1st ರ‍್ಯಾಂಕ್ ಪಡೆದವರು ಲಾಯರ್ ಆದರು, 3ನೇ ರ‍್ಯಾಂಕ್‌ನ ನಾನು CJI: ನ್ಯಾ. ಗವಾಯಿ
Supreme Court Chief Justice: ವೃತ್ತಿ ಬದುಕಿನಲ್ಲಿ ಯಶಸ್ಸು ಪರೀಕ್ಷೆಗಳ ಅಂಕಗಳಿಂದ ಅಲ್ಲ, ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯಿಂದ ಸಿಗುತ್ತದೆ ಎಂದು ಸಿಜೆಐ ಭೂಷಣ್ ರಾಮಕೃಷ್ಣ ಗವಾಯಿ ಪಣಜಿಯಲ್ಲಿ ಹೇಳಿದರು.Last Updated 23 ಆಗಸ್ಟ್ 2025, 13:54 IST