ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bhopal Lok Sabha

ADVERTISEMENT

ಮತದಾನ ಮುಗಿದು ವಾರವಾದ ನಂತರ ಮತ ಚಲಾಯಿಸಲು ಕರೆಕೊಟ್ಟು ಟ್ರೋಲ್‌ ಆದ ನಟ ಫರ್ಹಾನ್‌

‘ತೀರ ಮುಂಚೆಯೇ ಟ್ವೀಟ್‌ ಮಾಡಿದ್ದೀರಿ. 2024ಕ್ಕೆ ಇದೇ ಟ್ವೀಟ್‌ ಅನ್ನು ರಿಟ್ವೀಟ್‌ ಮಾಡಿಕೊಳ್ಳಿ,’ ಎಂದು ಟ್ವೀಟರಿಗರು ಫರ್ಹಾನ್‌ ಅಖ್ತರ್‌ ಅವರನ್ನುಗೇಲಿ ಮಾಡಿದ್ದಾರೆ.
Last Updated 19 ಮೇ 2019, 11:21 IST
ಮತದಾನ ಮುಗಿದು ವಾರವಾದ ನಂತರ ಮತ ಚಲಾಯಿಸಲು ಕರೆಕೊಟ್ಟು ಟ್ರೋಲ್‌ ಆದ ನಟ ಫರ್ಹಾನ್‌

ಗಾಂಧಿಯನ್ನು ಕೊಂದ ನಾಥುರಾಮ್‌ ಗೋಡ್ಸೆ ದೇಶಭಕ್ತ ಎಂದ ಬಿಜೆಪಿ ಅಭ್ಯರ್ಥಿ ಸಾಧ್ವಿ

ಗೋಡ್ಸೆ ಒಬ್ಬ ದೇಶಭಕ್ತ. ಅವರು ದೇಶಭಕ್ತರಾಗಿಯೇ ಉಳಿಯಲಿದ್ದಾರೆ. ಅವರನ್ನು ಉಗ್ರಗಾಮಿ ಎನ್ನುವವರು ಅವರ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕು ಎಂದಿದ್ದಾರೆ ಬಿಜೆಪಿ ಅಭ್ಯರ್ಥಿ ಸಾಧ್ವಿ
Last Updated 16 ಮೇ 2019, 11:55 IST
ಗಾಂಧಿಯನ್ನು ಕೊಂದ ನಾಥುರಾಮ್‌ ಗೋಡ್ಸೆ ದೇಶಭಕ್ತ ಎಂದ ಬಿಜೆಪಿ ಅಭ್ಯರ್ಥಿ ಸಾಧ್ವಿ

ಸಾಧ್ವಿ ಪ್ರಗ್ಯಾ ಹೇಳಿಕೆಗೆ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ಒತ್ತಾಯ 

ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಹುತಾತ್ಮ ಹೇಮಂತ್ ಕರ್ಕರೆ ಬಗ್ಗೆ ಹೇಳಿರುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
Last Updated 9 ಮೇ 2019, 17:20 IST
ಸಾಧ್ವಿ ಪ್ರಗ್ಯಾ ಹೇಳಿಕೆಗೆ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ಒತ್ತಾಯ 

ಹೇಮಂತ್ ಕರ್ಕರೆ ಹುತಾತ್ಮ, ಸಾಧ್ವಿ ಪ್ರಗ್ಯಾ ಹೇಳಿಕೆ ವೈಯಕ್ತಿಕ: ಬಿಜೆಪಿ

ಸಾಧ್ವಿ ಪ್ರಗ್ಯಾ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಮೌನ ಮುರಿದ ಬಿಜೆಪಿ, ಇದು ಸಾಧ್ವಿ ಪ್ರಗ್ಯಾ ಅವರ ವೈಯಕ್ತಿಕ ಹೇಳಿಕೆ.ಆಕೆ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದಾಗಿ ಅವರು ಈ ರೀತಿ ಹೇಳಿಕೆ ನೀಡಿದ್ದಾರೆಎಂದಿದೆ.
Last Updated 9 ಮೇ 2019, 17:20 IST
ಹೇಮಂತ್ ಕರ್ಕರೆ ಹುತಾತ್ಮ, ಸಾಧ್ವಿ ಪ್ರಗ್ಯಾ ಹೇಳಿಕೆ ವೈಯಕ್ತಿಕ: ಬಿಜೆಪಿ

ಬಲಿದಾನಕ್ಕೆ ಗೌರವ ಕೊಡಿ: ಸಾಧ್ವಿ ಹೇಳಿಕೆ ಖಂಡಿಸಿದ ಐಪಿಎಸ್ ಅಧಿಕಾರಿಗಳ ಸಂಘ

ಅಶೋಕ್ ಚಕ್ರ ಪುರಸ್ಕೃತ ಹೇಮಂತ್ ಕರ್ಕರೆಐಪಿಎಸ್ ಅವರುಉಗ್ರರೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಹುತಾತ್ಮರ ಬಲಿದಾನವನ್ನು ಅವಮಾನಿಸಿದಅಭ್ಯರ್ಥಿಯ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.
Last Updated 9 ಮೇ 2019, 17:19 IST
ಬಲಿದಾನಕ್ಕೆ ಗೌರವ ಕೊಡಿ: ಸಾಧ್ವಿ  ಹೇಳಿಕೆ ಖಂಡಿಸಿದ ಐಪಿಎಸ್ ಅಧಿಕಾರಿಗಳ ಸಂಘ

ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಹೇಮಂತ್ ಕರ್ಕರೆ ಶಿಷ್ಯ ಸ್ಪರ್ಧೆ

ಭೋಪಾಲ್‌‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಮುಂಬೈ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಶಿಷ್ಯ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
Last Updated 9 ಮೇ 2019, 17:19 IST
ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಹೇಮಂತ್ ಕರ್ಕರೆ ಶಿಷ್ಯ ಸ್ಪರ್ಧೆ

ಹೇಳಿಕೆಯನ್ನು ಹಿಂಪಡೆದು, ಕ್ಷಮೆಯಾಚಿಸುತ್ತಿದ್ದೇನೆ: ಸಾಧ್ವಿ ಪ್ರಗ್ಯಾ ಠಾಕೂರ್

ಹೇಮಂತ್ ಕರ್ಕರೆ ಅವರು ಶತ್ರುರಾಷ್ಟ್ರದವರ ಗುಂಡಿಗೆ ಬಲಿಯಾದವರು.ಅವರು ಖಂಡಿತಾ ಹುತಾತ್ಮರುಎಂದಿದ್ದಾರೆ ಸಾಧ್ವಿ ಪ್ರಗ್ಯಾ ಠಾಕೂರ್.
Last Updated 9 ಮೇ 2019, 17:17 IST
ಹೇಳಿಕೆಯನ್ನು ಹಿಂಪಡೆದು, ಕ್ಷಮೆಯಾಚಿಸುತ್ತಿದ್ದೇನೆ: ಸಾಧ್ವಿ ಪ್ರಗ್ಯಾ ಠಾಕೂರ್
ADVERTISEMENT

‘ಉಗ್ರ ನಾಯಕ ಮಸೂದ್‌ಗೆ ಸಾಧ್ವಿ ಶಾಪ ನೀಡಿದ್ದರೆ, ನಿರ್ದಿಷ್ಟದಾಳಿ ಮಾಡಬೇಕಿರಲಿಲ್ಲ’

ಗೂಗಲ್‌ನಲ್ಲಿ ಫೇಕು ಎಂದು ಹುಡುಕಿದರೆ ಯಾರ ಫೋಟೋ ಕಾಣುತ್ತದೆ ಎಂಬುದು ಎಲ್ಲರಿಗೂ ಗೊತ್ತು: ದಿಗ್ವಿಜಯ್‌ ಸಿಂಗ್
Last Updated 9 ಮೇ 2019, 17:16 IST
‘ಉಗ್ರ ನಾಯಕ ಮಸೂದ್‌ಗೆ ಸಾಧ್ವಿ ಶಾಪ ನೀಡಿದ್ದರೆ, ನಿರ್ದಿಷ್ಟದಾಳಿ ಮಾಡಬೇಕಿರಲಿಲ್ಲ’

ಮಧ್ಯಪ್ರದೇಶ: ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಎದುರು ಬಿಜೆಪಿಯ ಶಿವರಾಜ್‌ ಸಿಂಗ್‌ 

ಬಿಜೆಪಿ ಭದ್ರ ಕೋಟೆಯಾಗಿರುವಭೋಪಾಲ್ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಈ ಬಾರಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ ಅವರಿಗೆ ಟಿಕೇಟ್ನೀಡಿದೆ.
Last Updated 9 ಮೇ 2019, 17:14 IST
ಮಧ್ಯಪ್ರದೇಶ: ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಎದುರು ಬಿಜೆಪಿಯ ಶಿವರಾಜ್‌ ಸಿಂಗ್‌ 

ಕಠಿಣ ಸವಾಲಿಗೆ ಸಿದ್ಧರಾದ ದಿಗ್ವಿಜಯ್‌

ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್‌ ಸಿಂಗ್ ಸ್ಪರ್ಧಿಸಲಿರುವ ಸಂಭಾವ್ಯ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚರ್ಚೆ ನಡೆದಿದೆ.
Last Updated 9 ಮೇ 2019, 17:12 IST
ಕಠಿಣ ಸವಾಲಿಗೆ ಸಿದ್ಧರಾದ ದಿಗ್ವಿಜಯ್‌
ADVERTISEMENT
ADVERTISEMENT
ADVERTISEMENT