ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bheema Naik

ADVERTISEMENT

ಹಗರಿಬೊಮ್ಮನಹಳ್ಳಿ: ಶಾಸಕ ಭೀಮ ನಾಯ್ಕರಿಂದ ಶಿಕ್ಷಕರಿಗೆ ಬೆಳ್ಳಿ ನಾಣ್ಯ ವಿತರಣೆ

ಕಾಣಿಕೆ ರೂಪದಲ್ಲಿ ಏಳು ಗ್ರಾಂ ತೂಕದ ನಾಣ್ಯ ವಿತರಣೆ
Last Updated 6 ಸೆಪ್ಟೆಂಬರ್ 2022, 11:23 IST
ಹಗರಿಬೊಮ್ಮನಹಳ್ಳಿ: ಶಾಸಕ ಭೀಮ ನಾಯ್ಕರಿಂದ ಶಿಕ್ಷಕರಿಗೆ ಬೆಳ್ಳಿ ನಾಣ್ಯ ವಿತರಣೆ

ಸಿದ್ದರಾಮಯ್ಯ ಮುಖ ನೋಡಿ ಬಿಜೆಪಿಗೆ ಹೋಗಲಿಲ್ಲ: ಶಾಸಕ ಭೀಮಾ ನಾಯ್ಕ

ಹೊಸಪೇಟೆ (ವಿಜಯನಗರ): ‘ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವಂತೆ ಆ ಪಕ್ಷದಿಂದ ನನಗೆ ಆಫರ್‌ ಬಂದಿತ್ತು. ಆದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಮುಖ ನೋಡಿ ನಾನು ಕಾಂಗ್ರೆಸ್‌ನಲ್ಲೇ ಉಳಿದೆ’ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾ ನಾಯ್ಕ ತಿಳಿಸಿದರು.
Last Updated 16 ಆಗಸ್ಟ್ 2021, 8:44 IST
ಸಿದ್ದರಾಮಯ್ಯ ಮುಖ ನೋಡಿ ಬಿಜೆಪಿಗೆ ಹೋಗಲಿಲ್ಲ: ಶಾಸಕ ಭೀಮಾ ನಾಯ್ಕ

ಬಿಎಸ್‌ವೈ ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ: ಕಾಂಗ್ರೆಸ್‌ ಶಾಸಕ

ಹಗರಿಬೊಮ್ಮನಹಳ್ಳಿ(ವಿಜಯನಗರ ಜಿಲ್ಲೆ): ‘ಮುಖ್ಯಮಂತ್ರಿ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ, ಅವರನ್ನು ಸಿಎಂ ಸ್ಥಾನದಿಂದ ಬದಲಿಸಬಾರದು’ ಎಂದು ಕಾಂಗ್ರೆಸ್ ಶಾಸಕ ಎಸ್.ಭೀಮನಾಯ್ಕ ಹೇಳಿದರು. ‘ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದಲ್ಲಿ ಅನುದಾನ ದೊರೆಯುತ್ತಿಲ್ಲ, ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಆದ್ದರಿಂದ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೆಯಲಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಸುಲಭವಾಗುತ್ತದೆ’ ಎಂದರು.
Last Updated 20 ಜುಲೈ 2021, 15:57 IST
ಬಿಎಸ್‌ವೈ ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ: ಕಾಂಗ್ರೆಸ್‌ ಶಾಸಕ

ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ದಾಖಲೆಗಳು ಖೊಟ್ಟಿ ಎಂದು ಮರು ವಿಚಾರಣೆಯಲ್ಲೂ ಸಾಬೀತಾಗಿರುವುದರಿಂದ ಹಗರಿಬೊಮ್ಮನಹಳ್ಳಿ ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಅವರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ನ್ಯಾಯಾಲಯದ ನ್ಯಾಯಾಧೀಶ ಲಿಯಾಕತ್‌ ಅಲಿ ಅವರು ಬುಧವಾರ (ಡಿ.23) ಆದೇಶ ಹೊರಡಿಸಿದ್ದಾರೆ.
Last Updated 24 ಡಿಸೆಂಬರ್ 2020, 20:44 IST
ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

ಹಾಲು ಉತ್ಪಾದಕರ ಸಹಕಾರ ಸಂಘ: ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಂದ ಆದೇಶ
Last Updated 24 ಡಿಸೆಂಬರ್ 2020, 5:36 IST
ಹಾಲು ಉತ್ಪಾದಕರ ಸಹಕಾರ ಸಂಘ: ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

ಹೊಸಪೇಟೆ: ಶಾಸಕ ಭೀಮಾ ನಾಯ್ಕ ಸಹಕಾರ ಸಂಘದ ಸದಸ್ಯತ್ವ ರದ್ದು

ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಂದ ಆದೇಶ
Last Updated 6 ಅಕ್ಟೋಬರ್ 2020, 12:56 IST
ಹೊಸಪೇಟೆ: ಶಾಸಕ ಭೀಮಾ ನಾಯ್ಕ ಸಹಕಾರ ಸಂಘದ ಸದಸ್ಯತ್ವ ರದ್ದು

ಆನಂದ್‌ ಸಿಂಗ್‌–ಭೀಮಾ ನಾಯ್ಕ ಮಧ್ಯೆ ಸಂಧಾನ?

ಸಿಂಗ್‌ ಅಭಿಮಾನಿಗಳ ಸಂಘದ ಕಚೇರಿಗೆ ಬೀಗ, ಫ್ಲೆಕ್ಸ್ ತೆರವು
Last Updated 31 ಜನವರಿ 2019, 12:34 IST
ಆನಂದ್‌ ಸಿಂಗ್‌–ಭೀಮಾ ನಾಯ್ಕ ಮಧ್ಯೆ ಸಂಧಾನ?
ADVERTISEMENT
ADVERTISEMENT
ADVERTISEMENT
ADVERTISEMENT