ಗುರುವಾರ, 3 ಜುಲೈ 2025
×
ADVERTISEMENT

Bhim UPI

ADVERTISEMENT

₹2,000 ಮೀರಿದ UPI ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆಯೇ?

₹2,000 ಮೀರಿದ ಯುಪಿಐ ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಕೆಲ ವರದಿಗಳು ಅನೇಕ ಕಡೆ ಪ್ರಸಾರವಾಗಿದ್ದವು.
Last Updated 18 ಏಪ್ರಿಲ್ 2025, 16:01 IST
₹2,000 ಮೀರಿದ UPI ವಹಿವಾಟುಗಳಿಗೆ ಇನ್ಮುಂದೆ ಜಿಎಸ್‌ಟಿ ವಿಧಿಸಲಾಗುತ್ತದೆಯೇ?

ಯುಪಿಐ ಬಳಕೆಗೆ ಉತ್ತೇಜನ: ₹1,500 ಕೋಟಿ ನಿಗದಿ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ದೇಶದಲ್ಲಿ ಸಣ್ಣ ಮೊತ್ತದ ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ಉತ್ತೇಜನಕ್ಕಾಗಿ ₹1,500 ಕೋಟಿ ನೀಡಲು ಒಪ್ಪಿಗೆ ನೀಡಿದೆ.
Last Updated 19 ಮಾರ್ಚ್ 2025, 15:37 IST
ಯುಪಿಐ ಬಳಕೆಗೆ ಉತ್ತೇಜನ: ₹1,500 ಕೋಟಿ ನಿಗದಿ

2025: ಹೊಸ ವರ್ಷಕ್ಕೆ ಇದೋ ಹೊಸತು

ಹೊಸ ವರ್ಷ ಬರುತ್ತಿದೆ. ಅದರ ಜೊತೆಯಲ್ಲೇ ದಿನನಿತ್ಯದ ಜೀವನದ ಮೇಲೆ ಪ್ರಭಾವ ಬೀರುವ ಕೆಲವು ನಿಯಮಗಳಲ್ಲಿ ಒಂದಿಷ್ಟು ಬದಲಾವಣೆಗಳು ಜಾರಿಗೆ ಬರುತ್ತಿವೆ. ಹಾಗೆಯೇ, ಬೆಲೆಯೇರಿಕೆಯ ಬಿಸಿಯೂ ಒಂಚೂರು ಇದೆ.
Last Updated 30 ಡಿಸೆಂಬರ್ 2024, 23:30 IST
2025: ಹೊಸ ವರ್ಷಕ್ಕೆ ಇದೋ ಹೊಸತು

ಯುಪಿಐ ಮೂಲಕ ಮೂರು ತಿಂಗಳಲ್ಲಿ ₹60 ಲಕ್ಷ ಕೋಟಿ ವಹಿವಾಟು

2024–25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಯುಪಿಐ ವಹಿವಾಟು ಶೇ 36ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಖಾತೆ ಸಚಿವ ಪಂಕಜ್‌ ಚೌಧರಿ ಲೋಕಸಭೆಗೆ ಸೋಮವಾರ ತಿಳಿಸಿದ್ದಾರೆ.
Last Updated 5 ಆಗಸ್ಟ್ 2024, 15:30 IST
ಯುಪಿಐ ಮೂಲಕ ಮೂರು ತಿಂಗಳಲ್ಲಿ ₹60 ಲಕ್ಷ ಕೋಟಿ ವಹಿವಾಟು

ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಮೂಲದ ಇ–ಕಾಮರ್ಸ್ ದೈತ್ಯ ’ಫ್ಲಿಪ್‌ಕಾರ್ಟ್‌’ ಕಂಪನಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯನ್ನು ಇದೇ ಮೊದಲ ಬಾರಿಗೆ ಚಾಲನೆಗೆ ತಂದಿದೆ.
Last Updated 6 ಮಾರ್ಚ್ 2024, 5:07 IST
ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಜಾರಿಗೆ ಬಂದಾಗಿನಿಂದ ಡಿಜಿಟಲ್ ಪಾವತಿ ಇನ್ನಷ್ಟು ಸುಲಭ ಮತ್ತು ಕ್ಷಿಪ್ರಗೊಂಡಿದೆ.
Last Updated 20 ನವೆಂಬರ್ 2023, 0:30 IST
ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ

ಭೀಮ್ ಯುಪಿಐ ಆ್ಯಪ್‌ನಲ್ಲಿ ಎನ್‌ಪಿಸಿಐ ಯುಪಿಐ ಹೆಲ್ಪ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
Last Updated 17 ಮಾರ್ಚ್ 2021, 10:52 IST
ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ
ADVERTISEMENT

ಭೀಮ್ ಆ್ಯಪ್ ಮಾಹಿತಿ ಸೋರಿಕೆಯಾಗಿಲ್ಲ: ಸರ್ಕಾರ ಸ್ಪಷ್ಟನೆ

ಲಕ್ಷಾಂತರ ಭೀಮ್ ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ
Last Updated 2 ಜೂನ್ 2020, 16:47 IST
ಭೀಮ್ ಆ್ಯಪ್ ಮಾಹಿತಿ ಸೋರಿಕೆಯಾಗಿಲ್ಲ: ಸರ್ಕಾರ ಸ್ಪಷ್ಟನೆ

ಭೀಮ್‌ ಆ್ಯಪ್‌ನಲ್ಲಿ ಫಾಸ್ಟ್ಯಾಗ್‌ ರೀಚಾರ್ಜ್‌

ಭೀಮ್‌ ಆ್ಯಪ್‌ ಮೂಲಕವೂ ಫಾಸ್ಟ್ಯಾಗ್ ರೀಚಾರ್ಜ್‌ ಮಾಡಬಹುದು ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಗುರುವಾರ ತಿಳಿಸಿದೆ.
Last Updated 27 ಡಿಸೆಂಬರ್ 2019, 4:30 IST
ಭೀಮ್‌ ಆ್ಯಪ್‌ನಲ್ಲಿ ಫಾಸ್ಟ್ಯಾಗ್‌ ರೀಚಾರ್ಜ್‌
ADVERTISEMENT
ADVERTISEMENT
ADVERTISEMENT