾಗೂ ಯಾವುದೇ ಅಪರಾಧಿ ಶಿಕ್ಷೆಯಿಂದ ಪಾರಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ಹೊಸ ಕ್ರಿಮಿನಲ್‌ ಕಾನೂನುಗಳನ್ನು ರಚಿಸಿದೆ
Last Updated 1 ಜುಲೈ 2025, 15:44 IST
ಹೊಸ ಕ್ರಿಮಿನಲ್‌ ಕಾನೂನು: ನ್ಯಾಯದಾನ ಪ್ರಕ್ರಿಯೆಯಲ್ಲಿ ದೊಡ್ಡ ಸುಧಾರಣೆ– ಅಮಿತ್ ಶಾ

ಹೊಸ ಕ್ರಿಮಿನಲ್‌ ಕಾಯ್ದೆ: ರಾಜ್ಯ ಸರ್ಕಾರದ ಆಕ್ಷೇಪಕ್ಕೆ ವಿರೋಧ

ಹೊಸ ಕ್ರಿಮಿನಲ್‌ ಕಾಯ್ದೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಕ ಮಾಡಿರುವ ತಜ್ಞರ ಸಮಿತಿಯು ಅತ್ಯಾಚಾರ ವಿರುದ್ಧದ ಸೆಕ್ಷನ್‌ಗಳಿಗೆ ಎತ್ತಿರುವ ಆಕ್ಷೇಪಗಳಿಗೆ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ವಿರೋಧ ವ್ಯಕ್ತಪಡಿಸಿದೆ.
Last Updated 6 ಜುಲೈ 2024, 19:22 IST
ಹೊಸ ಕ್ರಿಮಿನಲ್‌ ಕಾಯ್ದೆ: ರಾಜ್ಯ ಸರ್ಕಾರದ ಆಕ್ಷೇಪಕ್ಕೆ ವಿರೋಧ

ಚಿನಕುರುಳಿ: 5 ಜುಲೈ 2024, ಶುಕ್ರವಾರ

ಚಿನಕುರುಳಿ: 5 ಜುಲೈ 2024, ಶುಕ್ರವಾರ
Last Updated 4 ಜುಲೈ 2024, 19:30 IST
ಚಿನಕುರುಳಿ: 5 ಜುಲೈ 2024, ಶುಕ್ರವಾರ

ಆಳ–ಅಗಲ | ಹೊಸ ಕ್ರಿಮಿನಲ್‌ ಕಾನೂನುಗಳು: ರಾಜ್ಯದ ಆಕ್ಷೇಪಗಳೇನು?

ದೇಶದಾದ್ಯಂತ ಜುಲೈ 1ರಿಂದ ಜಾರಿಗೆ ಬಂದಿರುವ ಮೂರು ಅಪರಾಧ ಕಾನೂನುಗಳಲ್ಲಿರುವ ಕೆಲವು ಅಂಶಗಳ ಬಗ್ಗೆ ಕರ್ನಾಟಕ ಸರ್ಕಾರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 3 ಜುಲೈ 2024, 20:46 IST
ಆಳ–ಅಗಲ | ಹೊಸ ಕ್ರಿಮಿನಲ್‌ ಕಾನೂನುಗಳು: ರಾಜ್ಯದ ಆಕ್ಷೇಪಗಳೇನು?

ನ್ಯಾಯ ಸಂಹಿತೆ ಸೆಕ್ಷನ್ 69 ದುರ್ಬಳಕೆ ಸಾಧ್ಯತೆ: ಆತಂಕ

ಮದುವೆಯಾಗುವುದಾಗಿ ಇಲ್ಲವೇ ಉದ್ಯೋಗ ನೀಡುವುದಾಗಿ ಭರವಸೆ ನೀಡುವುದು ಸೇರಿದಂತೆ ವಂಚಿಸುವ ಮೂಲಕ ಸಂಭೋಗ ನಡೆಸುವುದನ್ನು ಅಪರಾಧೀಕರಣಗೊಳಿಸುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್ 69 ಅನ್ನು ದುರ್ಬಳಕೆ ಮಾಡಿಕೊಳ್ಳುವ ಅವಕಾಶಗಳು ಹೆಚ್ಚು ಎಂದು ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 3 ಜುಲೈ 2024, 16:27 IST
ನ್ಯಾಯ ಸಂಹಿತೆ ಸೆಕ್ಷನ್ 69 ದುರ್ಬಳಕೆ ಸಾಧ್ಯತೆ: ಆತಂಕ
ADVERTISEMENT

ನೂತನ ಕ್ರಿಮಿನಲ್ ಕಾನೂನು ತಿದ್ದುಪಡಿ;ಜನರ ದಿಕ್ಕು ತಪ್ಪಿಸುತ್ತಿರುವ ಸರ್ಕಾರ: ಅಶೋಕ

ನೂತನ ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ದಿಕ್ಕು ತಪ್ಪಿಸಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
Last Updated 3 ಜುಲೈ 2024, 5:28 IST
ನೂತನ ಕ್ರಿಮಿನಲ್ ಕಾನೂನು ತಿದ್ದುಪಡಿ;ಜನರ ದಿಕ್ಕು ತಪ್ಪಿಸುತ್ತಿರುವ ಸರ್ಕಾರ: ಅಶೋಕ

ಸಂಪಾದಕೀಯ | ಕ್ರಿಮಿನಲ್ ಅಪರಾಧಕ್ಕೆ ಹೊಸ ಕಾನೂನು; ಐತಿಹಾಸಿಕವೂ ಹೌದು, ಕಳವಳವೂ ಇದೆ

ಕ್ರಿಮಿನಲ್ ಅಪರಾಧಗಳ ವಿರುದ್ಧ ಕ್ರಮ ಜರುಗಿಸಲು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು ಅನುಷ್ಠಾನಕ್ಕೆ ತಂದಿರುವುದು ದೇಶದ ನ್ಯಾಯದಾನ ವ್ಯವಸ್ಥೆಯ ಪಾಲಿಗೆ ಐತಿಹಾಸಿಕ.
Last Updated 2 ಜುಲೈ 2024, 22:20 IST
ಸಂಪಾದಕೀಯ | ಕ್ರಿಮಿನಲ್ ಅಪರಾಧಕ್ಕೆ ಹೊಸ ಕಾನೂನು; ಐತಿಹಾಸಿಕವೂ ಹೌದು, ಕಳವಳವೂ ಇದೆ

ಹೊಸ ಕಾನೂನು: ನಸುಕಿನಲ್ಲಿ ಮೊದಲ ಪ್ರಕರಣ ದಾಖಲು

ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದ ಹೊಸ ಕಾನೂನಿನ ಅಡಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಸೋಮವಾರ ಪ್ರಕರಣಗಳು ದಾಖಲಾಗಿವೆ.
Last Updated 1 ಜುಲೈ 2024, 18:25 IST
ಹೊಸ ಕಾನೂನು: ನಸುಕಿನಲ್ಲಿ ಮೊದಲ ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT