ಶನಿವಾರ, 30 ಆಗಸ್ಟ್ 2025
×
ADVERTISEMENT

Bhima River

ADVERTISEMENT

ಚಡಚಣ: ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ

Bhima River Flood Alert: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮಂಗಳವಾರ ಒಂದು ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿರುವದರಿಂದ ರಾಜ್ಯ ಗಡಿ ಅಂಚಿನಲ್ಲಿ ಹಾದು ಹೋಗಿರುವ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
Last Updated 31 ಜುಲೈ 2025, 4:35 IST
ಚಡಚಣ: ಭೀಮಾ ನದಿ ತೀರದಲ್ಲಿ ಪ್ರವಾಹ ಭೀತಿ

ಕಲಬುರಗಿ: ಭೀಮಾ ನದಿಗೆ 42,000 ಕ್ಯೂಸೆಕ್ ನೀರು

ಸೊನ್ನ, ಬೆಣ್ಣೆತೋರಾ ಬ್ಯಾರೇಜ್ ಪಾತ್ರದಲ್ಲಿ ನದಿ ದಂಡೆಗೆ ಹೋಗದಂತೆ ಸಾರ್ವಜನಿಕರಲ್ಲಿ ಡಿ.ಸಿ. ಮನವಿ
Last Updated 28 ಜುಲೈ 2025, 5:30 IST
ಕಲಬುರಗಿ: ಭೀಮಾ ನದಿಗೆ 42,000 ಕ್ಯೂಸೆಕ್ ನೀರು

ಯಾದಗಿರಿ | ಪ್ರವಾಹ ಮುನ್ನಚ್ಚರಿಕೆ: ನೋಡಲ್ ಅಧಿಕಾರಿಗಳ ನೇಮಕ

ಕೃಷ್ಣಾ ಮತ್ತು ಭೀಮಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಪ್ರವಾಹ ಎದುರಿಸಲು ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
Last Updated 29 ಮೇ 2025, 5:50 IST
ಯಾದಗಿರಿ | ಪ್ರವಾಹ ಮುನ್ನಚ್ಚರಿಕೆ: ನೋಡಲ್ ಅಧಿಕಾರಿಗಳ ನೇಮಕ

ನೀರು ಹರಿಬಿಡುವ ಸಾಧ್ಯತೆ: ನದಿ ಪಾತ್ರದಲ್ಲಿ ಎಚ್ಚರ ವಹಿಸಿ

ಯಾದಗಿರಿ: ಜಿಲ್ಲೆಯ ಹತ್ತಿಕುಣಿ ಜಲಾಶಯ ಮತ್ತು ಸೌದಾಗರ ಆಣೆಕಟ್ಟೆಗೆ ಸತತ ಮಳೆಯಿಂದ ಒಳಹರಿವು ನಿರಂತರ ಹೆಚ್ಚಳವಾಗುತ್ತಿದ್ದು...
Last Updated 2 ಸೆಪ್ಟೆಂಬರ್ 2024, 16:27 IST
fallback

ಭೀಮಾ ನದಿ | ಜಮೀನುಗಳಿಗೆ ನುಗ್ಗಿದ ನೀರು: ಆರೋಪ

ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಹತ್ತಿ ನಿರ್ಮಿಸಿರುವ ಸನ್ನತಿ ಬ್ರೀಜ್ ಕಂ ಬ್ಯಾರೇಜ್ ಗೇಟು ತ್ವರಿತವಾಗಿ ಎತ್ತರಿಸದ ಕಾರಣ ಭೀಮಾ ನದಿ ಪಾತ್ರದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಭೀಮಾ ನದಿ ಪಾತ್ರದ ರೈತರು ಆರೋಪಿಸಿದ್ದಾರೆ.
Last Updated 30 ಆಗಸ್ಟ್ 2024, 15:58 IST
ಭೀಮಾ ನದಿ | ಜಮೀನುಗಳಿಗೆ ನುಗ್ಗಿದ ನೀರು: ಆರೋಪ

ಪ್ರವಾಹ ಭೀತಿಯಲ್ಲಿ ಭೀಮಾ ನದಿ ತೀರದ ಜನತೆ

ಉಜನಿ, ವೀರ ಜಲಾಶಯಗಳಿಂದ 1.20 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ
Last Updated 28 ಆಗಸ್ಟ್ 2024, 4:37 IST
ಪ್ರವಾಹ ಭೀತಿಯಲ್ಲಿ ಭೀಮಾ ನದಿ ತೀರದ ಜನತೆ

ಭೀಮಾ ನದಿಗೆ 1.45 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

ಮಹಾರಾಷ್ಟ್ರದ ಪುಣೆ ನಗರದ ಸುತ್ತಮುತ್ತ ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವುದರಿಂದ ಉಜನಿ ಮತ್ತು ವೀರ್‌ ಜಲಾಶಯ ತುಂಬಿಕೊಂಡಿದ್ದು, ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ.
Last Updated 27 ಆಗಸ್ಟ್ 2024, 4:11 IST
ಭೀಮಾ ನದಿಗೆ 1.45 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ
ADVERTISEMENT

ಕಲಬುರಗಿ | ಉಕ್ಕೇರಿದ ಭೀಮಾ: ಸೇತುವೆ ಮುಳುಗಡೆ

ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಗುರುವಾರ ಅಫಜಲಪುರ ತಾಲ್ಲೂಕಿನಲ್ಲಿ ಎರಡು ಸೇತುವೆಗಳು ಮುಳುಗಡೆಯಾಗಿವೆ. ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
Last Updated 8 ಆಗಸ್ಟ್ 2024, 20:43 IST
ಕಲಬುರಗಿ | ಉಕ್ಕೇರಿದ ಭೀಮಾ: ಸೇತುವೆ ಮುಳುಗಡೆ

ಭೀಮೆಗೆ 1.50 ಲಕ್ಷ ಕ್ಯುಸೆಕ್ ನೀರು

ಭೀಮಾ ನದಿಗೆ ಮಹಾರಾಷ್ಟ್ರಯದ ಉಜನಿ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನೀರು ಹರಿ ಬಿಟ್ಟಿದ್ದರಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹರಿಯುವ ಬೀಮಾ ನದಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
Last Updated 6 ಆಗಸ್ಟ್ 2024, 14:19 IST
ಭೀಮೆಗೆ 1.50 ಲಕ್ಷ ಕ್ಯುಸೆಕ್ ನೀರು

ಇಂಡಿ: ಭೀಮಾ ನದಿಗೆ 1.60 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಮತ್ತು ವೀರ ಭಟಕರ ಜಲಾಶಯದಿಂದ ಸೋಮವಾರ 1.60 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
Last Updated 5 ಆಗಸ್ಟ್ 2024, 15:44 IST
fallback
ADVERTISEMENT
ADVERTISEMENT
ADVERTISEMENT