ಎಲ್ಗಾರ್ ಪರಿಷತ್ ಪ್ರಕರಣ: ಹೋರಾಟಗಾರ್ತಿ ಶೋಮಾ ಸೇನ್‌ಗೆ ಷರತ್ತುಬದ್ಧ ಜಾಮೀನು
ಎಲ್ಗಾರ್ ಪರಿಷತ್ –ಮಾವೋವಾದಿ ಸಂಪರ್ಕಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಹೋರಾಟಗಾರ್ತಿ ಶೋಮಾ ಕಾಂತಿ ಸೇನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿತು. Last Updated 5 ಏಪ್ರಿಲ್ 2024, 10:59 IST