ಭೂಮಿ ತಾಯಿಗೆ ಸೀಮಂತ: ಮಲೆನಾಡಿಗರ ವಿಶೇಷ ‘ಭೂಮಿ ಹುಣ್ಣಿಮೆ‘ ಆಚರಣೆಯ ಸೊಬಗು
Bhumi Pooja Rituals: ಮಲೆನಾಡಿನ ರೈತರು ಶರತ್ ಋತುವಿನ ಅಶ್ವಯುಜ ಮಾಸದ ಹುಣ್ಣಿಮೆಯಂದು ಭೂಮಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಭೂಮಿತಾಯಿಗೆ ಸೀಮಂತದ ಪ್ರತೀಕವಾಗಿ ಪೂಜೆ, ಚಿತ್ತಾರ, ಖಾದ್ಯ ತಯಾರಿಯಿಂದ ಸಂಸ್ಕೃತಿ ಬಿಂಬಿತವಾಗುತ್ತದೆ.Last Updated 7 ಅಕ್ಟೋಬರ್ 2025, 7:24 IST