ಸಚಿವ ಮಂಕಾಳ ವೈದ್ಯಗೆ ಮುಜುಗರವನ್ನುಂಟು ಮಾಡಲು ಸುಳ್ಳು ಮಾಹಿತಿ: ಇಬ್ಬರ ಬಂಧನ
ಸಾಮಾಜಿನ ಜಾಲತಾಣದಲ್ಲಿ (ಫೇಸ್‌ಬುಕ್) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮುಜುಗರವನ್ನುಂಟು ಮಾಡಲು ಸುಳ್ಳು ಮಾಹಿತಿಯನ್ನು ಶೇರ್ ಮಾಡಿದ ಇಬ್ಬರನ್ನು ಮುರುಡೇಶ್ವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 7 ಜೂನ್ 2025, 14:20 IST