ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bhavasetu

ADVERTISEMENT

ಲಕ್ಷ್ಮೀನಾರಾಯಣ ಭಟ್ಟರ 10 ಜನಪ್ರಿಯ ಭಾವಗೀತೆಗಳು...

ಕನ್ನಡ ಸಾಹಿತ್ಯ ಲೋಕದಲ್ಲಿ ಭಾವಗೀತೆಗಳನ್ನು ರಚಿಸಿ ಸುಗಮ ಸಂಗೀತಕ್ಕೆ ವಿಶಿಷ್ಟ ಆಯಾಮವನ್ನು ತಂದುಕೊಟ್ಟವರು ಕವಿ ಲಕ್ಷ್ಮೀನಾರಾಯಣ ಭಟ್ಟರು.
Last Updated 6 ಮಾರ್ಚ್ 2021, 6:07 IST
ಲಕ್ಷ್ಮೀನಾರಾಯಣ ಭಟ್ಟರ 10 ಜನಪ್ರಿಯ ಭಾವಗೀತೆಗಳು...

ಕಾಯುವುದರಲ್ಲೇ ಎಂಥಾ ಸುಖ

ಪವಾಡ ಪುರುಷ ದೇವರನ್ನು ರಾತ್ರೋ ರಾತ್ರಿ ಕಳ್ಳರು ಕದ್ದೊಯ್ಯುವುದೆಂದರೇನು? ಊರವರ ಸಂಕಟ ಸೂತಕವಾದರೆ, ನನಗೆ ಈ ಸಂಗತಿ ಕೇವಲ ಉಡಾಫೆಯ, ತಮಾಷೆಯ ಸಂಗತಿಯಾಗಿತ್ತು. ಇಲ್ಲ ಸಾಧ್ಯವಿಲ್ಲ; ಇದು ಸ್ವತಃ ದೇವರದೇ ಪಿತೂರಿ ಎಂದುಕೊಂಡಿದ್ದೆ..
Last Updated 27 ಅಕ್ಟೋಬರ್ 2019, 10:07 IST
ಕಾಯುವುದರಲ್ಲೇ ಎಂಥಾ ಸುಖ

ಹೆಗಲ ಮೇಲಿನ ಭಾರವಿಳಿಸಿ...

ನಿನಗೆ ನೆನಪಿರಬಹುದು. ಎಂದಿನಂತೆ ಅಂದು ಸಹ ಮನೆಯಲ್ಲಿ ರಾತ್ರಿ ನಾವಿಬ್ಬರೇ ಇದ್ದೆವು. ನಾನು ಹೃದ್ರೋಗಿಯಾದರೆ ನೀನು ಹತ್ತು ವರ್ಷಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗದಿಂದ ನರಳುತ್ತಿದ್ದೆ.
Last Updated 2 ಮಾರ್ಚ್ 2019, 20:00 IST
ಹೆಗಲ ಮೇಲಿನ ಭಾರವಿಳಿಸಿ...

ದಡ ಸೇರದ ಬದುಕು

ತಟ್ಟೆಯನ್ನು ಅಲ್ಲೇ ಇಟ್ಟು ಕರೆ ಮಾಡಿದವರ ಹೆಸರನ್ನು ಒಮ್ಮೆ ನೋಡಿದೆ. ಅದು ನಮ್ಮ ಸಂಸ್ಥೆಯಲ್ಲಿ ಬಿ.ಇಡಿ ಇಂಟರ್ನ್‌ಶಿಪ್ ಮಾಡಲು ಬರುತ್ತಿದ್ದ ಶಿಕ್ಷಕಿಯ ಹೆಸರು.
Last Updated 26 ಜನವರಿ 2019, 20:00 IST
ದಡ ಸೇರದ ಬದುಕು

ಮೌಢ್ಯದ ಪರಮಾವಧಿ

ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ ನಮಗೆ ಬದುಕಿನ ಕಾಲಚಕ್ರದೊಂದಿಗೆ ಸೆಣಸುವುದು ಸವಾಲಾಗಿತ್ತು. ಪರಾವಲಂಬನೆ, ಅಭದ್ರತೆ, ಅಸಹಾಯಕತೆ ಪ್ರತಿದಿನದ ಭಾಗವಾಗಿದ್ದು ಸುಳ್ಳಲ್ಲ. ಇದು ನಮ್ಮ ಸ್ಥಿತಿಯಾದರೆ ವಿಧವೆ ಪಟ್ಟ ಹೊತ್ತಿದ್ದ ಅಮ್ಮನ ಪರಿಸ್ಥಿತಿ ಇನ್ನೂ ಭಿನ್ನ. ನಿಶ್ಚಿತಾರ್ಥ, ಮದುವೆ ಇತರೇ ಶುಭ ಸಮಾರಂಭಗಳಿಗೆ ಅಮ್ಮ ಹುರುಪು, ಉತ್ಸಾಹದಿಂದ ಭಾಗವಹಿಸಿದರೆ ಆಗುವ ಕಾರ್ಯಗಳಲ್ಲೆವೂ ಅಪಶಕುನ, ಕೇಡು ಎಂಬ ಕುರುಡುನಂಬಿಕೆಗಳು ಈ ಸಮಾಜ ಅಮ್ಮನ ಮೇಲೆ ಹೇರಿತ್ತು.
Last Updated 29 ಡಿಸೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT