ಬುಧವಾರ, 28 ಜನವರಿ 2026
×
ADVERTISEMENT

Bhavana

ADVERTISEMENT

ಚಿಕ್ಕನಾಯಕನಹಳ್ಳಿ | ಅಂಬೇಡ್ಕರ್ ಭವನ ಲೋಕಾರ್ಪಣೆ

Social Welfare Infrastructure: ಚಿಕ್ಕನಾಯಕನಹಳ್ಳಿಯಲ್ಲಿ ಶಾಸಕ ಸಿ.ಬಿ. ಸುರೇಶ್ ಬಾಬು ಅವರಿಂದ ₹60 ಲಕ್ಷ ವೆಚ್ಚದಲ್ಲಿ ನಿರ್ಮಿತ ಅಂಬೇಡ್ಕರ್ ಭವನ ಲೋಕಾರ್ಪಣೆ ನಡೆಯಿತು; ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಭವನ ಸೂಕ್ತವಾಗಿದೆ.
Last Updated 18 ಜನವರಿ 2026, 6:05 IST
ಚಿಕ್ಕನಾಯಕನಹಳ್ಳಿ | ಅಂಬೇಡ್ಕರ್ ಭವನ ಲೋಕಾರ್ಪಣೆ

ವಿಜಯಪುರ | ಪ್ರವಾಸಿ ತಾಣಗಳ ಪಟ್ಟಿಗೆ ಗಾಂಧಿ ಭವನ

Gandhi Bhavan: ವಿಜಯಪುರ: ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳ ಪಟ್ಟಿಯನ್ನು ತಯಾರಿಸಿದ್ದು, ಅದರೊಂದಿಗೆ ಗಾಂಧಿ ಭವನವನ್ನು ಸೇರಿಸಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಗಾಂಧಿ ಭವನ ವೀಕ್ಷಣೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದರು.
Last Updated 18 ಜನವರಿ 2026, 2:33 IST
ವಿಜಯಪುರ | ಪ್ರವಾಸಿ ತಾಣಗಳ ಪಟ್ಟಿಗೆ ಗಾಂಧಿ ಭವನ

‘ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಸಿಗದು’: ದಿಲೀಪ್ ಆರೋಪ ಮುಕ್ತಿಗೆ ಭಾವನಾ ಅಸಮಾಧಾನ

bhavana menon, Dileep Case: 2017ರಲ್ಲಿ ಕೇರಳದಲ್ಲಿ ನಡೆದ ಅಪಹರಣ, ಅತ್ಯಾಚಾರ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದ ನಟ, ನಿರ್ಮಾಪಕ ದಿಲೀಪ್‌ರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ ನಟಿ ಭಾವನ ಮೆನನ್ ಸುದೀರ್ಘ ಪೋಸ್ಟ್ ಬರೆದುಕೊಂಡಿದ್ದಾರೆ.
Last Updated 15 ಡಿಸೆಂಬರ್ 2025, 6:29 IST
‘ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಸಿಗದು’: ದಿಲೀಪ್ ಆರೋಪ ಮುಕ್ತಿಗೆ ಭಾವನಾ ಅಸಮಾಧಾನ

ಭಿನ್ನ ಪಾತ್ರಗಳನ್ನು ಮಾಡುವ ಹಪಹಪಿ: ನಟಿ ಭಾವನಾ

Actress Bhavana: ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ಪದ್ಮ ಪಾತ್ರದಲ್ಲಿ ಕಾಣಿಸಲಿರುವ ಭಾವನಾ, ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕೆಂಬ ಹಪಹಪಿ ಸದಾ ಇರುತ್ತದೆ ಎಂದು ಹೇಳಿ, ಸಿನಿಪಯಣದಲ್ಲಿನ ಅನುಭವಗಳನ್ನು ಹಂಚಿಕೊಂಡರು.
Last Updated 11 ಡಿಸೆಂಬರ್ 2025, 20:20 IST
ಭಿನ್ನ ಪಾತ್ರಗಳನ್ನು ಮಾಡುವ ಹಪಹಪಿ: ನಟಿ ಭಾವನಾ

PHOTO: ಪುಟಾಣಿ ಮಗಳೊಂದಿಗೆ ಶ್ರೀನಗರ ಕಿಟ್ಟಿ ಮನೆಗೆ ಭೇಟಿ ನೀಡಿದ ಭಾವನಾ ರಾಮಣ್ಣ

bhavana ramanna: ಸ್ಯಾಂಡಲ್‌ವುಡ್ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಅವರು ಶ್ರೀನಗರ ಕಿಟ್ಟಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಕೈಯಲ್ಲಿ ಪುಟ್ಟ ಕಂದಮ್ಮನನ್ನು ಹಿಡಿದುಕೊಂಡು ನಟ ಶ್ರೀನಗರ ಕಿಟ್ಟಿ ಹಾಗೂ ಭಾವನಾ ಬೆಳಗೆರೆ ಜೊತೆಗೆ ನಟಿ ಭಾವನಾ ರಾಮಣ್ಣ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 29 ನವೆಂಬರ್ 2025, 7:11 IST
PHOTO: ಪುಟಾಣಿ ಮಗಳೊಂದಿಗೆ ಶ್ರೀನಗರ ಕಿಟ್ಟಿ ಮನೆಗೆ ಭೇಟಿ ನೀಡಿದ ಭಾವನಾ ರಾಮಣ್ಣ

ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ:ತಾಯ್ತನದ ಖುಷಿಯಲ್ಲಿ ಭಾವನಾ

IVF Motherhood: ಚಂದನವನದ ನಟಿ ಭಾವನಾ ರಾಮಣ್ಣ ಐವಿಎಫ್‌ ಮೂಲಕ ಮಗು ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಸಂಭ್ರಮಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 2:36 IST
ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ:ತಾಯ್ತನದ ಖುಷಿಯಲ್ಲಿ ಭಾವನಾ

ಮಂಡ್ಯ: ದಶಕ ಕಳೆದರೂ ಸಾಕಾರವಾಗದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ‘ಅಮೃತ ಭವನ’

Delayed Government Project: ಮಂಡ್ಯ ಜಿಲ್ಲೆಯ 75ನೇ ವರ್ಷದ ಅಂಗವಾಗಿ ನಿರ್ಮಾಣವಾಗಬೇಕಾಗಿದ್ದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಮೃತ ಭವನ’ ಯೋಜನೆಗೆ ದಶಕವಾದರೂ ಇನ್ನೂ ಸಾಕಾರವಾಗಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 19 ಸೆಪ್ಟೆಂಬರ್ 2025, 2:23 IST
ಮಂಡ್ಯ: ದಶಕ ಕಳೆದರೂ ಸಾಕಾರವಾಗದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ‘ಅಮೃತ ಭವನ’
ADVERTISEMENT

PHOTOS | ನಟಿ ಭಾವನಾ ಮೆನನ್‌ ಇತ್ತೀಚಿನ ಚಿತ್ರಗಳು

PHOTOS | ನಟಿ ಭಾವನಾ ಮೆನನ್‌ ಇತ್ತೀಚಿನ ಚಿತ್ರಗಳು
Last Updated 1 ಆಗಸ್ಟ್ 2025, 12:23 IST
PHOTOS | ನಟಿ ಭಾವನಾ ಮೆನನ್‌ ಇತ್ತೀಚಿನ ಚಿತ್ರಗಳು
err

Visual Story | ಚೆಂದುಳ್ಳಿ ಚೆಲುವೆ ಭಾವನಾ ಮೆನನ್

Kannada Actress Popularity: ಭಾವನಾ ಮೆನನ್ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡಿಗರ ಮೆಚ್ಚಿನ ನಟಿಯೆಂಬ ಹೆಸರು ಸಂಪಾದಿಸಿದ್ದಾರೆ...
Last Updated 30 ಜುಲೈ 2025, 7:53 IST
Visual Story | ಚೆಂದುಳ್ಳಿ ಚೆಲುವೆ ಭಾವನಾ ಮೆನನ್

ವೀರ್ಯದಾನದಿಂದ ಕೃತಕ ಗರ್ಭಧಾರಣೆ: ಹೊಸಗಾಲದ ಹಸುಮಕ್ಕಳ ಹರಸಿ...

ಭಾವನಾ ರಾಮಣ್ಣ ಸಂದರ್ಶನ
Last Updated 11 ಜುಲೈ 2025, 23:30 IST
ವೀರ್ಯದಾನದಿಂದ ಕೃತಕ ಗರ್ಭಧಾರಣೆ: ಹೊಸಗಾಲದ ಹಸುಮಕ್ಕಳ ಹರಸಿ...
ADVERTISEMENT
ADVERTISEMENT
ADVERTISEMENT